Connect with us

    LATEST NEWS

    ಮುಂಬೈನ ಖ್ಯಾತ ಬಿಲ್ಡರ್ ಪರಸ್ ಪೋರ್ವಾಲ್ ಆತ್ಮಹತ್ಯೆ….!!

    ಮುಂಬೈ ಅಕ್ಟೋಬರ್ 20: ಮುಂಬೈನ ಖ್ಯಾತ ಬಿಲ್ಡರ್ ಪರಸ್ ಪೋರ್ವಾಲ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಅವರು ಕಟ್ಟಡದ 23 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


    57 ವರ್ಷದ ಪರಾಸ್ ಅವರ ಜಿಮ್‌ ನಲ್ಲಿ ಡೆತ್ ನೋಟ ನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣಲ್ಲ, ತನಿಖೆ ಮಾಡಬೇಡಿ ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮುಂಬೈನ ಚಿಂಚ್‌ಪೋಕ್ಲಿ ರೈಲು ನಿಲ್ದಾಣದ ಬಳಿಯ ಶಾಂತಿ ಕಮಲ್ ಹೌಸಿಂಗ್ ಸೊಸೈಟಿಯಲ್ಲಿ ಪರಾಸ್ ಅವರ ಮನೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ . ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ತಮ್ಮ ಮನೆಯ ಜಿಮ್‌ನ ಬಾಲ್ಕನಿಯಿಂದ ಜಿಗಿದಿದ್ದಾರೆ. ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply