ಸೊಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು 215 ಉಡುಪಿ ಜೂನ್ 8: ಉಡುಪಿಯಲ್ಲಿ ಇಂದು ಮತ್ತೆ 45 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ದೃಢಪಟ್ಟ ಕೊರೊನಾ ಸೊಂಕಿತರು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ. ಇಂದಿನ 45 ಪ್ರಕರಣಗಳೊಂದಿಗೆ...
ಕೇಂದ್ರ ಸರಕಾರದ ಆದೇಶ ಇದ್ದರೂ ಜಿಲ್ಲಾಡಳಿತಗಳ ತಿಕ್ಕಾಟ ಮಂಗಳೂರು, ಜೂನ್ 6: ಕಾಸರಗೋಡು – ಮಂಗಳೂರು ಮಧ್ಯೆ ಓಡಾಡಕ್ಕೆ ಪಾಸ್ ವ್ಯವಸ್ಥೆ ಆಗದಿರುವುದನ್ನು ಖಂಡಿಸಿ ಕಾಸರಗೋಡು ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ. ಕಾಸರಗೋಡಿನಿಂದ ನಿತ್ಯ ಸಾವಿರಾರು...
ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿರುವ ಸೌದಿ ಅರೇಬಿಯಾ ನವದೆಹಲಿ, ಜೂನ್ 6 : ಈ ಬಾರಿ ಭಾರತೀಯ ಮುಸ್ಲಿಮರಿಗೆ ಹಜ್ ಪ್ರವಾಸಕ್ಕೆ ಅನುಮತಿ ಸಿಗುವುದು ಕಷ್ಟವಾಗಲಿದೆ. ಹೌದು… ಸೌದಿ ಅರೇಬಿಯಾದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ...
ಮಂಗಳೂರು ಜೂನ್ 6: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 24 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇದರೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ. ಇಂದು ದಾಖಲಾದ 24 ಪ್ರಕರಣಗಳಲ್ಲಿ 5 ಪ್ರಕರಣಗಳ...
– ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಧರ್ಮಾಧ್ಯಕ್ಷ ಅತಿ ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಮಂಗಳೂರು ಜೂ.6: ರಾಜ್ಯದ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶ ನೀಡದ ಹಿನ್ನಲೆ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಜೂನ್ 13 ರಿಂದ...
ಬಹು ನಿರೀಕ್ಷಿತ #777 ಚಾರ್ಲಿ ಸಿನೆಮಾದ ವಿಡಿಯೋ ತುಣುಕು ಬಿಡುಗಡೆ ಉಡುಪಿ ಜೂನ್ 6: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ತಮ್ಮ ಹುಟ್ಟೂರು ಉಡುಪಿಯಲ್ಲಿ ಮನೆಮಂದಿ ಜೊತೆ ಸರಳವಾಗಿ ಆಚರಿಸಿದರು. ಪ್ರತಿವರ್ಷ...
143ಕ್ಕೆ ಏರಿಕೆಯಾದ ಒಟ್ಟು ಸೊಂಕಿತರ ಸಂಖ್ಯೆ ಮಂಗಳೂರು ಜೂ 5: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಕೊರೊನಾ ಸೊಂಕಿತರಲ್ಲಿ 7 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಮತ್ತೊಂದು ಪ್ರಕರಣ 60 ವರ್ಷದ...
ಪಶ್ಚಿಮ ಘಟ್ಟದಲ್ಲಿ ವಾಸಿಸುವ ಅಳಿವಿನಂಚಿನಲ್ಲಿರುವ ಕಾಫಿ ಮಿಡತೆ ಮಂಗಳೂರು ಜೂ.05: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಪ್ರದೇಶಗಳಲ್ಲಿ ಕಾಣಿಸಿಕೊಂಡ ಮಿಡತೆಗಳು ಅಪಾಯಕಾರಿಯಲ್ಲ , ಇವು ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ ಅಳಿವಿನಂಚಿನಲ್ಲಿರುವ ಮಿಡತೆ ಪ್ರಭೇದ ಎಂದು...
ಬಸ್ ಗಳಲ್ಲಿ ಕೊರೊನಾದ ಮುಂಜಾಗೃತೆ ಮಂಗಳೂರು ಜೂ.5: ಮಂಗಳೂರಿನಲ್ಲಿ ಕೊರೊನಾ ಲಾಕ್ ಡೌನ್ ನಡುವೆ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಕೊರೊನಾ ಪ್ರಕರಣಗಳಲ್ಲಿ ಏರಿಕೆ ಇದ್ದರೂ ಬಸ್ ಸಂಚಾರ ಆರಂಭವಾದ ಹಿನ್ನಲೆ ಬಸ್ ನಿರ್ವಾಹಕರು ಕೊರೊನಾ...
ಜೂನ್ 7 ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮಂಗಳೂರು ಜೂ.5: ನಿರೀಕ್ಷೆಯಂತೆ ಇಂದು ಕರಾವಳಿಗೆ ಮುಂಗಾರು ಮಳೆ ಆಗಮನವಾಗಿದ್ದು, ಈ ಹಿನ್ನಲೆ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಬಾರಿ ನಿಗದಿತ ವೇಳಾಪಟ್ಟಿಯಂತೆ...