FILM
ಟೋಬಿ ಬೆಡಗಿ ಚೈತ್ರಾ ಜೆ ಆಚಾರ್ ಓಣಂ ಸ್ಟೈಲ್
ಬೆಂಗಳೂರು ಸೆಪ್ಟೆಂಬರ್ 15: ಟೋಬಿ ಹಾಗೂ ಸಪ್ತಸಾಗರದಾಜೆ ಎಲ್ಲೋ ಸಿನೆಮಾ ಮೂಲಕ ಖ್ಯಾತಿ ಪಡೆದಿರುವ ನಟಿ ಚೈತ್ರಾ ಜೆ ಆಚಾರ್ ಓಣಂ ಸ್ಪೇಷಲ್ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೋಬಿ ಹಾಗೂ ಸಪ್ತಸಾಗರದಾಚೆ ಎಲ್ಲೋ ಸಿನೆಮಾದಲ್ಲಿ ತಮ್ಮ ಅಭಿನಯದಿಂದ ಮೆಚ್ಚುಗೆ ಗಳಿಸಿರುವ ನಟಿ ಚೈತ್ರಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್. ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ಪೋಟೋಶೂಟ್ ಮಾಡಿಸಿ ಪೋಟೋ ಪೋಸ್ಟ್ ಮಾಡುತ್ತಾ ಇರುತ್ತಾರೆ.
ಕೆಲವೊಮ್ಮೆ ಅತೀಯಾಗಿ ಹಾಟ್ ಪೋಟೋ ಶೂಟ್ ಕೂಡ ಚೈತ್ರಾ ಮಾಡಿಸಿದ್ದಾರೆ.
ಇದೀಗ ಓಣಂ ಹಬ್ಬದ ಹಿನ್ನಲೆ ವಿಶೇಷವಾಗಿ ಪೋಟೋ ಶೂಟ್ ಮಾಡಿಸಿದ್ದಾರೆ.
ಕೇರಳದ ರೀತಿಯಲ್ಲಿ ಬಿಳಿ ಬಣ್ಣದ ಸೀರೆಯನ್ನು ಉಟ್ಟು ಪೋಟೋಶೂಟ್ ಮಾಡಿಸಿದ್ದಾರೆ. ಸದ್ಯ ಪೋಟೋಗಳು ಸಾಮಾಜಿಕ ಜಾಲತಾಣ ದೂಳೆಬ್ಬಿಸಿವೆ.
You must be logged in to post a comment Login