ಕಾರ್ಕಳ ಜನವರಿ 20: ಸ್ಕೂಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಪ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಚನೆ ನಿನ್ನೆ ನೀಚಾಲಿನ ಸಾಂತೂರು ಎಂಬಲ್ಲಿ ನಡೆದಿದೆ. ಮೃತರನ್ನು ಶ್ರೀಕಾಂತ ಎಂದು ಗುರುತಿಸಲಾಗಿದೆ....
ಕಾರ್ಕಳ : ಮದುವೆ ಸಂದರ್ಭ ಹುಡುಗನಿಗೆ ಮಾಂಗಲ್ಯ ವನ್ನು ಅರ್ಚಕರು ಅಥವಾ ಸಂಬಂಧಿಕರು ನೀಡವುದು ಮಾಮೂಲಿ ಆದರೆ ಇಲ್ಲಿ ಹುಡುಗನಿಗೆ ಮಾಂಗಲ್ಯ ಸರವನ್ನು ಡ್ರೋಣ್ ನೀಡಿದ್ದು, ಒಂದು ಅಪರೂಪದ ಮದುವೆಗೆ ಸಾಕ್ಷಿಯಾಯಿತು. ಕಾರ್ಕಳದ ಮಿಯಾರುವಿನಲ್ಲಿ ನಡೆದ...
ಕಾರ್ಕಳ , ಜನವರಿ 09: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮನೆಯೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ. ಮನೆಯ ಬಾತ್ರೂಂನಲ್ಲಿ ಅವಿತಿದ್ದ ಸರ್ಪವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ. ಬಾತ್ ರೂಮ್ ನಲ್ಲಿ ಕತ್ತಲೆ ಇದ್ದು,...
ಉಡುಪಿ ಜನವರಿ 9: ಕಾರ್ಕಳ ತಾಲೂಕಿನ ಅತ್ತೂರು ಪರ್ಪಲೆ ಗಿರಿ ಕಲ್ಕುಡ ಕ್ಷೇತ್ರ ಅದ ಪುನರುತ್ಥಾನ ನಿಮಿತ್ತ ನಡೆಯುತ್ತಿರುವ ಅಷ್ಟ ಮಂಗಲ ಪ್ರಶ್ನಾ ಚಿಂತನೆಯ ಎರಡನೇ ಹಂತದ ಕೊನೆಯ ದಿನ ಶ್ರೀ ಕ್ಷೇತ್ರಕ್ಕೆ ಬೈರಾಗಿಯೋರ್ವರು ಅನಿರೀಕ್ಷಿತ...
ಕಾರ್ಕಳ, ಜನವರಿ 09: ಇದು ಅಸಾಹಯಕತೆಯ ಪರಮಾವಧಿ. ಒಂದೇ ಕುಟುಂಬದ ನಾಲ್ವರಿಗೆ ಒಂದೇ ರೀತಿಯ ವಿಚಿತ್ರ ವ್ಯಾದಿ. ಕುಂತಲ್ಲೇ ಕೂತುಕೊಳ್ಳಲಾಗದೇ, ತಮ್ಮ ನಿತ್ಯ ಕಾರ್ಯ ಮಾಡದೇ ಈ ಕುಟುಂಬ ಅಸಾಹಯಕತೆಯಲ್ಲಿದೆ. ಯಾರಾದರೂ ಸಹಾಯ ಮಾಡುತ್ತಾರೋ ಎಂಬ...
ಕಾರ್ಕಳ ಜನವರಿ 1 : ರಾಷ್ಟ್ರೀಯ ಹೆದ್ದಾರಿಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಹೋಗಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಸಾವನಪ್ಪಿರುವ ಘಟನೆ ನಿನ್ನೆ ರಾತ್ರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯ...
ಕಾರ್ಕಳ ಡಿಸೆಂಬರ್ 14: ಅಕ್ರಮವಾಗಿ ದನಗಳನ್ನು ಕದ್ದು ಅದರ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣಾ ಪೊಲೀಸರು ಮಾಜಿ ಬಜರಂಗದಳದ ಮುಖಂಡರೊಬ್ಬರನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ...
ಉಡುಪಿ ನವೆಂಬರ್ 4: ರಸಗೊಬ್ಬರ ಸಾಗಾಟದ ಲಾರಿಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಟಿಎಪಿಎಂಸಿಗೆ ಬಂದ ಲಾರಿ ಗೋಡೌನ್ ಸಮೀಪ ರಿವರ್ಸ್ ತೆಗೆಯುವ...
ಉಡುಪಿ ಸೆಪ್ಟೆಂಬರ್ 27: ಕೊರೊನಾ ಲಾಕ್ ಡೌನ್ ನಿಂದಾಗಿ ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾದ ಹಿನ್ನಲೆ ಮುಂಬೈ ಹೋಟೆಲ್ ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಹೋಟೆಲ್ ಉದ್ಯಮಿ ಸುನಿಲ್ ಶೆಟ್ಟಿ...
ಕಾರ್ಕಳ ಸೆಪ್ಟೆಂಬರ್ 13: ಕಾರ್ಕಳ ತಾಲೂಕಿನ ಮಾಳದ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಳ ಗ್ರಾಮದ ಯುವತಿ ಸೆಪ್ಟೆಂಬರ 2 ರಂದು ನಾಪತ್ತೆಯಾಗಿದ್ದಳು. ಈ ಕುರಿತಂತೆ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು....