ಮುಂಬೈ : ಟಿಕ್ ಟಾಕ್ ಮೂಲಕ ಜನಪ್ರಿಯ ಆಗಿದ್ದ 16ರ ಪ್ರಾಯದ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಟಿಕ್ ಟಾಕ್ ವಿಡಿಯೋಗಳ ಮೂಲಕ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ಸಿಯಾ ಕಕ್ಕರ್ ಟಿಕ್ ಟಾಕ್...
ಬೆಂಗಳೂರು, ಜೂನ್ 23 : ಲಾಕ್ ಡೌನ್ ಘೋಷಣೆ ಆಗಿರುವಂತೆಯೇ ಬೆಂಗಳೂರಿನಲ್ಲಿ ಹೊಸ ಹೊಸ ಸೋಂಕು ಕಾಣಿಸಿಕೊಳ್ಳುತ್ತಿದೆ. ಖ್ಯಾತ ಬಹುಭಾಷಾ ನಟ ಕಿಚ್ಚ ಸುದೀಪ್ ಮನೆ ಪಕ್ಕದಲ್ಲೇ ಈಗ ಕೊರೋನಾ ಸೋಂಕು ಕಾಣಿಸಿದ್ದು ಚಿತ್ರ ತಾರೆಯರಲ್ಲೂ ಆತಂಕ...
ಮುಂಬೈ, ಜೂನ್ 21 : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಈಗ ಆತನ ಲವರ್ ಆಗಿದ್ದ ರಿಯಾ ಚಕ್ರಬರ್ತಿ ಮೇಲೂ ಕೇಸು ದಾಖಲಾಗಿದೆ. ಬಿಹಾರದ ಮುಜಾಫರ್ ಪುರದ ಚೀಫ್ ಜುಡೀಶಿಯಲ್...
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ನಡೆಯತ್ತಿರುವ ವಾರ್ ಗೆ ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹಾ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದು, ಇದರ ಮೊದಲ ಹೆಜ್ಜೆಯಾಗಿ ಟ್ವಿಟರ್ ನಿಂದ ಹೊರ...
ಮುಂಬೈ : ಇತ್ತೀಚೆಗೆ ಸಾವು ಕಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನೆದು ಸೋದರಿ ಶ್ವೇತಾ ಸಿಂಗ್ ಅವರು ಫೇಸ್ಬುಕ್ನಲ್ಲಿ ಭಾವುಕ ಪೋಸ್ಟ್ ಹಾಕಿದ್ದರೆ. ಅವರು ಬರೆದಿರುವ ಬಾವುಕ ಪೋಸ್ಟ್ ಕಣ್ಣೀರು ತರಿಸುವಂತೆ...
ದಿಶಾ ಸಾಲ್ಯಾನ್ – ಸುಶಾಂತ್ ಸಾವಿಗೂ ಇದ್ಯಾ ಲಿಂಕ್ ? ಮುಂಬೈ, ಜೂನ್ 15, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಸುಶಾಂತ್ ಸಾಯುವ ವ್ಯಕ್ತಿಯಲ್ಲ....
ಮಂಗಳೂರು ಜೂನ್ 15: ಕನ್ನಡ ಚಿತ್ರರಂಗದ ಖ್ಯಾತ ನಟಿ ಕರಾವಳಿ ಬೆಡಗಿ ನಟಿ ಶುಭಾ ಪೂಂಜಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಲಾಕ್ ಡೌನ್ ನಡುವೆ ಕನ್ನಡ ಚಲನಚಿತ್ರರಂಗದಲ್ಲಿ ಸಾಲು ಸಾಲು ಮದುವೆಗಳು ನಡೆಯುತ್ತಿದ್ದು, ಇದಕ್ಕೆ ಇನ್ನೊಂದು...
ಗೌಜಿ, ಗದ್ಲ ಇಲ್ದೇ ಸಿಂಪಲ್ಲಾಗಿ ಹಸೆಮಣೆಯೇರಿದ ನಟನಾಮಣಿಯರು ಬೆಂಗಳೂರು, ಜೂನ್ 15 : ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ್ ಜಾರಿ ಮಾಡಿದ್ದೇ ಮಾಡಿದ್ದು ಆಡಂಬರದ ಮದುವೆಗಳಿಗೆಲ್ಲ ಬ್ರೇಕ್ ಬಿದ್ದೇ ಬಿಡ್ತು. ಎಪ್ರಿಲ್, ಮೇ ತಿಂಗಳಂತೂ...
ಬೆಂಗಳೂರು, ಜೂನ್ 14 : ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ತರಕಾರಿ ಕೃಷಿ ಮಾಡಿ ಸುದ್ದಿಯಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ನಗರ ಪ್ರದೇಶದ...
ಮುಂಬೈ, ಜೂನ್ 14 : ಬಾಲಿವುಡ್ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ (34) ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮನೆ ತೆರಯದಿರುವಾಗ ಬಾಗಿಲು ಒಡೆದು ನೋಡಿದಾಗ ಸುಶಾಂತ್ ಆತ್ಮಹತ್ಯೆ ಮಾಡಿದ್ದು...