Connect with us

    LATEST NEWS

    ಕಟೀಲಿಗೆ ಆಗಮಿಸಿ ದೇವಿಯ ದರ್ಶನ ಪಡೆದ ನಟಿ ಪ್ರೇಮಾ

    ಮಂಗಳೂರು ಅಕ್ಟೋಬರ್ 11: ಕನ್ನಡದ ಖ್ಯಾತ ನಟಿ ಪ್ರೇಮಾ ಅವರು ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.


    ಕರಾವಳಿಯಲ್ಲಿ ಟೆಂಪಲ್ ರನ್ ನಲ್ಲಿರುವ ನಟಿ ಪ್ರೇಮಾ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಳದ ವತಿಯಿಂದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಅವರು ಪ್ರೇಮ ಅವರಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿದರು.


    ಬಳಿಕ ಪ್ರೇಮಾ ಅವರು ದೇವಸ್ಥಾನದ ಆನೆಯ ಜೊತೆ ಸ್ವಲ್ಪ ಹೊತ್ತು ಕಳೆದ ಆನೆ ದೇವರಿಗೆ ನಮಸ್ಕಾರ ಮಾಡುವುದು ಜನರಿಗೆ ಆಶೀರ್ವಾದ ಮಾಡುವುದನ್ನು ಕಂಡು ಖಷಿ ಪಟ್ಟರು.

    Share Information
    Advertisement
    Click to comment

    You must be logged in to post a comment Login

    Leave a Reply