ಉಪ್ಪಿನಂಗಡಿ ಅಕ್ಟೋಬರ್ 12: ಬಸ್ ನಿಲ್ದಾಣಕ್ಕೆ ವೇಗವಾಗಿ ನುಗ್ಗಿದ ಕೆಎಸ್ ಆರ್ ಟಿಸಿ ಬಸ್ ಅಡಿಗೆ ಬಿದ್ದು ತಾಯಿ ಹಾಗೂ ಒಂದು ವರ್ಷದ ಮಗು ಧಾರುಣವಾಗಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೂಲತಃ...
ಬಂಟ್ವಾಳ ಅಕ್ಟೋಬರ್ 12: ತೆಂಕುತಿಟ್ಟಿನ ಅಗ್ರಪಂಕ್ತಿಯ ಭಾಗವತ ಪದ್ಯಾಣ ಗಣಪತಿ ಭಟ್ (66) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 7.30 ಕ್ಕೆ ಹೃದಯಘಾತದಿಂದ ನಿಧನರಾಗಿದ್ದಾರೆ. ಕಳೆದ 50 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ...
ಕೇರಳ ಅಕ್ಟೋಬರ್ 11: ಮಲೆಯಾಳಂ ಸಿನೆಮಾ ರಂಗ ಖ್ಯಾತ ನಟ ನೆಡುಮುಡಿ ವೇಣು ಇಂದು ನಿಧನಾಗಿದ್ದಾರೆ. 500ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿರುವ ಇವರು ಮೂರು ಭಾರೀ ರಾಷ್ಟ್ರ ಪ್ರಶಸ್ತಿ ವಿಜೇತರು. ಮಲೆಯಾಳಂ ಚಿತ್ರರಂಗ ಖ್ಯಾತ ನಟನನ್ನು...
ಮಂಗಳೂರು ಅಕ್ಟೋಬರ್ 08: ಅಪ್ಪನ ಕ್ಷಣಿಕ ಸಿಟ್ಟಿಗೆ ಗುಂಡೇಟು ತಗುಲಿ ಮದುಳು ನಿಷ್ಕ್ರೀಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಇಂದು ಬೆಳಿಗ್ಗೆ ಸಾವನಪ್ಪಿದ್ದಾನೆ. ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಕೈಯಿಂದಲೇ ಹಾರಿದ್ದ...
ಪುತ್ತೂರು ಅಕ್ಟೋಬರ್ 05 : ತೋಟದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭ ವಿಧ್ಯುತ್ ತಗುಲಿ ಕೃಷಿಕರೊಬ್ಬರು ಧಾರುಣವಾಗಿ ಸಾನವಪ್ಪಿರುವ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕರ್ನೂರು ಭಾವ ನಿವಾಸಿ ಧನಂಜಯ ರೈ(53)...
ಮಂಗಳೂರು ಅಕ್ಟೋಬರ್ 2: ಉರ್ವ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇ ಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ಧಾರ್ಥ್ ಜೆ (41) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಮೂಲತಃ ಪುತ್ತೂರು ತಾಲೂಕಿನ ಈಶ್ವರಮಂಗಲದವರಾಗಿದ್ದು, ನಗರದ ಪೊಲೀಸ್ ಕ್ವಾರ್ಟ್ರಸ್ನಲ್ಲಿ ವಾಸವಿದ್ದರು. ಮೃತರು...
ಕಡಬ : ಶಂಕಿತ ರೇಬಿಸ್ ವೈರಸ್ ಸೊಂಕು ತಗುಲಿ ವಿಧ್ಯಾರ್ಥಿನಿಯೊಬ್ಬಳು ಆಸ್ಪತ್ರೆಯಲ್ಲಿ ಸಾವನಪ್ಪಿರುವ ಘಟನೆ ಕಡಬದಲ್ಲಿ ನಡೆದಿದೆ. ಮೃತ ವಿಧ್ಯಾರ್ಥಿನಿಯನ್ನು ಆಲಂಕಾರು ಗ್ರಾಮದ ಕೆದಿಲ ನಿವಾಸಿ ವರ್ಗಿಸ್ ಎಂಬವರ ಪುತ್ರಿ ವಿನ್ಸಿ ಸಾರಮ್ಮ(17) ಎಂದು ಗುರುತಿಸಲಾಗಿದ್ದು,...
ಬೆಂಗಳೂರು: ಕೊರೊನಾದಿಂದಾಗಿ ತಮ್ಮ ಬಂದುಗಳನ್ನು ಕಳೆದುಕೊಂಡಿರುವವರು ಇದೀಗ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಇದೀಗ ಪತಿ ಕೊರೊನಾದಿಂದ ಮೃತಪಟ್ಟ ಹಿನ್ನಲೆ ನೋವು ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಉತ್ತರ...
ಉಡುಪಿ ಸೆಪ್ಟೆಂಬರ್ 30: ಅಜ್ಜರಕಾಡು ಉದ್ಯಾನವನದ ಹುತಾತ್ಮರ ಸೈನಿಕರ ಸ್ಮಾರಕದ ಹಿಂಭಾಗದಲ್ಲಿರುವ ಮರಕ್ಕೆ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತನ ವ್ಯಕ್ತಿ ಭೋಜ ನಾಯಕ್ ಎಂಬವರ ಪುತ್ರ ಸಂತೋಷ ಎಚ್.ಬಿ (33)...
ಬೆಂಗಳೂರು ಸೆಪ್ಟೆಂಬರ್ 30: ಕನ್ನಡದ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ದೊಡ್ಡಬೆಲೆ ಗ್ರಾಮದಲ್ಲಿ ನಡೆದಿದೆ. ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ನಟಿ ಸೌಜನ್ಯ(25) ಇಂದು ಬೆಳಗ್ಗೆ ...