ಕರ್ಪ್ಯೂ ಉಲ್ಲಂಘಿಸಿ ಪ್ರತಿಭಟನೆ ಕೇರಳ ಸಂಸದನ ವಶಕ್ಕೆ ಪಡೆದ ಪೊಲೀಸರು ಮಂಗಳೂರು ಡಿಸೆಂಬರ್ 21: ಕರ್ಪ್ಯೂ ಉಲ್ಲಂಘಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕೇರಳದ ಸಿಪಿಐ ರಾಜ್ಯಸಭಾ ಸದಸ್ಯ ಬಿನೊಯ್ ವಿಶ್ವಂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ....
ಶವಾಗಾರದಲ್ಲಿ ಪೊಲೀಸ್ ನಿರ್ಬಂಧ ಉಲ್ಲಂಘಿಸಿ ನೇರ ಪ್ರಸಾರಕ್ಕೆ ಪ್ರಯತ್ನಿಸಿದ ಕೇರಳದ ಪತ್ರಕರ್ತರ ಬಂಧನ ಮಂಗಳೂರು ಡಿಸೆಂಬರ್ 20: ಗಲಭೆ ಬುಗಿಲೆದ್ದ ಮಂಗಳೂರು ಬಂದರು ಪ್ರದೇಶ ಈಗ ಶಾಂತವಾಗಿದೆ. ನಿನ್ನೆ ಮಧ್ಯಾಹ್ನ ಹಿಂಸಾಚಾರ ಬುಗಿಲೆದ್ದ ಹಿನ್ನಲೆಯಲ್ಲಿ ಮಂಗಳೂರು...
ಮಂಗಳೂರು ಗಲಾಟೆಯಲ್ಲಿ ಕೇರಳದ ಕಿಡಿಗೇಡಿಗಳ ಕೈವಾಡ…….? ಮಂಗಳೂರು ಡಿಸೆಂಬರ್ 19: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ. ಕಿಡಿಗೇಡಿಗಳು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಪೊಲೀಸರ ಮೇಲೆ ಕಿಡಿಗೇಡಿಗಳು...
ಸೆಲ್ಪಿ ಕ್ರೆಜ್ ಹಿನ್ನಲೆ ಶಬರಿಮಲೆಯಲ್ಲಿ ಮೊಬೈಲ್ ನಿಷೇಧ ಕೇರಳ ಡಿಸೆಂಬರ್ 5: ಅಯ್ಯಪ್ಪ ಸ್ವಾಮಿಯ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ದೇವಸ್ಥಾನದ ಆವರಣದಲ್ಲಿ ಮೊಬೈಲ್ ನಿಷೇಧ ಹೇರಿ ತಿರುವಾಂಕೂರು ದೇವಸ್ವಂ ಮಂಡಳಿ ಆದೇಶಿಸಿದೆ. ಈಗಾಗಲೇ ಶಬರಿಮಲೆ...
ಅಯ್ಯಪ್ಪನ ನೋಡಲು ಶಬರಿಮಲೆಗೆ ಪಾದಯಾತ್ರೆಯ ಮೂಲಕ ತೆರಳುತ್ತಿದೆ ಈ ಶ್ವಾನ ಮಂಗಳೂರು ನವೆಂಬರ್ 17: ವಾರ್ಷಿಕ ಶಬರಿಮಲೆ ಯಾತ್ರೆ ಆರಂಭವಾಗಿದ್ದು, ಈಗಾಗಲೇ ಭಕ್ತರು ಮಾಲೆ ಧರಿಸಿ ವೃತ ಆರಂಭಿಸಿದ್ದಾರೆ. ಈ ನಡುವೆ ಪಾದಯಾತ್ರೆಯ ಮೂಲಕ ಶಬರಿಮಲೆ...
ಶಬರಿಮಲೆ ಬೆಟ್ಟ ಹತ್ತಲು ಯತ್ನಿಸಿದ್ದ 10 ಮಹಿಳೆಯರನ್ನು ತಡೆದ ಕೇರಳ ಪೊಲೀಸರು ಕೇರಳ ನವೆಂಬರ್ 16: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್ ಪರಿಶೀಲನಾ ಅರ್ಜಿಯನ್ನು ವಿಸ್ತ್ರತ ಪೀಠಕ್ಕೆ ರವಾನಿಸಿದ ನಡುವೆಯೇ ಶಬರಿಮಲೆಯಲ್ಲಿ 41 ದಿನಗಳ...
ಶಬರಿಮಲೆಗೆ ಭೇಟಿ ನೀಡುವ ಮಹಿಳೆಯರಿಗೆ ಭದ್ರತೆ ನೀಡಲು ಕೇರಳ ಸರಕಾರ ಹಿಂದೇಟು ಮಂಗಳೂರು,ನವೆಂಬರ್ 15: ಶಬರಿಮಲೆ ಪ್ರವೇಶಿಸಲು ಇಚ್ಛಿಸುವ ಯಾವುದೇ ಮಹಿಳೆಗೆ ಕೇರಳ ಸರಕಾರ ಪೋಲೀಸ್ ಭದ್ರತೆ ನೀಡುವುದಿಲ್ಲ ಎಂದು ಕೇರಳ ದೇವಸ್ಯಂ ಬೋರ್ಡ್ ಸಚಿವ...
ಶಬರಿಮಲೆಗೆ ಉಗ್ರರ ಭೀತಿ ಮಂಗಳೂರು,ನವಂಬರ್ 12: ದೇಶದ ಹೆಸರಾಂತ ಪುಣ್ಯಕ್ಷೇತ್ರ ಕೇರಳದ ಶಬರಿಮಲೆಗೆ ಉಗ್ರರ ಹಾಗೂ ನಕ್ಸಲ್ ದಾಳಿಯ ಭೀತಿ ಎದುರಾಗಿದೆ. ಶಬರಿಮಲೆ ಭಕ್ತರ ಯಾತ್ರೆ ಆರಂಭವಾಗಲು ಕೆಲವೇ ದಿನ ಬಾಕಿ ಉಳಿದಿದ್ದು, ಇಲ್ಲಿಗೆ ಉಗ್ರರು...
ಕಳೆದ ವಾರ ನಾಲ್ವರ ಬಲಿ ಪಡೆದ ಅಡ್ಕಾರು ಮಾವಿನಕಟ್ಟೆ ಬಳಿ ಭೀಕರ ಅಪಘಾತ: ಮೂರು ಸಾವು ಸುಳ್ಯ ಅಕ್ಟೋಬರ್ 11: ವಾರದ ಹಿಂದೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ಬಲಿ ಪಡೆದ ಸ್ಥಳದಲ್ಲಿ...
ಕ್ರಿಶ್ಚಿಯನ್ನರ ಹಿಂದೆ ಬಿದ್ದ ಲವ್ ಜಿಹಾದ್ ಭೂತ ಕೇರಳದಲ್ಲಿ ತಲ್ಲಣ ಮೂಡಿಸಿದ ಕೋಝಿಕ್ಕೋಡ್ ಪ್ರಕರಣಗಳು ಕೇರಳ ಅಕ್ಟೋಬರ್ 4: ಕೇರಳದಲ್ಲಿ ಲವ್ ಜಿಹಾದ್ ಬಿಸಿ ಈಗ ಕ್ರಿಶ್ಚಿಯನ್ನರಿಗೂ ತಟ್ಟಿದೆ. ಕ್ರಿಶ್ಚಿಯನ್ ಯುವತಿಯರು ಲವ್ ಜಿಹಾದ್ ಭೂತಕ್ಕೆ...