ಮಂಗಳೂರು ಸೆಪ್ಟೆಂಬರ್ 10:- ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ತಾಯಿಗೆ ರಿಕ್ಷಾ ಡಿಕ್ಕಿ ಆಗಿ ಅದರಡಿಗೆ ಬಿದ್ದಿದ್ದ ತಾಯಿಯನ್ನು ತಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಬಾಲಕಿ ವೈಭವಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಮಂಗಳವಾರ...
ಮಧ್ಯಪ್ರದೇಶ ಅಕ್ಟೋಬರ್ 26 : ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮನುಷ್ಯನಿಗೆ ಸಿಪಿಆರ್ ಮಾಡದ ಇಂದಿನ ಕಾಲದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹಾವಿನ ಬಾಯಿಗೆ ಬಾಯಿ ಹಾಕಿ ಕೃತಕ ಉಸಿರಾಟ ನೀಡಿ ಜೀವ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು,...
ಕಾರವಾರ: ರೈಲ್ವೆ ಬೋಗಿಯಿಂದ ಕೆಳಗೆ ಬಿದ್ದ ಅಪಾಯಕ್ಕೆ ಸಿಲುಕ್ಕಿದ್ದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿಯೊಬ್ಬರು ರಕ್ಷಿಸಿದ ಘಟನೆ ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರು ಮೂಲಕ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ.ದೇಸಾಯಿ (59) ಎಂಬವರು ಪ್ಲಾಟ್ಫಾರಂ...
ಮುಂಬೈ ಎಪ್ರಿಲ್ 19: ರೈಲ್ವೆ ಫ್ಲಾಟ್ಫಾರ್ಮ್ನಲ್ಲಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಬಿದ್ದ ಮಗುವೊಂದನ್ನು ಇನ್ನೇನು ರೈಲು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ರೈಲ್ವೆ ಸಿಬ್ಬಂದಿ ಜೀವ ಉಳಿಸಿದ ಘಟನೆಯು ಮುಂಬೈ ವಿಭಾಗದ ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿದೆ. ಘಟನೆ...
ಪುತ್ತೂರು ಡಿಸೆಂಬರ್ 2 : ಪುತ್ತೂರಿನಿಂದ ಬೆಂಗಳೂರಿನ ಅಂದಾಜು 7 ಗಂಟೆಗಳ ದಾರಿಯನ್ನು ಕೆಎಂಸಿಸಿ ಅಂಬ್ಯುಲೆನ್ಸ್ ಚಾಲಕ ಕೇವಲ 4 ಗಂಟೆ 20 ನಿಮಿಷಗಳಲ್ಲಿ ತಲುಪುವ ಮೂಲಕ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯನ್ನು ಬೆಂಗಳೂರು ಆಸ್ಪತ್ರೆಗೆ...
ಭಟ್ಕಳ ಸೆಪ್ಟೆಂಬರ್ 11: ಕಾರವಾರ ನೇತ್ರಾಣಿ ಸಮೀಪದ ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಪರ್ಶಿಯನ್ ಬೋಟ್ ನಲ್ಲಿದ್ದ ಎಲ್ಲಾ 24 ಮೀನುಗಾರರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದೆ. ಭಟ್ಕಳದ ಖಮ್ರುಲ್ಲಾ ಬಾಹರ್ ಹೆಸರಿನ ಪರ್ಶಿಯನ್...
ಉಡುಪಿ ಜೂನ್ 23: ಜೂನ್ 21ರಂದು ಬಾರ್ಕೂರಿನ ಚೌಳಿಕೆರೆಗೆ ಕಾರು ಉರುಳಿ ಬಿದ್ದು ಅಪಘಾತ ಸಂಭವಿಸಿದ ಸಂದರ್ಭ ಇಬ್ಬರು ಯುವಕರು ನೀರಿಗೆ ಹಾರಿ ಕಾರಿನಲ್ಲಿದ್ದವರ ಜೀವ ಉಳಿಸಲು ಯತ್ನಿಸಿರುವುದಕ್ಕೆ ಈಗ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅದರಲ್ಲೂ...
ಆನೆ ಕೊಂದು ಟೀಕೆಗೆ ಗುರಿಯಾಗಿದ್ದ ಕೇರಳದಲ್ಲಿ ವನ್ಯಪ್ರೇಮ ಕಾಸರಗೋಡು, ಜೂನ್ 8: ಹಳ್ಳಿಗಳಲ್ಲಿ ಹೆಬ್ಬಾವು ಕಾಟ ಕಾಮನ್. ಕೋಳಿ ಹಿಡಿಯಲು ಬಂದ ಹೆಬ್ಬಾವುಗಳನ್ನು ಹಿಡಿದು ಕಾಡಿಗೆ ಬಿಡೋದನ್ನು ಕೇಳಿರಬಹುದು. ಅದೇ ಹೆಬ್ಬಾವಿನ ಸಂತತಿ ಉಳಿಸುವುದಕ್ಕಾಗಿ 275...
ಬಾವಿಗಿಳಿದು ನಾಯಿ ರಕ್ಷಿಸಿದ ಮಹಿಳೆ ವಿಡಿಯೋ ವೈರಲ್ ಮಂಗಳೂರು ಜನವರಿ 31: ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಲ್ಲಾಳಬಾಗ್ ಸಮೀಪದ ಬಾವಿಯೊಂದರಲ್ಲಿ ನಾಯಿಯೊಂದು ಬಿದ್ದಿತ್ತು. ನಾಯಿ...
ಮೀನುಗಾರಿಕೆ ಭಾರತೀಯ ಕೋಸ್ಟ್ ಗಾರ್ಡ್ನಿಂದ 23 ಮೀನುಗಾರರ ರಕ್ಷಣೆ ಮಂಗಳೂರು ಸೆಪ್ಟೆಂಬರ್ 18: ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಮೀನುಗಾರಿಕಾ ಬೋಟ್ ಹಾಗೂ ಅದರಲ್ಲಿದ್ದ 23 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ....