Connect with us

    DAKSHINA KANNADA

    ಕುಂಬಳೆ ಅನಂತಪುರ ದೇವಸ್ಥಾನದ ದಿವ್ಯ ಮೊಸಳೆ ಬಬಿಯಾ ಅಸ್ತಂಗತ

    ಕುಂಬಳೆ, ಅಕ್ಟೋಬರ್ 10:  ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಅನಂತಪುರ ದೇವಸ್ಥಾನದ ದಿವ್ಯ ಮೊಸಳೆ ಅಸ್ತಂಗತವಾಗಿದೆ. ದೇವಳದ ಸರೋವರದಲ್ಲಿ ಕಳೆದ 70 ವರ್ಷಗಳಿಂದ ವಾಸಿಸುತ್ತಿರುವ ಬಬಿಯಾ.

    ದೇವಸ್ಥಾನಕ್ಕೆ ಮೊಸಳೆ ಕಾವಲುಗಾರನಂತೆ ಇದ್ದು, ದೇವರ ಪ್ರಸಾದ ಸೇವಿಸುತ್ತಿದ್ದ ಸಸ್ಯಾಹಾರಿ ಮೊಸಳೆಯಾಗಿತ್ತು. ಮೊಸಳೆ ಬಬಿಯಾ ಸಾವಿನ ಸುದ್ಧಿ ಕೇಳಿ ದೇವಸ್ಥಾನದಲ್ಲಿ ನೂರಾರು ಸಂಖ್ಯೆ ಭಕ್ತಾಧಿಗಳು ಸೇರಿದ್ದು, ತಿರುವನಂತಪುರದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಅಂಗವಾಗಿದೆ ಈ ಕುಂಬಳೆ ಅನಂತಪುರ ಕ್ಷೇತ್ರ.

    Share Information
    Advertisement
    Click to comment

    You must be logged in to post a comment Login

    Leave a Reply