ಉಸಿರಾಟದ ತೊಂದರೆಯಿಂದ ಮೃತಪಟ್ಟ 27 ವರ್ಷದ ಯುವಕ ಆತಂಕದಲ್ಲಿ ಜನತೆ ಮಂಗಳೂರು ಎಪ್ರಿಲ್ 14: ಮಂಗಳೂರಿನಲ್ಲಿ ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವನಪ್ಪಿದ್ದು, ಸದ್ಯ ಆತಂಕ ಸೃಷ್ಠಿಸಿದೆ. ಈ ಘಟನೆ ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿ ಘಟನೆ,...
ಫಲ್ಗುಣಿ ನದಿಗೆ ಬಿದ್ದು ಇಬ್ಬರು ಸಾವು ಮಂಗಳೂರು ಮಾರ್ಚ್ 26: ಫಲ್ಗುಣಿ ನದಿಗೆ ಬಾಲಕ ಸೇರಿ ಇಬ್ಬರು ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಕೊಡಿಂಗೇರಿ ಎಂಬಲ್ಲಿ ನಡೆದಿದೆ. ಮೃತರನ್ನು...
ಖಾಸಗಿ ಬಸ್ ಸಿಬ್ಬಂದಿಗಳ ಬೇಜವ್ದಾರಿಗೆ ಮಗನನ್ನು ಕಳೆದುಕೊಂಡ ತಾಯಿ… ಉಡುಪಿ ಜಿಲ್ಲಾಧಿಕಾರಿಗೆ ಬರೆ ಮನಕಲಕುವ ಪತ್ರ… ಉಡುಪಿ : ಖಾಸಗಿ ಬಸ್ ಸಿಬ್ಬಂದಿಗಳ ಬೇಜವಬ್ದಾರಿಯಿಂದ ಮಗನನ್ನು ಕಳೆದುಕೊಂಡ ತಾಯಿಯೊಬ್ಬರು ಉಡುಪಿ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ ಈ...
ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ರೈಲ್ವೆ ಹಳಿಯಲ್ಲಿ ವಕ್ತಿಯೊಬ್ಬರ ಮೃತದೇಹ ಪತ್ತೆ ಕಡಬ ಮಾರ್ಚ್ 16: ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ರೈಲ್ವೆ ಹಳಿಯಲ್ಲಿ ವಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.ಮೃತರನ್ನು 102ನೇ ನೆಕ್ಕಿಲಾಡಿ ಗ್ರಾಮದ ಕೊರಿಯರ್ ನಿವಾಸಿ ಸುಂದರ ಎಂದು...
ಚೂಡಿದಾರ್ನ ವೇಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ ಬಂಟ್ವಾಳ ಮಾರ್ಚ್ 14: ಎಂಬಿಎ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಪ್ರಥಮ ವರ್ಷದ ಎಂಬಿಎ...
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಚಾಲಕನ ಮೃತದೇಹ ಪತ್ತೆ ಪುತ್ತೂರು ಮಾರ್ಚ್ 11:ರಾತ್ರಿ ಟ್ರಿಪ್ ಮುಗಿಸಿ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಡಬ ಪೇಟೆಯಲ್ಲಿ...
ಬಸ್ಸಿನಲ್ಲೇ ಮೃತಪಟ್ಟ ಇಂಜಿನಿಯರಿಂಗ್ ವಿಧ್ಯಾರ್ಥಿ ಕುಂದಾಪುರ ಮಾರ್ಚ್ 9: ಬೆಂಗಳೂರಿನಿಂದ ಕುಂದಾಪುರಕ್ಕೆ ಆಗಮಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಬಸ್ಸಿನಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ವೇಳೆ ನಡೆದಿದೆ. ಮೃತ ವಿಧ್ಯಾರ್ಥಿಯನ್ನು ಬಳ್ಕೂರು ಗ್ರಾಮದ ದೇವಸ್ಥಾನಬೆಟ್ಟು...
ಅಕ್ರಮ ಮರಳುಗಾರಿಕೆ ಮರೆಮಾಚಲು ಅಫಘಾತದಲ್ಲಿ ಸತ್ತ ವ್ಯಕ್ತಿ ಮೇಲೆಯೇ ದೂರು ದಾಖಲಿಸಿದರೇ ಕಡಬ ಪೋಲೀಸರು ? ಪುತ್ತೂರು ಮಾ.2: ಅಕ್ರಮ ಮರಳು ಸಾಗಾಟದ ಮಿನಿ ಲಾರಿ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವ ಮೃತಪಟ್ಟ...
ನೇತ್ರಾವತಿ ನದಿಗೆ ಹಾರಿದ ಅಪ್ಪಮಗನ ಶವ 12 ದಿನಗಳ ನಂತರ ಉಡುಪಿಯಲ್ಲಿ ಪತ್ತೆ ಮಂಗಳೂರು ಫೆಬ್ರವರಿ 29: ಇದೇ ತಿಂಗಳ 16ರ ನಸುಕಿನ ಜಾವ ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಅಪ್ಪ ಮಗುವಿನ...
ಅವೈಜ್ಞಾನಿಕ ಕಟ್ಟಡ ಕಾಮಗಾರಿ, ಇಬ್ಬರು ಕಾರ್ಮಿಕರು ಸಾವು ಮುಂದೆ ಇನ್ನೆಷ್ಟು ? ಮಂಗಳೂರು ಫೆಬ್ರವರಿ 28: ಮಂಗಳೂರು ನಗರದ ಮಧ್ಯಭಾಗದ ಬಂಟ್ಸ್ ಹಾಸ್ಟೇಲ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು...