ಗುಬ್ಬಿ ಮೇಲೆ ಮೇಯರ್ ಬ್ರಹ್ಮಾಸ್ತ್ರ,ವಾಚ್ ಮ್ಯಾನ್ ಹೆಂಡತಿಯ ಮೇಲೆ ಮರ್ಡರ್ ಕೇಸ್ ಮಂಗಳೂರು, ನವೆಂಬರ್ 02 : ಅಪಾರ್ಟ್ ಮೆಂಟ್ ವಾಚ್ ಮ್ಯಾನ್ ಹೆಂಡತಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಹೊಡೆದಿರೋ...
ಕಾಂಗ್ರೇಸ್ ನಿಂದ ಮನೆ ಮನೆ ಭೇಟಿ, ಬಂಟ್ವಾಳದಲ್ಲಿ ವ್ಯಕ್ತಿಯಿಂದ ಮಾತಿನ ಚಾಟಿ ಬಂಟ್ವಾಳ,ಅಕ್ಟೋಬರ್ 30: ಕಾಂಗ್ರೇಸ್ ಪಕ್ಷದ ಮನೆ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ತೊಡಗಿರುವ ಕಾಂಗ್ರೇಸ್ ಕಾರ್ಯಕರ್ತರಿಗೆ ವ್ಯಕ್ತಿಯೊಬ್ಬರು ಮಂಗಳಾರತಿ ಮಾಡುವ ವಿಡಿಯೋ ಇದೀಗ ಸಾಮಾಜಿಕ...
ಗೌರಿ ಲಂಕೇಶ್ ಹತ್ಯೆ ಭೇದಿಸಲು ರೇಖಾ ಚಿತ್ರ ಮೊರೆ ಹೋದ SIT ಬೆಂಗಳೂರು, ಅಕ್ಟೋಬರ್ 15 : ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು ತಿಂಗ್ಳು ಕಳೆದಿದೆ. ಆದರೆ ಹಂತಕರ ಸುಳಿವು ಸಿಗಲೇ ಇಲ್ಲ....
ಬಿಜೆಪಿ ಕಾರ್ಯಕರ್ತನ ಕೊಲೆ ಐವರು ಪಾತಕಿಗಳ ಬಂಧನ ಮಂಗಳೂರು,ಅಕ್ಟೋಬರ್ 11: ಬಿಜೆಪಿ ಕಾರ್ಯಕರ್ತ ಜುಬೈರ್ ಹತ್ಯೆಗೆ ಸಂಬಂಧಿಸಿದಂತೆ ಉಳ್ಳಾಲ ಪೋಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಟೋಬರ್ 4 ರಂದು ಆರೋಪಿಗಳು ಜುಬೈರ್ ನನ್ನು ತಲವಾರಿನಿಂದ...
ಕುರಾನ್ ಗೆ ಅವಮಾನ ಖಂಡಿಸಿ ಅಕ್ಟೋಬರ್ 13 ಕ್ಕೆ ಪ್ರತಿಭಟನೆ-ಮುಸ್ಲಿಂ ಒಕ್ಕೂಟ ಮಂಗಳೂರು,ಅಕ್ಟೋಬರ್ 11:ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿಯ ಮನೆಯಲ್ಲಿ ಶೋಧ ನಡೆಸುವ ಸಂದರ್ಭ ಕುರಾನ್ ಗ್ರಂಥಕ್ಕೆ ಅವಮಾನ ಮಾಡಿದ ಪೋಲೀಸ್ ವಿರುದ್ಧ...
ನೀರು ಪಾಲಾದ ಯುವಕ-ಪೋಷಕರಿಂದ ಕೊಲೆ ಶಂಕೆ ಮಂಗಳೂರು,ಅಕ್ಟೋಬರ್ 4: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜಿ ಸಮೀಪದ ಶಿಬರೂರು ದೇವಸ್ಥಾನ ಸಮೀಪದ ಕೆರೆಯಲ್ಲಿ ಯುವಕನನ್ನು ಸ್ನೇಹಿತರೇ ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.ಘಟನೆ ನಿನ್ನೆ ತಡರಾತ್ರಿ...
ಮಂಗಳೂರಿನಲ್ಲಿ ಹರಿದ ನೆತ್ತರು – ಮಾರಕಾಸ್ತ್ರಗಳಿಂದ ದಾಳಿ ಒರ್ವನ ಸಾವು ಮಂಗಳೂರು ಸೆಪ್ಟೆಂಬರ್ 26: ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ಹಳೆ ದ್ವೇಷದ ಹಿನ್ನಲೆಯಲ್ಲಿ ನಡೆದ ದಾಳಿಯಲ್ಲಿ ಒರ್ವ ಸಾವನಪ್ಪಿದ್ದು ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಂಗಳೂರಿನ...
ಚಡ್ಡಿದೋಸ್ತ್ ಗಳ ಜಗಳ ಕೊಲೆಯಲ್ಲಿ ಅಂತ್ಯ ಮಂಗಳೂರು ಸೆಪ್ಟೆಂಬರ್ 16: ತನ್ನ ಬಾಲ್ಯ ಸ್ನೇಹಿತರಿಂದಲೇ ಇರಿತಕ್ಕೊಳಗಾಗಿದ್ದ ಯುವಕ ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಪಡೀಲ್ ಬಳಿಯ ಕೊಡಿಕಲ್...
ಮಂಗಳೂರು, ಸೆಪ್ಟಂಬರ್ 6: ಹಿರಿಯ ಪತ್ರಕರ್ತೆ ಗೌರಿ ಲಂಗೇಶ್ ಹತ್ಯೆಯನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿತು. ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ , ಹಲವು...
ಮಂಗಳೂರು,ಸೆಪ್ಟೆಂಬರ್ 06 : ಪತ್ರಕರ್ತೆ , ಸಾಹಿತಿ , ಪ್ರಗತಿಪರ ಚಿಂತಕಿ , ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಇಂದು ಅನೇಕ ಸಂಘಟನೆಗಳು, ಚಿಂತಕರು, ಪ್ರಗತಿಪರ ವಲಯ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನೆಗಳನ್ನು...