ಪಕ್ಷ ವಿರೋಧಿ ಚಟುವಟಿಕೆ, ಕಾವು ಹೇಮನಾಥ ಶೆಟ್ಟಿ, ಮಹಮ್ಮದ್ ಆಲಿ ಸೇರಿದಂತೆ ಐವರಿಗೆ ರಾಜ್ಯ ಶಿಸ್ತು ಸಮಿತಿ ನೋಟಿಸ್ ಪುತ್ತೂರು,ಜುಲೈ 23: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಪುತ್ತೂರಿನ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ...
ನನಗೆ ಮಕ್ಕಳಿರುವುದು ಸಾಭೀತಾದರೆ ಪೀಠ ತ್ಯಾಗ – ಪೇಜಾವರ ಶ್ರೀ ಪತ್ರಿಕಾ ಹೇಳಿಕೆ ಉಡುಪಿ ಜುಲೈ 23: ನನಗೆ ಮಕ್ಕಳಿರುವುದು ಸಾಭೀತಾದರೆ ನಾನು ಪೀಠ ತ್ಯಾಗ ಮಾಡುವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ...
ಒಂಟಿ ಮಹಿಳೆಗೆ ಚೂರಿ ಇರಿತ ಮಂಗಳೂರು ಜುಲೈ 23: ಮನೆಯಲ್ಲಿದ್ದ ಒಂಟಿ ಮಹಿಳೆಗೆ ಚೂರಿ ಇರಿದು ಗಾಯಗೊಳಿಸಿದ ಘಟನೆ ಮಂಗಳೂರಿನ ಗೋರಿಗುಡ್ಡ ನೆಹರು ರಸ್ತೆಯಲ್ಲಿ ನಿನ್ನೆ ತಡ ರಾತ್ರಿ ಸಂಭವಿಸಿದೆ. 49 ವರ್ಷದ ಸಿಲ್ವೀಯಾ ಸಲ್ಡಾನ...
ಶಿರೂರು ಶ್ರೀಗಳ ನಿಧನ ಹಿನ್ನಲೆ – ಅನೂರ್ಜಿತಗೊಂಡ ಕೇವಿಯಟ್ ಅರ್ಜಿ ಉಡುಪಿ ಜುಲೈ 21: ಪಟ್ಟದ ದೇವರ ವಿಚಾರದಲ್ಲಿ ಶೀರೂರು ಲಕ್ಷ್ಮೀವರ ತೀರ್ಥರು ಸಲ್ಲಿಸಿದ್ದ ಕೇವಿಯಟ್ ಅರ್ಜಿ ಅನೂರ್ಜಿತಗೊಂಡಿದೆ. ಶಿರೂರು ಸ್ವಾಮೀಜಿಗಳ ನಿಧನದಿಂದ ಈ ಕೇವಿಯಟ್...
ಆರ್ಥಿಕ ಸಂಕಷ್ಟದಲ್ಲಿರುವ ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಲು ಹಿಂದೇಟು ಉಡುಪಿ 22: ಶಿರೂರು ಲಕ್ಷ್ಮೀವರ ತೀರ್ಥರ ಅಸಹಜ ಸಾವಿನಿಂದಾಗಿ ಶಿರೂರು ಮಠದ ಆಡಳಿತವನ್ನು ದ್ವಂದ್ವ ಮಠವಾದ ಸೋದೆ ಮಠ ವಹಿಸಿಕೊಂಡಿದೆ. ಈ ನಡುವೆ ಶೀರೂರು ಮಠದ ಆಡಳಿತಕ್ಕೆ ಐವರು ಸದಸ್ಯರ ಸಮಿತಿ ರಚಿಸಲಾಗುತ್ತಿದೆ....
ದೇಶಸೇವೆ ಮಾಡುವ ಯೋಧನ ಮನೆಯಲ್ಲಿ ಕಳ್ಳತನ ಬೆಳ್ತಂಗಡಿ ಜುಲೈ 22: ಭಾರತೀಯ ಭೂಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧನ ಮನೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಕಳೆದ 16 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ...
ಉಡುಪಿ ಕೃಷ್ಣ ಮಠದಲ್ಲಿ ಸೆಕ್ಸ್ ಹಿಂದೆಯೂ ಇತ್ತು – ವೈರಲ್ ಆದ ಶಿರೂರು ಶ್ರೀಗಳ ಮತ್ತೊಂದು ಆಡಿಯೋ ಉಡುಪಿ ಜುಲೈ 21: ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಶಿರೂರು ಶ್ರೀಗಳ ಸಾವಿನ ನಂತರ ಉಡುಪಿಯ...
ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 ಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ ಉಡುಪಿ, ಜುಲೈ 21: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಕ್ಕೆ ನವದೆಹಲಿ ಯಲ್ಲಿ ಚಾಲನೆ ನೀಡಿದ್ದು, ರಾಜ್ಯ...
ಮತ್ತೆ ವಿದ್ಯಾರ್ಥಿಗಳನ್ನು ಬಳಸಿ ಬಿಕ್ಷಾಟನೆಗೆ ಸಜ್ಜಾದ ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಜುಲೈ 21 : ಅಸಹಾಯಕರ ಬಾಳಿಗೆ ದಾರೀ ದೀಪವಾಗಲು ನೆರವು ಎನ್ನುವ ನೆಪದಲ್ಲಿ ಮತ್ತೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕೋಸ್ (cause)...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೈಕೊಟ್ಟ ಏರ್ ಟೆಲ್ 4ಜಿ ನೆಟ್ ವರ್ಕ್ ಮಂಗಳೂರು ಜುಲೈ 21: ದೇಶದ ಅತಿದೊಡ್ಡ ದೂರಸಂಪರ್ಕ ಸೇವಾದಾರ ಕಂಪನಿಯಾದ ಏರ್ಟೆಲ್ನ 4ಜಿ ನೆಟ್ ವರ್ಕ್ ಸೇವೆ ಕಳೆದ ಕೆಲವು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ...