ನಗರದಲ್ಲಿ ಕೋಕೆನ್ ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಮಂದಿಯ ಬಂಧನ ಮಂಗಳೂರು ಅಗಸ್ಟ್ 17: ಮಾದಕ ವಸ್ತುವಾದ ಕೋಕೆನ್ ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ಭೇಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, 5...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರಂಭವಾದ ಗುಡ್ಡ ಕುಸಿತ ಮಣ್ಣುಪಾಲಾದ ಮೂರು ಮನೆಗಳು ಮಂಗಳೂರು ಅಗಸ್ಟ್ 17: ದಕ್ಷಿಣಕನ್ನಡ ಜಿಲ್ಲೆಯ ಸಂಪಾಜೆ ಘಾಟ್ ಬಳಿಯ ಜೋಡುಪಾಳದಲ್ಲಿ ಗುಡ್ಡ ಕುಸಿತ ಉಂಟಾಗಿ 3 ಮನೆಗಳು ಸಂಪೂರ್ಣ ಮಣ್ಣುಪಾಲಾಗಿರುವ ಘಟನೆ ನಡೆದಿದೆ....
ಮಹಾಮಳೆಗೆ ಕರಗುತ್ತಿರುವ ಕೊಡಗಿನ ಬೆಟ್ಟಗಳು ಲೆಕ್ಕಕ್ಕೆ ಸಿಗದ ನಾಪತ್ತೆಯಾದವರ ಸಂಖ್ಯೆ ಕೊಡಗು ಅಗಸ್ಟ್ 17: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕರೆ ಮಳೆ ಮುಂದುವರೆದಿದ್ದು, ಪ್ರವಾಹ ಪರಿಸ್ಥಿತಿ ಇನ್ನೂ ತಗ್ಗಿಲ್ಲ. ಮಹಾಮಳೆಗೆ ಎಲ್ಲೆಂದರಲ್ಲಿ ಬೆಟ್ಟಗಳು ಕುಸಿದು ಬೀಳುತ್ತಿದ್ದು, ಪರಿಣಾಮ...
ಗಗನಕ್ಕೇರಿದ ಮಂಗಳೂರು ಬೆಂಗಳೂರು ವಿಮಾನ ಪ್ರಯಾಣದರ ಮಂಗಳೂರು ಅಗಸ್ಟ್ 17:ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಬೆಂಗಳೂರಿನ ಸಂಪರ್ಕ ಭಾಗಶಹ ಕಡಿತಗೊಂಡಿರುವ ಹಿನ್ನಲೆಯಲ್ಲಿ ಈಗ ಮಂಗಳೂರು ಬೆಂಗಳೂರು ನಡುವಿನ ವಿಮಾನ ಪ್ರಯಾಣಕ್ಕೆ ಭೇಡಿಕೆ ಬಂದಿದ್ದು. ಪ್ರಯಾಣ...
ಹೈಟೆನ್ಷನ್ ತಂತಿ ತಗುಲಿ ಯುವಕ ಮೃತ್ಯು ಮಂಗಳೂರು ಅಗಸ್ಟ್ 17: ಹೈಟೆನ್ಷನ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಉಳ್ಳಾಲ ಉಳಿಯ ಧರ್ಮರಸರ ಕ್ಷೇತ್ರದ ಬಳಿ ನಡೆದಿದೆ. ಮೃತ ಯುವಕನನ್ನು ಅಶೋಕ್ ಡಿಸೋಜಾ(28) ಎಂದು ಗುರುತಿಸಲಾಗಿದೆ....
ವಾಜಪೇಯಿ ಅವರ ನಿಧನ ಹಿನ್ನಲೆ ನಾಳೆ ರಾಜ್ಯದಲ್ಲಿ ಸರಕಾರಿ ರಜೆ ಘೋಷಣೆ ಬೆಂಗಳೂರು ಅಗಸ್ಟ್ 16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ನಾಳೆ ಸರಕಾರಿ ರಜೆ ಘೋಷಿಸಿ ರಾಜ್ಯ...
ವಾಜಪೇಯಿ ಅವರ ನಿಧನಕ್ಕೆ ಪೇಜಾವರ ಶ್ರೀ ಸಂತಾಪ ಉಡುಪಿ ಅಗಸ್ಟ್ 16: ವಾಜಪೇಯಿ ನಿಧನದಿಂದ ದೇಶಕ್ಕೇ ಸಂತಾಪವಾಗಿದ್ದು, ವಾಜಪೇಯಿ ಅವರ ನಿಧನ ನನಗೆ ದೊಡ್ಡ ನಷ್ಟ ಎಂದು ಪೇಜಾವರ ಶ್ರೀ ಸಂತಾಪ ಸೂಚಿಸಿದ್ದಾರೆ. ವಾಜಪೇಯಿ ವಿಶ್ವದ...
ಅಗಸ್ಟ್ 25ರವರೆಗೆ ಶಿರಾಡಿ ರಸ್ತೆ ಬಂದ್ ಮಂಗಳೂರು ಆಗಸ್ಟ್ 16 : ರಾಷ್ಟ್ರೀಯ ಹೆದ್ದಾರಿ-48(75) ರ ಬೆಂಗಳೂರು-ಮಂಗಳೂರು ರಸ್ತೆಯ ಕಿ.ಮೀ 237.00 (ಮಾರನಹಳ್ಳಿ)ಯಿಂದ ಕಿ.ಮೀ.263.00(ಅಡ್ಡಹೊಳೆ) ವರೆಗಿನ ಶಿರಾಡಿಘಾಟ್ ಭಾಗದಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿದ್ದು, ಆಗಸ್ಟ್ 13...
ಅಗಸ್ಟ್ 19 ರಂದು ನಡೆಯಬೇಕಾಗಿದ್ದ ಮಂಗಳೂರು ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ ರದ್ದು ಮಂಗಳೂರು ಅಗಸ್ಟ್ 16: ಮಂಗಳೂರು ನಗರ ಕಮೀಷನರೇಟ್ ಘಟಕಕ್ಕೆ ಸಂಬಂಧಿಸಿದ ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ...
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದ ವಿಡಿಯೋ