Connect with us

    FILM

    ಕಸದ ಗಾಡಿಯೊಂದರಲ್ಲಿ ಬೆತ್ತಲೆಯಾಗಿ ಕುಳಿತು ನಟಿ ಪರಿಣಿತಿ ಚೋಪ್ರಾ….!!

    ಮುಂಬೈ: ಖ್ಯಾತ ಬಾಲಿವುಡ್ ಪೋಟೋಗ್ರಾಫರ್ ಡಬ್ಬು ರತ್ನಾನಿ ತೆಗೆದ ನಟಿ ಪರಿಣಿತಿ ಚೋಪ್ರಾ ಅವರ ಪೋಟೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಇತ್ತೀಚೆಗೆ ಸೈನಾ ನೆಹ್ವಾಲ್ ಜೀವನಗಾಥೆಯ ಸಿನೆಮಾ ಸೈನಾದ ಸಕ್ಸಸ್ ಖುಷಿಯಲ್ಲಿರುವ ಪರಿಣಿತಿ ಚೋಪ್ರಾ ಅವರ ಹೊಸ ಪೋಟೋ ಶೂಟ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.


    ಕಸದ ಗಾಡಿಯೊಂದಲ್ಲಿ ಬೆತ್ತಲೆಯಾಗಿ ಕುಳಿತು ಪರಿಣಿತಿ ಫೋಟೊ ಶೂಟ್ ಮಾಡಿಸಿರುವ ಪರಿಣಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಡಬ್ಬು ರತ್ನಾನಿ ಅವರು ಈ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೊಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply