ಎನ್ಎಚ್ಎಐ ಉನ್ನತ ಅಧಿಕಾರಿಗೆ ಸಮನ್ಸ್: ಉಸ್ತುವಾರಿ ಕಾರ್ಯದರ್ಶಿ ಸೂಚನೆ ಉಡುಪಿ, ಜುಲೈ 21 : ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದೇ ಇರುವುದರಿಂದ ಪ್ರಾಧಿಕಾರದ ಉನ್ನತ ಅಧಿಕಾರಿಗೆ ಸಮನ್ಸ್...
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸುವಲ್ಲಿ ಪೊಲೀಸರ ನಿರ್ಲಕ್ಷ್ಯ ಸಲ್ಲದು- ಜಿಲ್ಲಾಧಿಕಾರಿ ಉಡುಪಿ, ಜುಲೈ 21 : ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ ಕುರಿತು ದೂರು ಬಂದಲ್ಲಿ ಸಂಬಂಧಪಟ್ಟವರು...
ಪರಸ್ತ್ರೀ ಸಂಗ ಶಿರೂರು ಶ್ರೀಗಳ ಸಾವಿಗೆ ಕಾರಣ ? ಟ್ವಿಸ್ಟ್ ನೀಡಿದ ಪೇಜಾವರ ಶ್ರೀ ಹೇಳಿಕೆ ಉಡುಪಿ ಜುಲೈ 20: ಶಿರೂರು ಶ್ರೀ ಗಳ ಸಾವು ವಿಪರೀತ ಮದ್ಯಪಾನ ಮಾಡಿದ್ದರಿಂದ ಆಗಿದೆಯೇ? ಅಥವಾ ಹೊಸ ಮಹಿಳೆಯ...
ಶಿರೂರು ಶ್ರೀಗಳ ನಿಧನ ರಹಸ್ಯ ಬಿಚ್ಚಿಟ್ಟ ಶ್ರೀಗಳ ಆಪ್ತ ಉಡುಪಿ ಜುಲೈ 20: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಕೈವಾಡ ಇದೆ ಎಂದು ಶಿರೂರು ಶ್ರೀಗಳ ಆಪ್ತರೊಬ್ಬರು ರಹಸ್ಯ...
ಮೆಸ್ಕಾಂ ನಿರ್ಲಕ್ಷ್ಯ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಮತ್ತು ಮಗಳ ಸಾವು ಉಡುಪಿ 20: ಉಡುಪಿಯ ಪೆರ್ಣಂಕಿಲ ಗ್ರಾಮಪಂಚಾಯತ್ ವ್ಯಾಪ್ತಿಯ ಗುಂಡುಪಾದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಪುತ್ರಿ ಸಾವನಪ್ಪಿದ ಘಟನೆ ನಡೆದಿದೆ. ಮೃತಪಟ್ಟವರನ್ನು ತಾಯಿ...
ಸಾವಿನ ಬಗ್ಗೆ ದೈವ ನೀಡಿದ್ದ ನುಡಿಯನ್ನು ವಿಡಂಬನೆ ಮಾಡಿದ್ದ ಶಿರೂರು ಶ್ರೀಗಳ ವಿಡಿಯೋ ವೈರಲ್ ಮಂಗಳೂರು ಜುಲೈ 20: ಧರ್ಮ ನೇಮೋತ್ಸವ ಸಂದರ್ಭದಲ್ಲಿ ದೈವ ನೀಡಿದ್ದ ಅಸಹಜ ಸಾವಿನ ಮುನ್ಸೂಚನೆಯನ್ನು ವಿಡಂಬನೆ ಮಾಡಿದ್ದ ಶಿರೂರು ಶ್ರೀಗಳ...
ಶಿರೂರು ಅನುಮಾನಾಸ್ಪದ ಸಾವು : ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಉಡುಪಿ, ಜುಲೈ 19 : ಶಿರೂರು ಸ್ವಾಮೀಜಿ ಅನುಮಾನಾಸ್ಪದ ಸಾವಿನ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಶಿರೂರು ಸಹೋದರನಿಂದ ಹಿರಿಯಡ್ಕ ಪೊಲೀಸ್...
ಶೀರೂರು ಸ್ವಾಮೀಜಿ ನಿಧನ : ಬಿಷಪ್ ಸಂತಾಪ ಉಡುಪಿ, ಜುಲೈ 19 : ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಐಸಕ್...
ಬೆಳಕು ಮೀನುಗಾರಿಕೆ ಕಡ್ಡಾಯ ನಿಷೇಧ – ಸಚಿವ ನಾಡಗೌಡ ಉಡುಪಿ, ಜುಲೈ 17 : ಸಮುದ್ರದಲ್ಲಿ ಬೆಳಕು ಮೀನುಗಾರಿಕೆ ಯನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತಂತೆ ಕಾರ್ಯದರ್ಶಿರವರ ಮೂಲಕ ಏಕರೂಪದ ಆದೇಶ ಜಾರಿಗೊಳಿಸಲಾಗುವುದು ಎಂದು ಪಶುಸಂಗೋಪನಾ ಮತ್ತು...
ಮೇಲಾಧಿಕಾರಿ ಆದೇಶ ಉಲ್ಲಂಘನೆ ಹಿರಿಯ ಶಿಕ್ಷಕಿ ಅಮಾನತು ಮಂಗಳೂರು ಜುಲೈ 18: ಮೇಲಾಧಿಕಾರಿ ಆದೇಶ ಉಲ್ಲಂಘಿಸಿ ಕರ್ತವ್ಯದಲ್ಲಿ ಮುಂದುವರೆದಿದ್ದ ಹಿರಿಯ ಶಿಕ್ಷಕಿಯೊಬ್ಬರನ್ನು ಅಮಾನತುಗೊಳಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಪಡುಬಿದ್ರಿಯ ಸರಕಾರಿ ಕಾಲೇಜು ಪ್ರೌಢಶಾಲೆ ಹಿರಿಯ ಶಿಕ್ಷಕಿ...