ಗೋವಿನ ಮೇವಿಗಾಗಿ ಗದ್ದೆಗಿಳಿದ ಪೇಜಾವರ ಕಿರಿಯ ಶ್ರೀಗಳು ಉಡುಪಿ ಎಪ್ರಿಲ್ 12: ಗೋ ಪಾಲನೆ ಮತ್ತು ಪೋಷಣೆ ಬಗ್ಗೆ ನಿತ್ಯ ಹೋರಾಟ ನಡೆಸುವ ಪೇಜಾವರ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರು ಸ್ವತಃ ಗೋವಿನ ಮೇವಿಗಾಗಿ...
ಉಡುಪಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.63 ಲಕ್ಷ ರೂಪಾಯಿ ನಗದು ವಶ ಉಡುಪಿ ಎಪ್ರಿಲ್ 12: ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಒಟ್ಟು 1.63 ಲಕ್ಷ ರೂಪಾಯಿ ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕುಂದಾಪುರದ ಅಮಾಸೆಬೈಲು ಪೊಲೀಸ್ ಠಾಣಾ...
ಕುಂದಾಪುರದಲ್ಲಿ ಚುನಾವಣಾಧಿಕಾರಿಗಳ ಮೇಲೆ ಹಲ್ಲೆ : ಇಬ್ಬರ ಬಂಧನ ಉಡುಪಿ, ಎಪ್ರಿಲ್ 10 : ಚುನಾವಣಾಧಿಕಾರಿಗಳಿಗೆ ಹಲ್ಲೆ ನಡೆಸಲು ಯತ್ಯಸಿದ ಘಟನೆ ಉಡುಪಿಯ ಕುಂದಾಪುರದಲ್ಲಿ ಸಂಭವಿಸಿದೆ. ಅನುಮತಿ ಇಲ್ಲದೆ ಮದ್ಯ ಮಾರಾಟ ಮಾರಾಟ ಮತ್ತು ಪಾರ್ಟಿ...
ಸರ್ಕಾರಿ ಕಚೇರಿಗಳ ದೈನಂದಿನ ಆಡಳಿತದಲ್ಲಿ ಮತದಾನ ಜಾಗೃತಿ ಉಡುಪಿ, ಏಪ್ರಿಲ್ 2: ಉಡುಪಿ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ದೈನಂದಿನ ಆಡಳಿತ ವ್ಯವಹಾರಗಳಲ್ಲಿ , ಮತದಾನ ಕುರಿತು ಜಾಗೃತಿ ಮೂಡಿಸುವ ಕುರಿತಂತೆ ವಿನೂತನ ಪ್ರಯತ್ನವನ್ನು ಜಿಲ್ಲಾ...
ಪ್ರಕೃತಿ ರಮಣೀಯ ಕೂಡ್ಲು ತೀರ್ಥ ಜಲಪಾತ ನೋಡ ಬನ್ನಿ ನಗರ ಜೀವನದ ಜಂಜಾಟಗಳಿಂದ ದೂರವಾಗುವುದಕ್ಕೆ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವುದು ಸಾಮಾನ್ಯ, ಆದರೆ ಚಾರಣವೆಂಬುದು ಸಾಹಸಿ ಪ್ರವೃತ್ತಿ, ಇದು ಯುವಕರನ್ನು ಅತಿಯಾಗಿ ಆಕರ್ಷಿಸುವಂತದ್ದು , ಚಾರಣ ಮುಗಿದ...
ಬಿಜೆಪಿ ಸೇರ್ಪಡೆ ಬಗ್ಗೆ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ ಪ್ರಮೋದ್ ಮಧ್ವರಾಜ್ ಉಡುಪಿ ಮಾರ್ಚ್ 28: ಬಿಜೆಪಿ ಸೇರ್ಪಡೆಯನ್ನು ಅಲ್ಲಗೆಳೆಯುತ್ತಾ ಬಂದಿರುವ ಸಚಿವ ಪ್ರಮೋದ್ ಮಧ್ವರಾಜ್ ಕೊನೆಗೂ ಮೊದಲ ಬಾರಿ ಬಹಿರಂಗವಾಗಿಯೇ ಟ್ವಿಟ್ ಮಾಡಿದ್ದಾರೆ. ಮಧ್ವರಾಜ್ ಬಿಜೆಪಿಗೆ...
ಎರಡನೇ ಮದುವೆಯಾಗಿ ಪತ್ನಿಗೆ ವಂಚಿಸಿದ ಪತಿಯ ವಿದೇಶ ಪ್ರಯಾಣಕ್ಕೆ ತಡೆ ನೀಡಿದ ಕೋರ್ಟ್ ಉಡುಪಿ ಮಾರ್ಚ್ 27: ಎರಡನೇ ವಿವಾಹವಾಗಿ ಅಮಾಯಕ ಯುವತಿಯನ್ನು ವಂಚಿಸಿದ್ದ ಪತಿಯ ವಿದೇಶ ಪ್ರಯಾಣಕ್ಕೆ ತಡೆ ನೀಡಲು ಕುಂದಾಪುರ ಸಿವಿಲ್ ಮತ್ತು...
ಹಸ್ತದ ಕೈ ಹಿಡಿದೇ ಮುಂದೆ ಸಾಗಿದ ಪ್ರಮೋದ್ ಮಧ್ವರಾಜ್ ಉಡುಪಿ ಮಾರ್ಚ್ 26: ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಗೊಂದಲದ ನಡುವೆ ಮಧ್ವರಾಜ್ ಅವರ ಚುನಾವಣಾ ಪ್ರಚಾರ ವಾಹನಕ್ಕೆ ಕಾಂಗ್ರೇಸ್ ಪಕ್ಷದ ಹಸ್ತದ ಗುರುತನ್ನು ಅಂಟಿಸಲಾಗಿದೆ....
ಉಡುಪಿಯಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್ಗೆ ಪ್ರಮೋದ್ ಮಧ್ವರಾಜ್ ಚಾಲನೆ ಉಡುಪಿ, ಮಾರ್ಚ್ 24 : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ, ಉಡುಪಿ ಜಿಲ್ಲೆಯ ಚೈತನ್ಯ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಪದಾಧಿಕಾರಿಗಳು ಪ್ರಾರಂಭಿಸಿರುವ ಸವಿರುಚಿ...
ಮತದಾರರ ಜಾಗೃತಿಯಲ್ಲಿ ಸ್ವಚ್ಚ ಭಾರತ್ ನ್ನು ಮರೆತ ಚುನಾವಣಾ ಆಯೋಗ ಉಡುಪಿ ಮಾರ್ಚ್ 24: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಕೇಂದ್ರ ಚುನಾವಣಾ ಆಯೋಗ ಪ್ಯಾರಾಗ್ಲೈಡಿಂಗ್ ಮೂಲಕ ಕರಪತ್ರ ಎಸೆದಿರುವ ಈಗ ಸಾರ್ವಜನಿಕರ...