ಮಂಗಳೂರು, ಮೇ 09 : ಇತ್ತೀಚೆಗೆ ಹಿಂದೂಗಳ ಮೃತದೇಹವನ್ನು ಮುಸಲ್ಮಾನರು ಅಂತ್ಯಸಂಸ್ಕಾರ ಮಾಡಿದರು ಎಂಬುವುದೇ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗುತ್ತಿದೆ. ಇದನ್ನು ತಪ್ಪಿಸಲು ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಕರಾವಳಿಯ ಎಲ್ಲಾ ಆಸ್ಪತ್ರೆಗಳಿಗೆ ಹಿಂದೂಗಳ ಶವವನ್ನು ಹಿಂದೂಗಳಿಗೆ...
ನವದೆಹಲಿ: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದರೂ ಇಲ್ಲಿ ಪೊಲೀಸರು ಎನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಸ್ವತಃ ಐಪಿಎಸ್ ಅಧಿಕಾರಿಯೊಬ್ಬರು ಈ ಕಳ್ಳ ಸಾಗಾಣಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ..ಅತಿ ಕಿರಿಯ ಚಿನ್ನ ಕಳ್ಳ ಸಾಗಾಣಿಕೆದಾರರು ಎಂದು ಬರೆದಿದ್ದಾರೆ....
ನವದೆಹಲಿ, ಮಾರ್ಚ್ 23: ಕ್ಷಯ (ಟಿಬಿ) ಇದೊಂದು ಸಾಂಕ್ರಾಮಿಕ ಸೋಂಕು, ಅದು ಸಾಮಾನ್ಯವಾಗಿ ಶ್ವಾಸಕೋಶದ ಮೇಲೆ ಆಕ್ರಮಣ ಮಾಡುತ್ತದೆ. ಈ ಕಾಯಿಲೆಯಿಂದ ಜೀವ ಕಳೆದು ಕೊಳ್ಳುವ ಸ್ಥಿತಿಯು ಬರಬಹುದು. ಈ ಕಾಯಿಲೆಯ ಗಂಭೀರತೆಯನ್ನು ತಿಳಿದಿದ್ದ ಮಹಿಳೆಯೊಬ್ಬರು...
ನವದೆಹಲಿ: ಪಾರ್ಕಿಂಗ್ ವಿಷಯ ಕುರಿತಂತೆ ಅತ್ತೆ ಮತ್ತು ಸೊಸೆ ನಡುವೆ ಮಾತಿನ ಚಕಮಕಿ ಸಂದರ್ಭ ರಸ್ತೆ ಬದಿಯಲ್ಲಿ ಮಗ ಹೊಡೆದ ಒಂದೇ ಒಂದು ಏಟಿಗೆ ವೃದ್ಧ ತಾಯಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಘಟನೆ ದೆಹಲಿಯ ದ್ವಾರಕಾದಲ್ಲಿ...
ಉಡುಪಿ ಮಾರ್ಚ್ 13: ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಕಳಪೆ ಪ್ರದರ್ಶನಕ್ಕೆ ಸಿಟ್ಟಾಗಿರುವ ಕೇಂದ್ರ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಹಲವಾರು ಬದಲಾವಣೆಗೆ ಮುಂದಾಗಿದೆ ಎಂಬ ಸುದ್ದಿ ಹರಡಿದೆ. ಅದರಲ್ಲಿ ರಾಜ್ಯದಲ್ಲಿ...
ಕುಂದಾಪುರ ಮಾರ್ಚ್ 12: ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ದೇವಿ ಪಾತ್ರದಾರಿಯೊಬ್ಬರಿಗೆ ದೇವಿ ಆವಾಹನೆ ಆಗಿರುವ ವಿಡಿಯೋ ಒಂದು ವೈರಲ್ ಆಗಿತ್ತು, ಇದೀಗ ಕರಾವಳಿಯ ಯಕ್ಷಗಾನದಲ್ಲೂ ಕಲಾವಿದರೊಬ್ಬರ ಮೇಲೆ ದೈವವೊಂದು ಆವಾಹನೆ...
ಮಂಗಳೂರು ಮಾರ್ಚ್ 5: ಮಂಗಳೂರಿನ ನಗರದ ಹೃದಯ ಭಾಗದಲ್ಲಿರುವ ಜ್ಯುವೆಲ್ಲರಿ ಶಾಪ್ ಒಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮನೋರ್ವ ಹಾಡಹಗಲಿನಲ್ಲಿಯೇ ಆಭರಣದೊಂದಿಗೆ ಪರಾರಿಯಾಗಲೆತ್ನಿಸಿದಾಗ ಜ್ಯುವೆಲ್ಲರಿ ಶಾಪ್ ಮಾಲಕರೇ ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಿನ್ನೆ...
ಪುತ್ತೂರು ಮಾರ್ಚ್ 3: ವಾಹನ ತಪಾಸಣೆ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಪಾರಾಗಿದ್ದಾರೆ. ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಧರ್ಮಸ್ಥಳ ಸಮೀಪ ಈ ಘಟನೆ...
ಭುವನೇಶ್ವರ್: ಒಡಿಶಾದ ಪ್ರಖ್ಯಾತ ಮಾಡೆಲ್, ಆ್ಯಂಕರ್ ಹಾಗೂ ನಟಿ ಸುನಿತಾ ಗರಬಾಡು ಅವರು ತಮ್ಮ ಮಾದಕ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗಿದೆ. ಸುನಿತಾ ಗರಬಾಡು ಅವರು ಐಪಿಎಲ್...
ಮೈಸೂರು, ಫೆಬ್ರವರಿ 26: ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕಾರ್ಗೆ ಪಂಚರ್ ಹಾಕುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದೆ. ಕುಟುಂಬದ ಜೊತೆ ರೋಹಿಣಿ ಸಿಂಧೂರಿ ಅವರು ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕಾರಿನ...