Connect with us

FILM

ಸಾಮಾಜಿಕ ಜಾಲತಾಣದಲ್ಲಿ ಒಡಿಶಾದ ಪ್ರಖ್ಯಾತ ಮಾಡೆಲ್ ನ ಬೆತ್ತಲೆ ಪೋಟೋ….!!

ಭುವನೇಶ್ವರ್​: ಒಡಿಶಾದ ಪ್ರಖ್ಯಾತ ಮಾಡೆಲ್​, ಆ್ಯಂಕರ್​ ಹಾಗೂ ನಟಿ ಸುನಿತಾ ಗರಬಾಡು ಅವರು ತಮ್ಮ ಮಾದಕ​ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗಿದೆ.


ಸುನಿತಾ ಗರಬಾಡು ಅವರು ಐಪಿಎಲ್ ನ ನಿರೂಪಕಿಯಾಗಿದ್ದು, ಅಲ್ಲದೆ ಪ್ರಖ್ಯಾತ ಮಾಡೆಲ್ ಕೂಡ ಹೌದು, ಇವರು ಭಾನುವಾರ ರಾತ್ರಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬೆತ್ತಲೆ ಚಿತ್ರವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಮಿರರ್​ ಸೆಲ್ಫಿಗೆ ನೀಡಿರುವ ಮಾದಕ ಪೋಸ್​ ಇದಾಗಿದ್ದು, ಇದಕ್ಕೆ ಸ್ಪೇನ್​ ಬಗ್ಗೆ ಕಲ್ಪನೆ ಮಾಡಿಕೊಳ್ಳುವಾಗ ಸೂರ್ಯ ನೆನೆಸಿದ ಎಂದು ಬರೆದಿದ್ದಾರೆ.


ಇನ್ನು ಈ ಪೋಟೋ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಟಿಯ ಧೈರ್ಯವನ್ನು ಮೆಚ್ಚಿದ್ದರೆ, ಇನ್ನು ಕೆಲವರು ಬೆತ್ತಲೆ ಫೋಟೋ ಹಾಕಿದ್ದಕ್ಕೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.