ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಮಂಗಳೂರು ಮೇ 6: ಬಿಸಿಲಿನ ಝಳಕ್ಕೆ ಬಳಲಿ ಬೆಂಡಾಗಿದ್ದ ಮಂಗಳೂರು ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಬೆಳಿಗ್ಗೆಯಿಂದಲೇ ನಗರದಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಸಂಜೆ ಸಮಯ ಧಾರಾಕಾರ ಮಳೆ...
ದ. ಕ. ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆ : ಜಾರು ಬಂಡಿಯಾದ ದೇರಳಕಟ್ಟೆರಸ್ತೆ ಪುತ್ತೂರು/ಮಂಗಳೂರು, ಎಪ್ರಿಲ್ 08 : ಬಿರು ಬಿಸಿಲಿನ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು,...
ಮಂಗಳೂರಿನಲ್ಲಿ ಗುಡಗು ಸಿಡಿಲಿನಿಂದ ಕೂಡಿದ ಭಾರಿ ಮಳೆ ಮಂಗಳೂರು ನವೆಂಬರ್ 06: ಮಂಗಳೂರು ನಗರದಾದ್ಯಂತ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಶುರುವಾದ ಮಳೆ ರಾತ್ರಿಯವರೆಗೂ ಮುಂದುವರೆದಿದೆ. ಭಾರಿ ಗಾಳಿ ಜೊತೆ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದೆ....
ಭಾರೀ ಮಳೆಗೆ ತಡೆಗೋಡೆ ಕುಸಿತ ಮಂಗಳೂರು, ಅಕ್ಟೋಬರ್ 3: ಕರಾವಳಿ ಜಿಲ್ಲೆಗಳಾದ್ಯಂತ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಹಲವೆಡೆ ಭಾರೀ ಅನಾಹುತಗಳು ಸಂಭವಿಸಿದೆ.ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯ ಅವರಣ ಗೋಡೆ ಕುಸಿದು ಒಂದು ವಾಹನ ಹಾಗೂ...
ಭಾರಿ ಮಳೆ – ಅಪಾಯದಲ್ಲಿರುವ ಬೃಹತ್ ಬಹುಮಹಡಿ ಕಟ್ಟಡ ಮಂಗಳೂರು ಸೆಪ್ಟೆಂಬರ್ 16: ಮಂಗಳೂರು ಹೃದಯ ಭಾಗದಲ್ಲಿರುವ ಬೃಹತ್ ಬಹುಮಡಿ ಕಟ್ಟಡ ಒಂದು ಭಾರಿ ಅಪಾಯ ಸ್ಥಿತಿ ತಲುಪಿದೆ. ಕಳೆದ ಕೆಲವು ದಿನಗಳಿಂದ ಮಂಗಳೂರಿನಲ್ಲಿ ನಿರಂತರವಾಗಿ...
ಕೊಡಗು ಅಗಸ್ಟ್ 29: ರಾಜ್ಯದ ಕರಾವಳಿ ಸೇರಿದಂತೆ ಇತರ ಭಾಗಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ನಿನ್ನೆಯಿಂದ ಕೊಡಗು ಸೇರಿದಂತೆ ಮಡಿಕೇರಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಸುರಿಯುತ್ತಿರುವ ಭಾರೀ ಮಳೆ 2 ಮನೆಗಳು ಕುಸಿದ...
ಸುಳ್ಯ,ಜುಲೈ.19:ಕಳೆದ 2 ದಿನಗಳಿಂದ ಕರಾವಳಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜನ ಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ. ಕುಕ್ಕೆ ಸುಬ್ರಮಣ್ಯ ಸಮೀಪ ಕುಮಾರಧಾರಾ ಹಳೆ ಸೇತುವೆ ಮಳೆ ನೀರಿನಿಂದಾಗಿ ಸಂಪೂರ್ಣ...