ಮಂಗಳೂರು ಮಾರ್ಚ್ 4: ಮನೆಯೊಳಗೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಕಲ್ಲು ಎಸೆದು ಹಾನಿಗೊಳಿಸಿರುವ ಘಟನೆ ಕೊಣಾಜೆಯಲ್ಲಿ ನಡೆದಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಜಲ್ಲಿಕ್ರಾಸ್ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಈ ಘಟನೆ ನಡೆದಿದ್ದು,...
ಮಂಗಳೂರು ಮಾರ್ಚ್ 2: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಯ್ಕೆ ಇಂದು ನಡೆದಿದ್ದು, ಪಾಲಿಕೆಯಲ್ಲಿ ಬಹುಮತ ಇರುವ ಬಿಜೆಪಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಮೇಯರ್ ಆಗಿ ಹಾಗೂ ಬಿಜೆಪಿ ಸದಸ್ಯೆ ಸುಮಂಗಲಾ ರಾವ್ ಉಪ...
ಮಂಗಳೂರು ಮಾರ್ಚ್ 1: ಮದುವೆ ಆಗಿ ಕೆಲ ಗಂಟೆಗಳು ಕಳೆಯುವ ಮುಂಚೆಯೇ ಮದುಮಗಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನ ಅಡ್ಯಾರ್ ನಲ್ಲಿ ನಡೆದಿದೆ. ಮೃತಪಟ್ಟ ನವವಧುವನ್ನು ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್ಕೆ...
ನವದೆಹಲಿ ಫೆಬ್ರವರಿ 27: ದೇಶದಲ್ಲಿ ಜನವರಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಲ್ಲೆ ಸಾಗಿದ್ದು, ಜನವರಿ 1 ರಿಂದ ಪೆಟ್ರೋಲ್ ಬೆಲೆ 7.93 ರೂಪಾಯಿ ಏರಿಕೆಯಾಗಿದೆ. ಇನ್ನು ಇಂದು ಕೂಡ ಮತ್ತೆ ಪೆಟ್ರೋಲ್ ಮತ್ತು ಡಿಸೇಲ್...
ಮಂಗಳೂರು ಫೆಬ್ರವರಿ 25: ನಗರದಲ್ಲಿ ಮತ್ತೆ ದೈವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ವಿಕೃತಿ ಮರೆಯುವ ಘಟನೆ ಮಂದುವರೆದಿದ್ದು, ಮಂಗಳೂರು ನಗರದ ದಡ್ಡಲ್ ಕಾಡ್ ಬಳಿ ಇರುವ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಾಂಡೊಮ್ ಹಾಗೂ ಅವಹೇಳನಕಾರಿ ಬರಹದ...
ಬೆಂಗಳೂರು ಫೆಬ್ರವರಿ 25: ಕೇರಳದಲ್ಲಿ ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಕಾಸರಗೋಡು ಗಡಿ ಸಂಚಾರಕ್ಕೆ ನಿರ್ಬಂಧಗಳನ್ನು ಹೇರಿದ್ದ ಕೇಂದ್ರ,ರಾಜ್ಯ ಸರಕಾರಗಳಿಗೆ ರಾಜ್ಯ ಹೈ ಕೋರ್ಟ್ ನೋಟಿಸ್ ಜಾರಿ ಮಾಡಿದೆ. 2021ರ ಜನವರಿ 27ರಂದು ಅನ್ಲಾಕ್ 4.0...
ಸುಳ್ಯ ಫೆಬ್ರವರಿ 20:ಡಿಜಿಟಲ್ ಇಂಡಿಯಾದಲ್ಲಿ ಬಾಲಕಿಯೊಬ್ಬಳಿಗೆ ಆಧಾರ್ ಗುರುತಿನ ಚೀಟಿ ಸಿಗಬೇಕಾದರೆ ಒಂದಲ್ಲ ಎರಡಲ್ಲ, ಬರೋಬ್ಬರಿ ಐದು ವರ್ಷ ಪರದಾಟ ಪಡಬೇಕಾದ ಪರಿಸ್ಥಿತಿ ಬುದ್ದಿವಂತರ ಜಿಲ್ಲೆಯೆಂದು ಕರೆಸಿಕೊಳ್ಳುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಸುಳ್ಯದ ಪೆರುವಾಜೆ ಗ್ರಾಮದ...
ಮಂಗಳೂರು ಫೆಬ್ರವರಿ 20: ಕಟೀಲು ಶ್ರೀದುರ್ಗಾಪರಮೇಶ್ವರೀ ದೇಗುಲಕ್ಕೆ ಕನ್ನಡದ ಖ್ಯಾತ ನಟ ವಿಜಯರಾಘವೇಂದ್ರ ಕುಟುಂಬ ಸಹಿತ ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ್ದ ವಿಜಯ ರಾಘವೇಂದ್ರ ಅವರು ದೇವಿಗೆ...
ಮಂಗಳೂರು : ಕರಾವಳಿಯಲ್ಲಿ ದೈವದ ಮಡಿಲಲ್ಲಿ ಹೆಣ್ಣುಮಗುವೊಂದು ಬೆಚ್ಚಗೆ ಕುಳಿತುಕೊಂಡಿರುವ ಪೋಟೋ ಒಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ವಾಟ್ಸಪ್ ಸ್ಟೇಟಸ್ಗೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಕಣ್ಣೂರು ಜಿಲ್ಲೆಯ ಅಂಜಾರಕ್ಕಂಡಿಯಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ....
ಮಂಗಳೂರು ಫೆಬ್ರವರಿ 18: ಮಂಗಳೂರಿನಲ್ಲಿ ಮತ್ತೆ ಐಟಿ ದಾಳಿ ಮುಂದುವರೆದಿದ್ದು, ಇಂದು ಶಾಸಕ ಯು.ಟಿ. ಖಾದರ್ ಸಹೋದರ ಇಫ್ತಿಕಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ನಗರದ ಲೈಟ್ ಹೌಸ್ ಹಿಲ್ ರೋಡ್ನಲ್ಲಿರುವ...