Connect with us

LATEST NEWS

ಉಸಿರಾಟದ ತೊಂದರೆಯಿಂದ ಮೃತಪಟ್ಟ 27 ವರ್ಷದ ಯುವಕ ಆತಂಕದಲ್ಲಿ ಜನತೆ

ಉಸಿರಾಟದ ತೊಂದರೆಯಿಂದ ಮೃತಪಟ್ಟ 27 ವರ್ಷದ ಯುವಕ ಆತಂಕದಲ್ಲಿ ಜನತೆ

ಮಂಗಳೂರು ಎಪ್ರಿಲ್ 14: ಮಂಗಳೂರಿನಲ್ಲಿ ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವನಪ್ಪಿದ್ದು, ಸದ್ಯ ಆತಂಕ ಸೃಷ್ಠಿಸಿದೆ. ಈ ಘಟನೆ ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿ ಘಟನೆ, ಮೃತ ಪಟ್ಟ ವ್ಯಕ್ತಿ ಕೇವಲ 27 ವರ್ಷ ವಯಸ್ಸಿನವನು ಎಂದು ತಿಳಿದು ಬಂದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸುವಾಗ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯ ಗಂಟಲು ದ್ರವವನ್ನು ಕೋವಿಡ್ ಆಸ್ಪತ್ರೆ ವೈದ್ಯರು ತೆಗೆದು ಪರೀಕ್ಷೆಗಾಗಿ ಸ್ಯಾಂಪಲ್ ನ್ನು ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.

Facebook Comments

comments