ಶಬರಿಮಲೆ ಡಿಸೆಂಬರ್ 30: ಮಂಡಲ ಮಹೋತ್ಸವ ಬಳಿಕ ಮಕರಜ್ಯೋತಿ ಯಾತ್ರೆಗಾಗಿ ಇಂದು ಡಿಸೆಂಬರ್ 30 ರಂದು ಶಬರಿಮಲೆ ದೇವಾಲಯ ಭಕ್ತರಿಗೆ ತೆರೆಯಲಿದೆ. ತಂತ್ರಿ ಕಂಠರಾರ್ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಎಸ್.ಅರುಣ್ ಕುಮಾರ್ ನಂಬೂದಿರಿ ದೇಗುಲದ...
ಶಬರಿಮಲೆ ಡಿಸೆಂಬರ್ 17: ಕರ್ನಾಟಕದ ಕನಕಪುರದ ಅಯ್ಯಪ್ಪ ಭಕ್ತ ಶಬರಿಮಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಬರಿಮಲೆ ದೇಗುಲದ ಸ್ಕೈವಾಕ್ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವನಪ್ಪಿದವರನ್ನು ಕನಕಪುರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ (40) ಎಂದು ಗುರುತಿಸಲಾಗಿದೆ....
ಕೇರಳ ಡಿಸೆಂಬರ್ 15: ಶಬರಿಮಲೆ ಯಾತ್ರೆ ಋತು ಆರಂಭವಾಗಿ ತಿಂಗಳು ಕಳೆದಿದೆ. ಈ ನಡುವೆ ಈ ಬಾರಿ ಶಬರಿಮಲೆ ಯಾತ್ರೆಗೆ ಜನಸಾಗರವೇ ಹರಿದು ಬಂದಿದ್ದು, ಕಳೆದ 29 ದಿನಗಳಲ್ಲಿ 22 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ...
ಕೊಚ್ಚಿ ಡಿಸೆಂಬರ್ 15: ಕಾಡಾನೆಯೊಂದು ರಸ್ತೆ ಬದಿಯಲ್ಲಿದ್ದ ಮರವೊಂದನ್ನು ರಸ್ತೆಗೆ ತಳ್ಳಿದ ಪರಿಣಾಮ ರಸ್ತೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಸಾವನಪ್ಪಿದ ಘಟನೆ ನಗರಂಪಾರಾ ಅರಣ್ಯ ಕಚೇರಿ ಬಳಿ ಚೆಂಬಂಕುಝಿ ಎಂಬಲ್ಲಿ ನಡೆದಿದೆ. ತ್ರಿಶೂರ್ ಮೂಲದ...
ಕೇರಳ ಡಿಸೆಂಬರ್ 09: ಕುವೈತ್ ನ ಗಲ್ಫ್ ಬ್ಯಾಂಕ್ ಗೆ ಭಾರತೀಯ ಪ್ರಜೆಗಳು ಅದರಲ್ಲಿ ಹೆಚ್ಚಾಗಿ ಕೇರಳದ ನರ್ಸ್ ಗಳು ಸುಮಾರು 700 ಕೋಟಿಗೂ ಅಧಿಕ ವಂಚನೆ ಮಾಡಿದ ಘಟನೆ ನಡೆದಿದ್ದು, ಇದೀಗ ಕುವೈತ್ ಬ್ಯಾಂಕ್ನಿಂದ...
ಕೊಚ್ಚಿ ಡಿಸೆಂಬರ್ 06: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ ಮಲೆಯಾಳಂ ನಟ ದಿಲೀಪ್ ಗೆ ವಿಐಪಿ ದರ್ಶನ ನೀಡಿದ ಪೊಲೀಸ್ ಇಲಾಖೆ ಹಾಗೂ ತಿರುವಾಂಕೂರ್ ದೇವಸ್ವಂ ಮಂಡಳಿಯನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿಐಪಿ ದರ್ಶನ...
ಆಲಪ್ಪುಳ( ಕೇರಳ) : ಕೇರಳ ಸಾರಿಗೆ ಸಂಸ್ಥೆ (KSRTC) ಬಸ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಆಲಪ್ಪುಳದ ಕಲಾರ್ಕೋಡ್ ನಲ್ಲಿ ಸಂಭವಿಸಿದೆ. ಕೆಎಸ್ಆರ್ಟಿಸಿ ಸೂಪರ್-ಫಾಸ್ಟ್...
ಕೇರಳ ನವೆಂಬರ್ 26: ರಸ್ತೆ ಬದಿ ಟೆಂಟ್ ನಲ್ಲಿ ಮಲಗಿದ್ದವರ ಮೇಲೆ ಲಾರಿಯೊಂದು ಹರಿದ ಪರಿಣಾಮ ಎರಡು ಪುಟಾಣಿ ಮಕ್ಕಳು ಸೇರಿದಂತೆ ಐವರು ಸಾವನಪ್ಪಿದ ಘಟನೆ ತ್ರಿಶೂರ್ ಜಿಲ್ಲೆಯ ನಾಟಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ....
ಕೇರಳ ನವೆಂಬರ್ 22: ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೋಬ್ಬಳು ಹಾಸ್ಟೆಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ಪತ್ತನಂತಟ್ಟದಲ್ಲಿ ನಡೆದಿದ್ದು ಘಟನೆ ಸಬಂಧ ಮೂವರು ಸಹಪಾಠಿ ವಿದ್ಯಾರ್ಥಿನಿಯರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಮ್ಮು...
ಕೇರಳ ನವೆಂಬರ್ 20: ಶಬರಿಮಲೆ ಸೀಸನ್ ಪ್ರಾರಂಭವಾಗಿದ್ದು, ಶಬರಿಮಲೆಯಲ್ಲಿ ಮಂಡಲ ಪೂಜೆ ಹಾಗೂ ಮಕರ ಸಂಕ್ರಾತಿ ಹಿನ್ನಲೆ ಲಕ್ಷಾಂತರ ಭಕ್ತಾಧಿಗಳು ಭೇಟಿ ನೀಡುತ್ತಿದ್ದಾರೆ. ಈ ನಡುವೆ ಶಬರಿಮಲೆಗೆ ತೆರಳುವ ವಾಹನಗಳಿಗೆ ಭಕ್ತರು ಮಾಡುವ ಮಾರ್ಪಾಡುಗಳಿಗೆ ಕೇರಳ...