ಸುಬ್ರಹ್ಮಣ್ಯ, ಏಪ್ರಿಲ್ 17: ದಕ್ಷಿಣ ಕನ್ನಡ ಜಿಲ್ಲೆಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ತಾನೇ ರಾಜ್ಯಕ್ಕೆ ಶ್ರೀಮಂತ ದೇವಸ್ಥಾನ ಎಂಬುದನ್ನು ಸಾಬೀತುಪಡಿಸಿದೆ. 2024-25ನೇ ಸಾಲಿನ ವಾರ್ಷಿಕ ಆದಾಯ ರೂ.155.95 ಕೋಟಿ (155,95,19,567)ರೂ. ಗಳಿಗೆ...
ಕಾಸರಗೋಡು ಎಪ್ರಿಲ್ 14: ಶತಮಾನಗಳಷ್ಟು ಹಳೆಯದಾದ ಪದ್ಧತಿಯನ್ನು ಧಿಕ್ಕರಿಸಿ, 16 ಜನರ ಸುಧಾರಣಾವಾದಿ ಗುಂಪು ಭಾನುವಾರ ಬೆಳಿಗ್ಗೆ ಪಿಲಿಕೋಡ್ನಲ್ಲಿರುವ ಶ್ರೀ ರಾಯರಮಂಗಲಂ ಭಗವತಿ ದೇವಸ್ಥಾನದ ‘ನಲಂಬಲಂ’ (ಒಳಾಂಗಣ) ಪ್ರವೇಶಿಸಿ, ಗರ್ಭಗುಡಿಯ ಮುಂದೆ ಪ್ರಾರ್ಥನೆ ಸಲ್ಲಿಸಿದೆ. ಕಣ್ಣೂರು...
ಲಕ್ನೋ, ಮಾರ್ಚ್ 27: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ, ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ ವಿಚಿತ್ರ ಪ್ರಸಂಗ ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ. 2017ರಲ್ಲಿ ಬಬ್ಲೂ ಹಾಗೂ...
ಮಧುವಾಹಿನಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ ಮಾ.27ರಿಂದ ಎ.7ರ ವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಕೇರಳ ಮಾರ್ಚ್ 22: ನಟ ದರ್ಶನ ಕುಟುಂಬದ ಜೊತೆ ಕೇರಳ ಪ್ರಸಿದ್ದ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ, ಮಗ ವಿನೀತ್ ಹಾಗೂ ಧನ್ವೀರ್ ಗೌಡ...
ಬಂಟ್ವಾಳ, ಮಾರ್ಚ್ 22: ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೆ ಪ್ರಸಿದ್ದಿ ಪಡೆದಿರುವ ಜ್ಯೋತಿರಾಜ್ ಅವರು, ಇತಿಹಾಸ ಪ್ರಸಿದ್ದ ಕಾರಿಂಜೇಶ್ವರ ದೇವಸ್ಥಾನದ ಬೆಟ್ಟವನ್ನು ಏರುವ ಸಾಹಸಕ್ಕೆ ಮುಂದಾಗಿದ್ದಾರೆ. ಮಾ.23 ರ ಬೆಳಿಗ್ಗೆ 10 ಗಂಟೆಗೆ ಸಮುದ್ರಮಟ್ಟದಿಂದ ಸಾವಿರ...
ಮಂಗಳೂರು ಮಾರ್ಚ್ 14 : ಕಟೀಲು ಮೇಳದ ಆಟದ ಸೇವಾಕರ್ತೃರು ಯಕ್ಷಗಾನ ನಡೆಯುತ್ತಿರುವ ವೇಳೆ ಬಂದಂತಹ ಯಕ್ಷಗಾನ ವೀಕ್ಷಕರಿಗೆ ಉಚಿತವಾಗಿ ಲಿಂಬೆ ಶರಬತ್ತು (ಲೈಮ್ ಸೋಡಾ) ಹಾಗೂ ಚರುಮುರಿ ವಿತರಿಸುವ ಮೂಲಕ ಬಿರುಬಿಸಿಲ ಬೇಗೆಯ ಈ...
ಮಂಗಳೂರು ಮಾರ್ಚ್ 13: ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುವ ವರ್ಷಾವಧಿ ಜಾತ್ರೋತ್ಸವದ ಸಂದರ್ಭ ಮಡಿಲ ಸೇವೆಗೆ ಮಂಗಳೂರಿನ ಬಟ್ಟೆ ಅಂಗಡಿ ಹಳೆಯ ಬಟ್ಟೆಗಳನ್ನು ಪೂರೈಸಿದ ಘಟನೆ ನಡೆದಿದ್ದು, ಇಂದು ಮಂಗಳೂರಿನಲ್ಲಿರುವ ಬಟ್ಟೆ ಅಂಗಡಿಯ ಎದುರೇ ಹಳೆಯ ಸೀರೆಗಳನ್ನು...
ಬಂಟ್ವಾಳ ಮಾರ್ಚ್ 12: ದೈವಸ್ಥಾನಕ್ಕೆ ಸಂಬಂಧಪಟ್ಟ ಎರಡು ಗುಂಪುಗಳ ನಡುವಿನ ಕಿತ್ತಾಟಕ್ಕೆ ಇದೀಗ ನೇಮೋತ್ಸವವೇ ನಿಂತು ಹೋದ ಘಟನೆ ಬಂಟ್ವಾಳ ತಾಲ್ಲೂಕು ಶಂಭೂರು ಗ್ರಾಮದ ಕಲ್ಲಮಾಳಿಗೆ ಇಷ್ಟದೇವತಾ ಮುಂಡತ್ತಾಯ ಅರಸು ದೈವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ...
ಕುಕ್ಕೆ ಸುಬ್ರಹ್ಮಣ್ಯ ಮಾರ್ಚ್ 11: ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಖ್ಯಾತ ಬಾಲಿವುಡ್ ನಟಿ ಕತ್ರಿನಾ ಕೈಫ್ ಇಂದು ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ...