ಚೆನ್ನೈ ಸೆಪ್ಟೆಂಬರ್ 03: ತಮಿಳು ಚಿತ್ರರಂಗದ ಖ್ಯಾತ ಹಿರಿಯ ನಟ ಆರ್.ಎಸ್ ಶಿವಾಜಿ ಅವರು ನಿಧನರಾಗಿದ್ದಾರೆ. ಸಾಕಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ 66ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ನಟ-ನಟಿಯರು, ಆಪ್ತರು...
ಅರ್ಜೆಂಟೀನಾ ಸೆಪ್ಟೆಂಬರ್ 02: ಪ್ಲಾಸ್ಟಿಕ್ ಸರ್ಜರಿ ತಂದ ಎಡವಟ್ಟಿಗೆ ಅರ್ಜೆಂಟೀನಾದ ನಟಿ ಮತ್ತು ಮಾಜಿ ಮಾಡೆಲ್ ಸಿಲ್ವಿನಾ ಲೂನಾ ಪ್ರಾಣ ತೆತ್ತಿದ್ದಾರೆ. 2011 ರಲ್ಲಿ ನಡೆಸಿದ ಬ್ರೆಜಿಲಿಯನ್ ಬಟ್ ಲಿಫ್ಟ್ ಪ್ರಕ್ರಿಯೆಯ ಪರಿಣಾಮವಾಗಿ ಮೂತ್ರಪಿಂಡದ ತೊಂದರೆಗಳಿಂದಾಗಿ...
ಕುಂದಾಪುರ ಸೆಪ್ಟೆಂಬರ್ 02 : ಕಾರು ಹಾಗೂ ರಿಕ್ಷಾ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಸಾವನಪ್ಪಿದ ಘಟನೆ ಶುಕ್ರವಾರ ಕಂದಾವರ ಗ್ರಾಮದ ಮೂಡ್ಲಕಟ್ಟೆ ಕಂಬಳಗದ್ದೆ ಸಮೀಪ ನಡೆದಿದೆ. ಮೃತ ಯುವತಿಯನ್ನು ಕುಂದಾಪುರ ತಾಲೂಕಿನ...
ಮಂಗಳೂರು ಸೆಪ್ಟೆಂಬರ್ 01: ಬೆಳ್ತಂಗಡಿಯ ನಿವಾಸಿ ಯುವ ಕಬ್ಬಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಲೋನ್ ಆ್ಯಪ್ ಗಳ ಕಾಟಕ್ಕೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕು ಪುದುವೆಟ್ಟು ನಿವಾಸಿ...
ಬ್ರೆಜಿಲ್ ಅಗಸ್ಟ್ 31: ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಬಗ್ಗೆ ವಿಡಿಯೋ ಮಾಡಿ ಖ್ಯಾತಿ ಪಡೆದಿದ್ದ ಮಾಡೆಲ್ ಲಾರಿಸ್ಸಾ ಬೋರ್ಗೆಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಕೆಗೆ 33 ವರ್ಷ ವಯಸ್ಸಾಗಿತ್ತು, ಬ್ರೆಜಿಲಿಯನ್ ಫಿಟ್ನೆಸ್ ಪ್ರಭಾವಿ ಆಗಿದ್ದ ಲಾರಿಸ್ಸಾ ಬೋರ್ಗೆಸ್...
ಸುಳ್ಯ ಅಗಸ್ಟ್ 31: ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸಾವನಪ್ಪಿದ ಘಟನೆ ಅಡ್ಕಾರಿನಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಮೃತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳು ಎಂದು ತಿಳಿದು ಬಂದಿದೆ....
ಬೆಳ್ತಂಗಡಿ ಅಗಸ್ಟ್ 31: ಯುವಕನೊಬ್ಬ ಮನೆಯ ಬಾತ್ ರೂಂ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ಎಂದು...
ಮಂಗಳೂರು ಅಗಸ್ಟ್ 31: ಖಾಸಗಿ ಬಸ್ ನ ಕಂಡಕ್ಟರ್ ಒಬ್ಬರು ಬಸ್ ನಿಂದ ಬಿದ್ದು ಸಾವನಪ್ಪಿದ ಬೆನ್ನಲ್ಲೇ ಇದೀಗ ಮಂಗಳೂರು ಪೊಲೀಸ್ ಆಯುಕ್ತರು ಎಲ್ಲಾ ಖಾಸಗಿ ಬಸ್ ಗಳಿಗೆ ಬಾಗಿಲು ಆಳವಡಿಸಲು ಸೂಚನೆ ನೀಡಿದ್ದಾರೆ. ನಂತೂರು...
ಪುತ್ತೂರು ಅಗಸ್ಟ್ 31: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಭಾರೀ ಗಾತ್ರದ ಕಾಡು ಹಂದಿ ಮೃತಪಟ್ಟ ಘಟನೆ ಸಂಪಾಜೆ ಗ್ರಾಮದ ದೊಡ್ಡಡ್ಕದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಸಂಪಾಜೆಯ ಅರಣ್ಯಾಧಿಕಾರಿಗಳ ತಂಡ...
ಬಿ.ಸಿ.ರೋಡ್ ಅಗಸ್ಟ್ 31 : ಯುವತಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ವಗ್ಗ ಸಮೀಪದ ಮದ್ವ ಎಂಬಲ್ಲಿ ನಡೆದಿದೆ. ಕಾವಳಮೂಡುರು ಗ್ರಾಮದ ಪುಳಿಮಜಲು ನಿವಾಸಿ ರಾಜ ಅವರ ಪುತ್ರಿ ಮಿತ್ರ ಶೆಟ್ಟಿ (23) ಮೃತಪಟ್ಟ ಯುವತಿ. ರಾತ್ರಿ...