ತಿರುವನಂತಪುರಂ ಜೂನ್ 11: ಸೋಮವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡ ಸಿಂಗಾಪುರದ ವಾನ್ ಹೈ 503 ಕಂಟೇನರ್ ಹಡಗಿನಲ್ಲಿ ಬೆಂಕಿ ನಂದಿಸಲು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮತ್ತು ಭಾರತೀಯ ನೌಕಾಪಡೆ ಕೆಲಸ ಮಾಡುತ್ತಿವೆ. ಸುತ್ತಲೂ...
ಕೊಚ್ಚಿ ಜೂನ್ 09: ಸಿಂಗಾಪುರ ಮೂಲದ ಕಂಟೈನರ್ ತುಂಬಿದ್ದ ಸರಕು ಹಡಗು ಬೆಂಕಿಗಾಹುತಿಯಾದ ಘಟನೆ ಕೇರಳದ ಕೊಚ್ಚಿ ಕರಾವಳಿಯಲ್ಲಿ ನಡೆದಿದೆ. ಜೂನ್ 7 ರಂದು ಶ್ರೀಲಂಕಾದ ಕೊಲೊಂಬೊದಿಂದ ಹೊರಟಿದ್ದ ಸಿಂಗಪುರದ ಕಂಟೇನರ್ ಹಡಗು ಇಂದು ಕೇರಳ...
ಮಂಗಳೂರು ಜೂನ್ 02: ಕೇರಳದಿಂದ ಕರ್ನಾಟಕಕ್ಕೆ ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಟವನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕೇರಳದಿಂದ ಕರ್ನಾಟಕ ರಾಜ್ಯದ ಕಡೆಗೆ ಜಾನುವಾರುಗಳನ್ನು ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ...
ತಿರುವನಂತಪುರಂ ಮೇ 24: ನಿರೀಕ್ಷೆಯಂತೆ ಕೇರಳಕ್ಕೆ ಮಾನ್ಸೂನ್ ಎಂಟ್ರಿಕೊಟ್ಟಿದ್ದು, 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿದೆ. ಈ ಕುರಿತಂತೆ ಭಾರತೀಯ ಹವಮಾನ ಇಲಾಖೆ ಮಾಹಿತಿ...
ಕೋಝಿಕ್ಕೋಡ್ ಮೇ 17: ಇಳಿಜಾರು ರಸ್ತೆಯಲ್ಲಿ ಟ್ರಕ್ ಒಂದು ಇದ್ದಕ್ಕಿದ್ದಂತೆ ರಿವರ್ಸ್ ಚಲಿಸಿದ ಪರಿಣಾಮ ಟ್ರಕ್ ಹಿಂದೆ ಇದ್ದ ಸ್ಕೂಟರ್ ಸವಾರ ಅದೃಷ್ಟವಶಾತ್ ಕೂದಲೆಳೆ ಅಂಚಿನಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...
ಕೋಟ ಮೇ 15: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾದ ಘಟನೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಹೈಸ್ಕೂಲ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಕೇರಳದಿಂದ ಕೊಲ್ಲೂರಿಗೆ ಪ್ರವಾಸಕ್ಕೆ ಹೊರಟ್ಟಿದ್ದ ಟಿಟಿ...
ನವದೆಹಲಿ ಮೇ 11: ಸಮಾರು 16 ವರ್ಷಗಳ ಬಳಿಕ ಇದೇ ಮುಂಗಾರು ಮಳೆ ನಿಗದಿತ ಸಮಯಕ್ಕಿಂತ ಮೊದಲೆ ದೇಶಕ್ಕೆ ಪ್ರವೇಶವಾಗಲಿದೆ. ಕೇರಳಕ್ಕೆ ನೈಋತ್ಯ ಮಾನ್ಸೂನ್ ಮಳೆ ಮೇ 27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ...
ಕೋಝಿಕ್ಕೋಡ್ ಮೇ 03: ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ಸಂಜೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಟ್ಟ...
ಮಂಜೇಶ್ವರ, ಏಪ್ರಿಲ್ 28: ಬೈಕ್ನಲ್ಲಿ ತೆರಳುತಿದ್ದ ಯುವ ಅಡಿಕೆ ವ್ಯಾಪಾರಿಗೆ ಗುಂಡೇಟು ತಗಲಿರುವ ಘಟನೆ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಬಾಕ್ರಬೈಲ್ ನಡೀಬೈಲು...
ಕೊಚ್ಚಿ ಎಪ್ರಿಲ್ 27: ಮಲೆಯಾಳಂ ಸಿನೆಮಾದಲ್ಲಿ ಸೂಪರ್ ಹಿಟ್ ಸಿನೆಮಾಗಳ ನಿರ್ದೇಶಕ ಖಾಲೀದ್ ರೆಹಮಾನ್ ಗಾಂಜಾ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರೇ ನಿರ್ದೇಶಿಸಿದ ಆಲಪ್ಪುಳ ಜಿಮ್ಖಾನಾ ಸಿನೆಮಾ ಈಗ ಪ್ರದರ್ಶನವಾಗುತ್ತಿದೆ. ಖಾಲೀದ್ ರೆಹಮಾನ್ ಹಾಗೂ...