ಮಂಗಳೂರು,ಜುಲೈ 21: ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪ ಹಿನ್ನಲೆಯಲ್ಲಿ RSS ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ವಿರುದ್ದ ಪೋಲೀಸರು ಸಲ್ಲಿಸಿದ್ದ ಚಾರ್ಚ್ ಶೀಟ್ ಗೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ. ಬಂಟ್ವಾಳ ತಾಲೂಕಿನ ವಿಟ್ಲದ ಸಾಲೆತ್ತೂರು...
ಈ ಕೆಳಗಿನ ಚಿತ್ರವನ್ನು ನೋಡಿ ನಿಮ್ಮ ಮನಸಲ್ಲಿ ಕೆಲವು ಭಾವನೆಗಳು ಹುಟ್ಟಿರಬಹುದು. ಆದರೆ ಈ ಲೇಖನವನ್ನು ಓದಿ, ನಿಮ್ಮನ್ನೇ ನಿಬ್ಬೆರಗಾಗಿಸುವ ಘಟನೆ ಇದಾಗಿದೆ. ಇದು ಯೂರೋಪಿನ ಒಬ್ಬ ಕಲೆಗಾರ ಬಿಡಿಸಿರುವ ಚಿತ್ರ, ಇದು ಅಲ್ಲಿ ಒಬ್ಬ...
ಉಡುಪಿ.ಜುಲೈ.20 : ಕಳೆದ ಎರಡು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿಗೆ ಉಡುಪಿ ಜಿಲ್ಲೆಯಲ್ಲಿ ಅನೇಕ ಅನಾಹುತಗಳು ಸಂಭವಿಸಿವೆ. ಆನೇಕ ಮನೆಗಳಿಗೆ ಹಾನಿಯಾಗಿದೆ, ಹತ್ತಾರು ಮರಗಳು ಧರಗೆ ಉರುಳಿವೆ. ಪಡುಬಿದ್ರೆ ಎರ್ಮಾಳು ಪ್ರದೇಶದಲ್ಲಿ ಮಳೆ ಗಾಳಿಗೆ ಬಾರೀ...
ಮಂಗಳೂರು, ಜುಲೈ.19: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಪಕ್ಷದ ಆಡಳಿತದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸರಕಾರಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ...
ಉಡುಪಿ,ಜುಲೈ.19: ಉಡುಪಿ ಕಲ್ಯಾಣಪುರದ ನಯಂಪಳ್ಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಸೇತುವೆ ಬಳಿ ಪ್ರಯಾಣಿಕರಿದ್ದ ಟೆಂಪೋ ಒಂದು ನಡು ರಸ್ತೆಯಲ್ಲೇ ಪಲ್ಟಿ ಹೊಡೆದಿದ್ದು, ಪ್ರಯಾಣಿಕರು ಅಲ್ಪ-ಸ್ವಲ್ಪ ಗಾಯಗಳಿಂದ ಪವಾಡ ದೃಶ್ಯರಾಗಿ ಪಾರಗಿದ್ದಾರೆ. ಟೆಂಪೋ ಟ್ರಾವೆಲರ್...
ಸುಳ್ಯ,ಜುಲೈ.19:ಕಳೆದ 2 ದಿನಗಳಿಂದ ಕರಾವಳಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜನ ಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ. ಕುಕ್ಕೆ ಸುಬ್ರಮಣ್ಯ ಸಮೀಪ ಕುಮಾರಧಾರಾ ಹಳೆ ಸೇತುವೆ ಮಳೆ ನೀರಿನಿಂದಾಗಿ ಸಂಪೂರ್ಣ...
ಪುತ್ತೂರು,ಜುಲೈ18: ರೀಲ್ ನಲ್ಲಿ ಹಿರೋಗಿರಿಯನ್ನು ತೋರಿಸಿ ಅಸಂಖ್ಯಾತ ಅಭಿಮಾನಿಗಳನ್ನು ಗಿಟ್ಟಿಸಿರುವವರ ಮಧ್ಯೆ ರಿಯಲ್ ಹಿರೋಗಳು ತೆರೆಯಲ್ಲೇ ಮರೆಯಾಗುತ್ತಾರೆ. ಅಂಥ ರಿಯಲ್ ಹಿರೋಗಳೇ ನಮ್ಮ ಹೆಮ್ಮೆಯ ಸೈನಿಕರು. ಈ ಹಿರೋಗಳಿಗೆ ನಟನೆ ಮಾಡಿ ಗೊತ್ತಿಲ್ಲ, ಆ ಕಾರಣಕ್ಕಾಗಿಯೇ...
ಬಂಟ್ವಾಳ, ಜುಲೈ.18 : ಜನಪ್ರತಿನಿಧಿಯೊಬ್ಬರು ಮರಗಳ್ಳನ ಜೊತೆ ಫೋನ್ ನಲ್ಲಿ ಸಂಭಾಷಣೆ ಮಾಡುವಂತಹ ಧ್ವನಿ ಮುದ್ರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಧ್ವನಿ ಮುದ್ರಣದಲ್ಲಿ ಜನಪ್ರತಿನಿಧಿ ಮರಗಳ್ಳನಲ್ಲಿ ಮರ ಕಡಿದು ಸಾಗಿಸಲು ತನಗೆ...
ಮಂಗಳೂರು, ಜುಲೈ 18: ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದ ತಲಾ 5 ಗ್ರಾಮಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅವಿಭಾಜ್ಯ ಜಿಲ್ಲೆಯ ಒಟ್ಟು 60...