ಮುಂದಿನ ವಾರದಿಂದ ಬಂದ್ ಆಗಲಿದೆ ಕೂಳೂರು ಹಳೇ ಸೇತುವೆ ಮಂಗಳೂರು ಅಕ್ಟೋಬರ್ 3: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು-ಉಡುಪಿ ಮಧ್ಯೆ ಸಂಪರ್ಕ ಕೊಂಡಿಯಾಗಿರುವ ಕೂಳೂರು ಹಳೇ ಸೇತುವೆ ಮಂದಿನ ವಾರದಿಂದ ವಾಹನ ಸಂಚಾರಕ್ಕೆ ಬಂದ್ ಆಗಲಿದೆ....
ಇಂದಿನಿಂದ ಶಿರಾಡಿಘಾಟ್ನಲ್ಲಿ ಬಸ್ಗಳ ಸಂಚಾರಕ್ಕೆ ಅವಕಾಶ ಮಂಗಳೂರು ಅಕ್ಟೋಬರ್ 3: ಕಳೆದ ಎರಡು ತಿಂಗಳಿನ ಹಿಂದೆ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಗಿ ಬಂದ್ ಆಗಿದ್ದ ಶಿರಾಡಿಘಾಟ್ನಲ್ಲಿ ಇಂದಿನಿಂದ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ....
ಗೃಹ ಬಂಧನದಿಂದ ಮುಕ್ತಿಗೊಳಿಸಿ ಹಿರಿಯ ಜೀವಕ್ಕೆ ಆಶ್ರಯ ನೀಡಿದ ಉಪ್ಪಿನಂಗಡಿ ಎಸ್ ಐ ಪುತ್ತೂರು ಅಕ್ಟೋಬರ್ 1: ಸೊಸೆಯ ಗೃಹ ಬಂಧನದಿಂದ ಮನೆ ಮಂದಿಗೆ ಬೇಡವಾದ ಹಿರಿಯ ಜೀವವನ್ನು ಉಪ್ಪಿನಂಗಡಿ ಸಬ್ ಇನ್ಸಪೆಕ್ಟರ್ ನಂದ್ ಕುಮಾರ್...
ಸಾರಿಗೆ ವಾಹನಗಳಿಗೆ ಅಕ್ಟೋಬರ್ 3 ರಿಂದ ಶಿರಾಢಿ ಘಾಟ್ ಮುಕ್ತ ಮಂಗಳೂರು ಅಕ್ಟೋಬರ್ 1: ಈ ಭಾರಿ ಮಳೆಗಾಲದಲ್ಲಿ ಭೂ-ಕುಸಿತ ಉಂಟಾಗಿ ಸಂಪೂರ್ಣ ಬಂದ್ ಆಗಿದ್ದ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹಸಿರು ನಿಶಾನೆ...
ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಹಠತ್ ಸಾವು ಮಂಗಳೂರು, ಸೆಪ್ಟೆಂಬರ್ 30 : ಬೈಕ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಂಗಳೂರಿನ ಹೊರವಲಯದ ಉಳ್ಳಾಲ ತೊಕ್ಕೊಟ್ಟುವಿನಲ್ಲಿ ಸಂಭವಿಸಿದೆ. ದೇವದಾಸ್ ಶ್ರೀಯಾನ್(58) ಅವರೇ ಹೃದಯಾಘಾತಕ್ಕೆ ಬಲಿಯಾದ ದುರ್ದೈವಿಯಾಗಿದ್ದಾರೆ....
ಸಿಡಿಲ ಬಡಿತಕ್ಕೆ 4 ದನ ಸಾವು, ಹಲವರಿಗೆ ಗಾಯ ಮಂಗಳೂರು ಸೆಪ್ಟೆಂಬರ್ 29: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸುರಿಯುತ್ತಿರುವ ಗುಡುಗು ಸಿಡಿಲು ಸಹಿತ ಮಳೆಗೆ 4 ಜಾನುವಾರುಗಳು ಮೃತಪಟ್ಟು, ಹಲವರಿಗೆ ಗಾಯಗಳಾಗಿವೆ. ಪುತ್ತೂರು ತಾಲೂಕಿನ...
ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದ ಮಂಗಳೂರು ಕರ್ನಾಟಕ ಗೃಹ ಮಂಡಳಿ ನಿಗಮದ ಅಧಿಕಾರಿ ಮಂಗಳೂರು ಸೆಪ್ಟೆಂಬರ್ 28: ಸಾಲ ಮರುಪಾವತಿಯ ನಿರಪೇಕ್ಷಣಾ ಪತ್ರಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ಕರ್ನಾಟಕ ಗೃಹ ಮಂಡಳಿ ನಿಗಮದ ಸಿಬ್ಬಂದಿಯೊಬ್ಬನನ್ನು ಎಸಿಬಿ ಅಧಿಕಾರಿಗಳು...
ಮೇರಿ ಮೂರ್ತಿ ಆರಾಧನಾ ಜಾಗದಲ್ಲಿ ಕೊರಗಜ್ಜ ದೈವ ಬಂಟ್ವಾಳ ಸೆಪ್ಟೆಂಬರ್ 28: ಮೇರಿಯ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಿದ್ದ ಸ್ಥಳಕ್ಕಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ ಕೊರಗಜ್ಜ ದೈವದ ಮೂರ್ತಿ ಇರಿಸಿದ ಘಟನೆ ದಕ್ಷಿಣ ಕನ್ನಡ...
ಮಂಗಳೂರು ಪ್ರಿಯತಮೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ ಮಂಗಳೂರು ಸೆಪ್ಟೆಂಬರ್ 28: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನು ಕೊಲೆಗೈದು ಪ್ರಿಯಕರ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಪ್ರಾಂತ್ಯ ಗ್ರಾಮದಲ್ಲಿ ನಡೆದಿದೆ. ಮೃತ...
ಒಂದೆರಡು ದಿನಗಳ ಒಳಗಾಗಿ ಶಿರಾಢಿ ಘಾಟ್ ನಲ್ಲಿ ಪ್ರಯಾಣಿಕ ವಾಹನಗಳಿಗೆ ಅನುಮತಿ – ಯು.ಟಿ ಖಾದರ್ ಮಂಗಳೂರು ಸೆಪ್ಟೆಂಬರ್ 27: ಇಂದು ಜಿಲ್ಲಾಧಿಕಾರಿಗಳ ಕಛೇರಿ ಯಲ್ಲಿ ನಡೆದ ಸಭೆಯಲ್ಲಿ ಒಂದೆರಡು ದಿನಗಳ ಒಳಗಾಗಿ ಶಿರಾಡಿ ಘಾಟಿ...