ಪಕ್ಷದ ಸಮಾವೇಶಕ್ಕಾಗಿ ಫ್ಲೆಕ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ತಗುಲಿ ಎಸ್ಡಿಪಿಐ ಮುಖಂಡ ಸಾವು ಪುತ್ತೂರು ಅಕ್ಟೋಬರ್ 11: ಪಕ್ಷದ ಸಮಾವೇಶಕ್ಕಾಗಿ ಪ್ಲೆಕ್ಸ್ ಆಳವಡಿಸುತ್ತಿದ್ದಾಗ ವಿದ್ಯುತ್ ತಗುಲಿ ಎಸ್ಡಿಪಿಐ ಮುಖಂಡರೊಬ್ಬರು ಮೃತಪಟ್ಟ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. ಎಸ್ಡಿಪಿಐ...
ಮಾಹಿತಿಹಕ್ಕು ಕಾಯ್ದೆ ಉಲ್ಲಂಘನೆ ಮಾಡುತ್ತಿದೆ ಸುಳ್ಯ ತಹಶಿಲ್ದಾರ್ ಕಛೇರಿ ಪುತ್ತೂರು ಅಕ್ಟೋಬರ್ 10; ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗೆ ಮಾಹಿತಿ ನೀಡದೆ ಮಾಹಿತಿ ಹಕ್ಕು ಹೋರಾಟಗಾರನಿಗೆ ಸತಾಯಿಸಿದ ಘಟನೆ ಸುಳ್ಯ ತಹಶಿಲ್ದಾರ್ ಕಛೇರಿಯಿಂದ ನಡೆದಿದೆ. ಪುತ್ತೂರಿನ...
ಗೃಹ ಬಂಧನದಿಂದ ಮುಕ್ತಿಗೊಳಿಸಿ ಹಿರಿಯ ಜೀವಕ್ಕೆ ಆಶ್ರಯ ನೀಡಿದ ಉಪ್ಪಿನಂಗಡಿ ಎಸ್ ಐ ಪುತ್ತೂರು ಅಕ್ಟೋಬರ್ 1: ಸೊಸೆಯ ಗೃಹ ಬಂಧನದಿಂದ ಮನೆ ಮಂದಿಗೆ ಬೇಡವಾದ ಹಿರಿಯ ಜೀವವನ್ನು ಉಪ್ಪಿನಂಗಡಿ ಸಬ್ ಇನ್ಸಪೆಕ್ಟರ್ ನಂದ್ ಕುಮಾರ್...
ಸಿಡಿಲ ಬಡಿತಕ್ಕೆ 4 ದನ ಸಾವು, ಹಲವರಿಗೆ ಗಾಯ ಮಂಗಳೂರು ಸೆಪ್ಟೆಂಬರ್ 29: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸುರಿಯುತ್ತಿರುವ ಗುಡುಗು ಸಿಡಿಲು ಸಹಿತ ಮಳೆಗೆ 4 ಜಾನುವಾರುಗಳು ಮೃತಪಟ್ಟು, ಹಲವರಿಗೆ ಗಾಯಗಳಾಗಿವೆ. ಪುತ್ತೂರು ತಾಲೂಕಿನ...
ಮತ್ತೆ ಶುರುವಾದ ಕುಕ್ಕೆ ಪೂಜಾ ವಿವಾದ, ಸ್ವಾಮೀಜಿ ಪರ ಬ್ಯಾಟಿಂಗ್ ಆರಂಭ ಪುತ್ತೂರು ಸೆಪ್ಟೆಂಬರ್ 24: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯನ್ನು ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ...
ಪುತ್ತೂರಿನ ಸ್ಕಿಲ್ ಗೇಮ್ ಅಡ್ಡೆಗೆ ಪೊಲೀಸ್ ದಾಳಿ ಪುತ್ತೂರು ಸೆಪ್ಟೆಂಬರ್ 23: ಪುತ್ತೂರಿನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಸ್ಕಿಲ್ ಗೇಮ್ ಅಡ್ಡೆಗೆ ಪೋಲೀಸ್ ದಾಳಿ ನಡೆಸಿದ್ದಾರೆ. ಪುತ್ತೂರಿನ ಬೊಳುವಾರು ಎಂಬಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ನಡೆಯುತ್ತಿರುವ ಸ್ಕಿಲ್...
ಲಘು ವಾಹನಗಳ ಸಂಚಾರಕ್ಕೆ ಮುಕ್ತವಾದ ಸಂಪಾಜೆ ಘಾಟ್ ? ಸುಳ್ಯ ಸೆಪ್ಟೆಂಬರ್ 12: ಕಳೆದ ತಿಂಗಳು ಅಗಸ್ಟ್ ನಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂ ಕುಸಿತಕ್ಕೆ ಸಿಲುಕಿ ಸಂಪೂರ್ಣ ಹಾಳಾಗಿದ್ದ ಸಂಪಾಜೆ ಘಾಟ್ ರಸ್ತೆಯಲ್ಲಿ ಈಗ...
ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡ ತಂದೆ ಪುತ್ತೂರು ಸೆಪ್ಟೆಂಬರ್ 12: ಮಗನನ್ನು ಕತ್ತಿಯಿಂದ ಇರಿದ ನಂತರ ತಂದೆ ಮರ್ಮಾಂಗ ಕಡಿದು ಕುತ್ತಿಗೆ ಸೀಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಸಮೀಪದ ಆಲಂಕಾರಿನಲ್ಲಿ...
ಮತ್ತೊಂದು ಬಲಿ ಪಡೆದ ಎಂಡೋಸಲ್ಫಾನ್ ಪುತ್ತೂರು ಸೆಪ್ಟೆಂಬರ್ 5: ಮಾರಕ ಎಂಡೋಸಲ್ಪಾನ್ ಮತ್ತೊಂದು ಬಲಿ ಪಡೆದಿದೆ. ಪುತ್ತೂರು ತಾಲೂಕಿನ ಒಳಮೊಗ್ರು ನಿವಾಸಿ ಪುಷ್ಟಾವತಿ ಮೃತ ಸಂತ್ರಸ್ಥೆ. ಎಂಡೋಸಲ್ಫಾನ್ ಸಂತ್ರಸ್ಥೆ ಪುಷ್ವಾವತಿ (26) ಕಳೆದ ನಾಲ್ಕು ತಿಂಗಳಿನಿಂದ...
ಇಂದಿನಿಂದ ಶಿರಾಢಿ ಘಾಟ್ ನಲ್ಲಿ ಲಘುವಾಹನ ಸಂಚಾರಕ್ಕೆ ಅವಕಾಶ ಮಂಗಳೂರು ಸೆಪ್ಟೆಂಬರ್ 5 : ಭೂ ಕುಸಿತದಿಂದ ಸಂಪೂರ್ಣ ಬಂದ್ ಆಗಿರುವ ಹಾಸನ, ಮಂಗಳೂರು ನಡುವಿನ ಶಿರಾಡಿಘಾಟ್ ರಸ್ತೆಯಲ್ಲಿ ಇಂದಿನಿಂದ ಲಘು ವಾಹನ ಸಂಚಾರಕ್ಕೆ ಅವಕಾಶ...