ಹೆಬ್ರಿ ಅಕ್ಟೋಬರ್ 1: ಬಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಕೆಎಸ್ ಆರ್ ಟಿಸಿ ಬಸ್ ಸಿಬ್ಬಂದಿ ಬಸ್ಸನ್ನು ನೇರವಾಗಿ ಹೆಬ್ರಿಯ ಸರಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ಕೊಂಡೊಯ್ದು ಆಕೆಯ ಚಿಕಿತ್ಸೆ ಕೊಡಿಸಿದ...
ಉಡುಪಿ ಸೆಪ್ಟೆಂಬರ್ 30: ಶಿರೂರು ದುರಂತದಲ್ಲಿ ಕೇರಳ ಲಾರಿ ಡ್ರೈವರ್ ಅರ್ಜುನ್ ಲಾರಿ ಇರುವ ಸ್ಥಳವನ್ನು ಹುಡುಕಿಕೊಟ್ಟ ಖ್ಯಾತ ಸಮಾಜಸೇವಕ ಈಶ್ವರ್ ಮಲ್ಪೆ ಅವರಿಗೆ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಒಂದು ಲಕ್ಷ ರೂಪಾಯಿ ಸಹಾಯದನ...
ಉಡುಪಿ ಸೆಪ್ಟೆಂಬರ್ 30: ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಮೂವರು ಪುಟಾಣಿ ಮಕ್ಕಳು ಸೇರಿದಂತೆ ನಾಲ್ವರು ಸಾವನಪ್ಪಿದ ಘಟನೆ ಕಾರ್ಕಳ-ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ...
ಉಡುಪಿ ಸೆಪ್ಟೆಂಬರ್ 30: ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸರಕಾರಿ ವಸತಿಗೃಹಗಳಿಗೆ ಕಳ್ಳರು ನುಗ್ಗಿ ಅಪಾರ ಪ್ರಮಾಣ ನಗ ನಗದು ಕಳ್ಳತನ ಮಾಡಿರುವ ಘಟನೆ ಉಡುಪಿ ನಗರದ ಮಿಷನ್ ಕಾಂಪೌಂಡ್ ಬಳಿ ನಡೆದಿದೆ. ಉಡುಪಿ ನಗರದ ಮಿಷನ್...
ಉಡುಪಿ : ಉತ್ತರ ಭಾರತ ಪ್ರವಾಸ ಹೊರಟ ಉಡುಪಿ ಜಿಲ್ಲೆ ಹಿರಿಯ ನಾಗರಿಕರ ತಂಡಕ್ಕೆ ರೈಲು ಮಿಸ್ಸಾಗಿ ಪರದಾಡುತ್ತಿದ್ದ ಸಂದರ್ಭ ಅವರ ಸಹಾಯಕ್ಕೆ ಧಾವಿಸಿದ ಸಂಸದ ಕೋಟ (kota srinivas poojary) ಅವರು ಮತ್ತೊಂದು ಬೋಗಿ...
ಕಾಪು ಸೆಪ್ಟೆಂಬರ್ 29: ಕಾರು ಹಾಗೂಬ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಮಸೀದಿ ಜಂಕ್ಷನ್ ಬಳಿ ಸಂಭವಿಸಿದೆ. ಉಡುಪಿ ಕಡೆಗೆ ಹೋಗುತ್ತಿದ್ದ...
ಮಂಗಳೂರು ಸೆಪ್ಟೆಂಬರಕ್ 28: ಕರಾವಳಿ ಜಿಲ್ಲೆ ಉಡುಪಿ ಹಾಗೂ ದಕ್ಷಿಣಕನ್ನಡದಲ್ಲಿ ನಾಳೆ ಭಾನುವಾರು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಭಾನುವಾರ ಭಾರಿ ಮಳೆಯಾಗುವ...
ಬೆಂಗಳೂರು ಸೆಪ್ಟೆಂಬರ್ 28: ಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಪ್ರಖರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಈ ಬಾರಿ ಬಿಗ್ ಬಾಸ್ ಸೀಸನ್ 11 ರ ಮೂರನೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಚೈತ್ರಾ...
ಕೋಝಿಕ್ಕೋಡ್ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ಕಣ್ಣರೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನನ ಶವ 2 ತಿಂಗಳ ಬಳಿಕ ಸಿಕ್ಕಿದ್ದು ಅರ್ಜುನನ ಹುಟ್ಟೂರಾದ ಕೋಝೀಕ್ಕೋಡ್ನಲ್ಲಿ ಅಂತ್ಯ...
ಉಡುಪಿ : ಮೆಸ್ಕಾಂ ಸಿಬಂದಿ (powerman) ಹೊಳೆಯಲ್ಲಿ ಈಜಾಡುತ್ತಾ ನದಿ ದಾಟಿ ಸಾಹಸ ಮೆರೆದು ತುಂಡಾದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಿದ ಘಟನೆ ಉಡುಪಿ ಹೆಬ್ರಿಯಲ್ಲಿ ಬೆಳಕಿಗೆ ಬಂದಿದೆ. ಮೆಸ್ಕಾಂ ಸಿಬ್ಬಂದಿ...