ಅಚ್ಚರಿಗೆ ಕಾರಣವಾಗಿದೆ ಕೊರಗಜ್ಜನ ಸಾನಿಧ್ಯದಲ್ಲಿರುವ ಪುಟಾಣಿ ಆಮೆ ಮರಿ ಉಡುಪಿ ಸೆಪ್ಟೆಂಬರ್ 28: ಉಡುಪಿ ಎಂಜಿಎಂ ಕಾಲೇಜು ಸಮೀಪ ಬುಡ್ನಾರು ಗ್ರಾಮ ಕೊರಗಜ್ಜ, ಮೂಕಾಂಬಿಕೆ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಆಮೆ ಪ್ರತ್ಯಕ್ಷವಾಗಿರುವುದು ಅಚ್ಚರಿಗೆ ಕಾರಣವಾಗಿದೆ....
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಆರೋಗ್ಯ ಸಚಿವ ಉಡುಪಿ ಸೆಪ್ಟೆಂಬರ್ 28: ಆರೋಗ್ಯ ಸಚಿವ ಶ್ರೀರಾಮುಲು ಅವರು ಉಡುಪಿಯಲ್ಲಿ ನಡೆದ ಅಪಘಾತದಲ್ಲಿ ಗಾಯಾಳುಗಳಿಗೆ ನೀರು ಕುಡಿಸಿ ಸಮಾಧಾನಪಡಿಸಿದ ಸಚಿವ ಶ್ರೀರಾಮಲು ನಂತರ...
ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬದ್ಧವಾಗಿರಬೇಕು- ಶ್ರೀರಾಮುಲು ಉಡುಪಿ ಸೆಪ್ಟೆಂಬರ್ 28: ಬಳ್ಳಾರಿ ಜಿಲ್ಲೆ ವಿಭಜನೆ ಕುರಿತ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು ಬಳ್ಳಾರಿ ಜನರ ಭಾವನೆ ಬೇರೆ...
ಉತ್ತರ ಕರ್ನಾಟಕದ ಆಡು ಭಾಷೆನೇ ಹಾಗೇ ಆಡುಮಾತಿಗೆ ಯಾರೂ ತಪ್ಪು ಭಾವಿಸಲ್ಲ – ಶ್ರೀರಾಮುಲು ಉಡುಪಿ ಸೆಪ್ಟೆಂಬರ್ 27: ಮಹೇಶ್ ಕುಮಟಳ್ಳಿಗೆ ಡಿಸಿಎಂ ಲಕ್ಷ್ಮಣ ಸವದಿ ಅವಮಾನ ವಿಚಾರದ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ನಗೆ...
ಸರಕಾರದ ಆದೇಶ ಇಲ್ಲದೆ ಫೋನ್ ಕದ್ದಾಲಿಕೆ ಮಾಡುವುದು ತಪ್ಪು- ಗೃಹಸಚಿವ ಬಸವರಾಜ್ ಬೊಮ್ಮಾಯಿ ಉಡುಪಿ ಸೆಪ್ಟೆಂಬರ್ 27: ಸಿಬಿಐ ವಿಚಾರಣೆ ವೇಳೆ ಐಪಿಎಸ್ ಅಧಿಕಾರಿ ಅಲೋಕ್ ಅವರು ಹೇಳಿರುವ ಮಾಹಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹಸಚಿವ...
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಕರಾವಳಿ ಊರುಗಳ ಹೆಸರಿನ ಈ ಹಾಡು ಮಂಗಳೂರು ಸೆಪ್ಟೆಂಬರ್ 25: ಕೇವಲ ಊರಿನ ಹೆಸರು ಸೇರಿಸಿಕೊಂಡೇ ಹಾಡೊಂದನ್ನು ತಯಾರಿಸಲಾಗಿದ್ದು, ಈ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ....
ಮಂಗಳೂರಿನ ನೀಲಾಕಾಶದಲ್ಲಿ ಪುಟಾಣಿ ವಿಮಾನಗಳ ಹಾರಾಟ ಮಂಗಳೂರು ಸೆಪ್ಟೆಂಬರ್ 20: ಪ್ರಶಾಂತವಾಗಿದ್ದ ಮಂಗಳೂರಿನ ನೀಲಾಕಾಶಲ್ಲಿ ಏಕಾಏಕಿ ಪುಟಾಣಿ ವಿಮಾನಗಳು ಅತ್ತಿಂದತ್ತ ಹಾರಾಡತೊಡಗಿತ್ತು. ಪುಟ್ಟ ಪುಟ್ಟ ಹೆಲಿಕಾಪ್ಟರ್ ಗಳ ಸಾಹಸ ನೋಡುಗರ ಎದೆಯನ್ನು ಝಲ್ ಎನಿಸಿತು. ಹೌದು...
ಸಾಲು ಮರದ ತಿಮ್ಮಕ್ಕನಿಗೆ ಪದ್ಮಶ್ರಿ ಪುರಸ್ಕಾರಕ್ಕೆ ಲಾಭಿ ಮಾಡಿದ್ದು ಯಾರು ಗೊತ್ತಾ….? ಉಡುಪಿ ಸೆಪ್ಟೆಂಬರ್ 17: ಪ್ರಶಸ್ತಿಗಳು ಸಿಗಬೇಕಾದರೆ ಲಾಭಿ ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಲಾಬಿ ಮಾಡದೇ ಪ್ರಶಸ್ತಿ ಸಿಗೋದು ಸ್ವಲ್ಪ ಕಷ್ಟ ಸಾಧ್ಯ....
ಕಂಡ್ಲೂರು ಬಳಿ ಬಿಸ್ಕತ್ ತುಂಬಿದ ಲಾರಿಗೆ ಬೆಂಕಿ ಉಡುಪಿ ಸೆಪ್ಟೆಂಬರ್ 12: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಬಿಸ್ಕತ್ ತುಂಬಿದ ಲಾರಿಯೊಂದಕ್ಕೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಕುಂದಾಪುರ ದಿಂದ ಶಿವಮೊಗ್ಗ ದತ್ತ ತೆರಳುತ್ತಿದ್ದ ಈ...
ಸಾಸ್ತಾನ ಟೋಲ್ ಗೇಟ್ ನಲ್ಲಿ ಸಿಬ್ಬಂದಿ ಪ್ರತಿಭಟನೆ ವಾಹನಗಳಿಗೆ ಉಚಿತ ಪ್ರವೇಶ ಉಡುಪಿ ಸೆಪ್ಟೆಂಬರ್ 12: ಉಡುಪಿಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದು...