ಹೆಂಡತಿಗೆ ಹೃದಯಾಘಾತ ಗಂಡನ ಸಾವು ಮಂಗಳೂರು ಎಪ್ರಿಲ್ 6: ಹೃದಯಾಘಾತವಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಪತಿಗೆ ಹೃದಯಾಘಾತವಾಗಿ ಸಾವನಪ್ಪಿದ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಣೆಜಾಲು ಎಂಬಲ್ಲಿ ಈ ಘಟನೆ ನಡೆದಿದೆ. ಗೆಳೆಯ...
ಮಗಳ ಸಾವಿನಿಂದ ದುರಂತದಲ್ಲಿ ಅಂತ್ಯವಾದ ತಾಯಿಯ 100ನೇ ಹುಟ್ಟುಹಬ್ಬ ಆಚರಣೆ ಮಂಗಳೂರು ಎಪ್ರಿಲ್ 3: ತಾಯಿಯ ನೂರನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲೇ ಮಗಳು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗ್ಲೋರಿಯಾ ಲೋಬೋ(75) ಮೃತ...
ಸಿಡಿಲು ಬಡಿದು ಒರ್ವ ಸಾವು : ಇಬ್ಬರು ಗಂಭೀರ, ಅಪಾರ ಹಾನಿ ಪುತ್ತೂರು,ಮಾರ್ಚ್ 19: ಸಿಡಿಲು ಬಡಿದು ಒರ್ವ ಸಾವಿಗೀಡಾಗಿ , ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಸವಣೂರಿನ ಪುಣ್ಚಪ್ಪಾಡಿ ಎಂಬಲ್ಲಿ ನಡೆದಿದೆ....
ಮೊದಲ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ : ಮಹಿಳೆ ಸಾವು ,ಇಬ್ಬರು ಗಂಭೀರ ಬಂಟ್ವಾಳ, ಮಾರ್ಚ್ 14 :ಕರಾವಳಿಯಲ್ಲಿ ಸುರಿದ ಮೊದಲ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬಳು...
ಕಾಡಾನೆ ದಾಳಿಗೆ ಓರ್ವನ ಬಲಿ ಪುತ್ತೂರು ಮಾರ್ಚ್ 7: ಕಾಡಾನೆ ದಾಳಿ ಓರ್ವ ವ್ಯಕ್ತಿ ಬಲಿಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ, ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಆನೆಕಲ್ಲು ಎಂಬಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು...
ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದುಬಿದ್ದು ಇಬ್ಬರ ಸಾವು ಉಡುಪಿ ಫೆಬ್ರವರಿ 27: ಒಳಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣು ಕುಸಿದುಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾಪು ಎಂಬಲ್ಲಿ ನಡೆದಿದೆ....
ಏರಿಕೆಯಲ್ಲಿ ಎಂಡೋಪಿಡೀತರ ಸಾವಿನ ಸಂಖ್ಯೆ ಪುತ್ತೂರು ಫೆಬ್ರವರಿ 21: ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಂಡೋ ಪೀಡಿತ ಯುವಕನೋರ್ವ ಸಾವನಪ್ಪಿದ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಾಲ್ತಾಡಿಯ ಬಂಬಿಲ ನಿವಾಸಿ ಹರೀಶ್ (24)...
ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರು ಪಾಲು ಮಂಗಳೂರು ಜನವರಿ 28: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ತುಂಬೆಯ ನೇತ್ರಾವತಿ ನದಿಯಲ್ಲಿ...
ಮಂಗಳೂರಿನಲ್ಲಿ ಮಗನಿಂದಲೇ ತಂದೆಯ ಹತ್ಯೆ – ಶಂಕೆ ಮಂಗಳೂರು ಜನವರಿ 27: ಮಂಗಳೂರಿನಲ್ಲಿ ವ್ಯಕ್ತಿಯೊರ್ವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಮಗನಿಂದಲೇ ತಂದೆಯ ಕೊಲೆ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಮಂಗಳೂರಿನ...
ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಖಾಸಗಿ ಬಸ್ ಡಿಕ್ಕಿ ಮಹಿಳೆ ಸಾವು ಉಡುಪಿ ಡಿಸೆಂಬರ್ 21: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ66 ರ ಬಬ್ಬು ಸ್ವಾಮಿ ಗೇರೇಜ್ ಎದುರು ಖಾಸಗಿ ಬಸ್ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ...