ಕೊಟ್ಟಿಗೆಹಾರ, ಆಗಸ್ಟ್ 31: ‘ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ, ಕೆಆರ್ಎಸ್ ಪಕ್ಷದಿಂದ ಬೆಳ್ತಂಗಡಿಯಿಂದ– ಬೆಂಗಳೂರಿಗೆ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶ್ವಾನವೊಂದು ಪಕ್ಷದ ಕಾರ್ಯಕರ್ತರ ಜತೆ ಹೆಜ್ಜೆ ಹಾಕುತ್ತಾ ಗಮನ ಸೆಳೆಯುತ್ತಿದೆ. ಸದ್ಯ ಪಾದಯಾತ್ರೆಯು ಮೂಡಿಗೆರೆ ಗಡಿ...
ಉಳ್ಳಾಲ ಅಗಸ್ಟ್ 17 : ವ್ಯಕ್ತಿಯೊಬ್ಬ ಆಹಾರದಲ್ಲಿ ವಿಷ ಹಾಕಿ ಹಲವಾರು ನಾಯಿಗಳನ್ನು ಸಾಯಿಸಿದ ಘಟನೆ ತಲಪಾಡಿ ಅಲಂಕಾರುಗುಡ್ಡೆ ಎಂಬಲ್ಲಿ ನಡೆದಿದ್ದು, ಅಪರಿಚಿತನ ಈ ಕೃತ್ಯ 9ಕ್ಕೂ ಅಧಿಕ ನಾಯಿಗಳು ಸಾವನಪ್ಪಿದ್ದು, ಒಂದು ದನ ಕೂಡ...
ಮಂಗಳೂರು, ಜುಲೈ 27: ಪೂರ್ವದ್ವೇಷದ ಹಿನ್ನೆಲೆ ನೆರೆಮನೆಯ ವ್ಯಕ್ತಿಯೊಬ್ಬ ಡಾಬರ್ ಮನ್ ಸಾಕು ನಾಯಿಗೆ ವಿಷ ಹಾಕಿ ಕೊಂದ ಬಗ್ಗೆ ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಾಪಿಕಾಡ್ 4 ನೇ ಕ್ರಾಸ್ನಲ್ಲಿದ್ದ...
ಉಡುಪಿ ಜೂನ್ 13 : ಸಮುದ್ರದಲ್ಲಿ ಅಥವಾ ನೀರಿನಲ್ಲಿ ಅವಘಡ ಸಂಭವಿಸಿದರೇ ಸದಾ ಸಹಾಯಕ್ಕೆ ಮುಂದೆ ಬರುವ ಅಪದ್ಬಾಂದವ ಈಶ್ವರ್ ಮಲ್ಪೆ ಇದೀಗ ಎರಡು ನಾಯಿ ಮರಿಗಳನ್ನು ಸಮುದ್ರದಿಂದ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಒಂದು...
ಉಡುಪಿ ಮೇ 26: ತನ್ನನ್ನು ದಿನಾ ಆರೈಕೆ ಮಾಡುವ ಮನೆಯ ಕೆಲಸದವಳ ಜೊತೆಯೇ ನಾಯಿಯೊಂದು ಬಸ್ ನಲ್ಲಿ ಹತ್ತಿ ಮನೆಗೆ ಹೊರಟ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ಉಡುಪಿ ಅಮ್ಮುಂಜೆಯ ಸರಸ್ವತಿ ನಗರದಲ್ಲಿ...
ಹೈದರಾಬಾದ್, ಮೇ 23: ಡೆಲಿವರಿ ಬಾಯ್ ಒಬ್ಬರು ರವಿವಾರ ಮಧ್ಯಾಹ್ನ ಗ್ರಾಹಕರಿಗೆ ಸೇರಿದ ಸಾಕು ನಾಯಿಯ ದಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅಪಾರ್ಟ್ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ವರ್ಷದ ಜನವರಿಯಿಂದ...
ಬೆಂಗಳೂರು ಮೇ 06: ಕನ್ನಡದ ಖ್ಯಾತ ನಟಿ ರಮ್ಯಾ ಅವರ ಸಾಕು ನಾಯಿ ನಾಪತ್ತೆಯಾಗಿದ್ದು, ಚುನಾವಣೆ ಪ್ರಚಾರದಲ್ಲಿದ್ದ ಅವರು ವಿಚಾರ ತಿಳಿಯುತ್ತಿದ್ದಂತೆ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದಾರೆ. ಬಬಲೇಶ್ವರ ಹೊರತುಪಡಿಸಿ ಅವರು...
ವಾಷಿಂಗ್ಟನ್: ಟ್ವಿಟರ್ ಮತ್ತೊಂದು ಅಪ್ಡೇಟ್ ನೊಂದಿಗೆ ಸುದ್ದಿಯಾಗಿದೆ. ಈ ಬಾರಿ ಅದು ಲೋಗೋ ವಿಚಾರವಾಗಿ ಎನ್ನುವುದು ವಿಶೇಷ. ಟ್ವಿಟರ್ ಆರಂಭವಾದಾಗಿನಿಂದ ಬಹುತೇಕ ಜನರು ಅದನ್ನು ಗುರುತಿಸುವುದು ಅದರ ಜನಪ್ರಿಯ ನೀಲಿ ಪಕ್ಷಿಯ ಲೋಗೋದಿಂದ. ಆದರೆ ಆ...
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ವಿಕೆಂಡ್ ವಿಥ್ ರಮೇಶ್-5 ಶೋನಲ್ಲಿ ಭಾಗವಹಿಸಿದ ಮೇಲೆ ಹಲವು ವಿಚಾರಗಳು ಹೊರಬಿದ್ದಿದೆ. ಸಿನಿಮಾ, ರಾಜಕೀಯ, ಅವರ ಇಷ್ಟಗಳು ಹೀಗೆ ಸಾಕಷ್ಟು ವಿಚಾರಗಳನ್ನ ನಟಿ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಶ್ವಾನಗಳೆಂದರೆ ರಮ್ಯಾಗೆ ಎಲ್ಲಿಲ್ಲದ ಪ್ರೀತಿ....
ಬಿಹಾರ ಮಾರ್ಚ್ 20: ಕಾಮುಕನೊಬ್ಬ ಹಾಡು ಹಗಲೇ ನಾಯಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಪಾಟ್ನಾದಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 8 ರಂದು ಹೋಳಿ ದಿನದಂದು ಈ ಘಟನೆ ಸಂಭವಿಸಿದೆ. ಈ ಭೀಕರ...