Connect with us

    LATEST NEWS

    ಕರಾವಳಿಯ ಜನಪ್ರತಿನಿಧಿಯೊಬ್ಬರು ಮಹಿಳೆ ಜೊತೆ ಇರುವ ಪೋಟೋ ವೈರಲ್…!!

    ಮಂಗಳೂರು ಎಪ್ರಿಲ್ 06: ಕರಾವಳಿಯ ಜನಪ್ರತಿನಿಧಿಯೋರ್ವರ ಜೊತೆ ಮಹಿಳೆಯೋರ್ವರು ಸಲುಗೆಯಿಂದ ಇರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


    ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋಗಳನ್ನು ಮಹಿಳೆಯೇ ತೆಗೆದಿರುವಂತೆ ಕಾಣುತ್ತಿದ್ದು, ಈ ಫೋಟೋಗಳನ್ನು ಕೆಲವು ರಾಜಕೀಯ ಪಕ್ಷದ ಬೆಂಬಲಿಗರು ತಮ್ಮ ಫೇಸ್ಬುಕ್ ಖಾತೆ ಮತ್ತು ಟ್ವಟರ್ ಖಾತೆಗಳಲ್ಲಿ ಹಂಚುತ್ತಿದ್ದಾರೆ.

    ಫೋಟೋ ಗೆ ಸಂಬಂಧಪಟ್ಟಂತೆ ಮಹಿಳೆ ತನ್ನ ಫೋಟೋದ ಜೊತೆಗೆ ರಾಜಕಾರಣಿಯ ಫೋಟೋವನ್ನಜ ಎಡಿಟ್ ಮಾಡಿ ಹಂಚಲಾಗುತ್ತಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply