ಕೊರೊನಾ ಗಂಭೀರತೆ ಇಲ್ಲದ ಕರಾವಳಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾರಾಮಾರಿ ಮಂಗಳೂರು ಎಪ್ರಿಲ್ 29: ಕೊರೊನಾ ಸೊಂಕು ತಡೆಯಲು ಮುಂಜಾಗೃತಾ ಕ್ರಮಗಳಿಗಾಗಿ ನಡೆಯಬೇಕಿದ್ದ ಸಭೆ ಕರಾವಳಿ ಶಾಸಕರ ಮಧ್ಯೆ...
ಕೌಟುಂಬಿಕ ಕಾರಣ ಅಂತರ್ ಜಿಲ್ಲಾ ಪ್ರಯಾಣಕ್ಕೆ ಪರಿಶೀಲನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳೂರು ಎಪ್ರಿಲ್ 29: ಲಾಕ್ ಡೌನ್ನಿಂದಾಗಿ ತಮ್ಮ ಕುಟುಂಬ ಸೇರಲಾಗದೆ ಬಾಕಿಯಾಗಿರುವವರಿಗೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡುವ ಸಂಬಂಧ ಒಂದೆರಡು...
ತಾಯಿ ಮಗನಿಗೆ ಕೊರೊನಾ ಸೊಂಕ ದೃಢ ಶಕ್ತಿನಗರದ ಕಕ್ಕೆಬೆಟ್ಟು ಸೀಲ್ ಡೌನ್ ಮಂಗಳೂರು ಎಪ್ರಿಲ್ 27: ಇಂದು ಕೊರೊನಾ ದೃಢಪಟ್ಟ ಕೊರೊನಾ ಸೊಂಕಿತರ ನಿವಾಸದ ಸ್ಥಳ ಶಕ್ತಿನಗರದ ಕಕ್ಕೆಬೆಟ್ಟು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ಮನೆಯಿಂದ...
ಮೀನುಗಾರಿಕೆಗೆ ಅವಕಾಶ ನೀಡುವ ನೆಪದಲ್ಲಿ ಜಿಲ್ಲೆಯನ್ನು ಕೊರೊನಾ ಹಾಟ್ ಸ್ಪಾಟ್ ಮಾಡಲು ಹೊರಟ ಜಿಲ್ಲಾಡಳಿತ ಮಂಗಳೂರು ಎಪ್ರಿಲ್ 26: ಮಂಗಳೂರು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಬೇಜವಬ್ದಾರಿಯ ತನಕ್ಕೆ ಮಂಗಳೂರು ಕೊರೊನಾ ಹಾಟ್ ಸ್ಪಾಟ್ ಆಗುವ ಸಾಧ್ಯತೆ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 3 ರ ವರೆಗೆ ಯಥಾಸ್ಥಿತಿ ಲಾಕ್ ಡೌನ್ ಮುಂದುವರಿಕೆ ಮಂಗಳೂರು ಎಪ್ರಿಲ್ 23: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 3 ರವರೆಗೆ ಯಥಾಸ್ಥಿತಿಯಲ್ಲಿ ಲಾಕ್ ಡೌನ್ ಮುಂದುವರೆಸಲು ಇಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ...
ಮಂಗಳೂರು ಎರಡನೇ ಬಲಿ ಪಡೆದ ಕೊರೊನಾ ಮಂಗಳೂರು ಎಪ್ರಿಲ್ 23: ಮಂಗಳೂರಿನ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಮೂಲದ 75 ವರ್ಷದ ವೃದ್ದೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯ ಸೊಸೆ...
ಹಿರಿಯ ಕಿರಿಯ ಆರೋಗ್ಯ ಸಹಾಯಕ – ಸಹಾಯಕಿಯರಿಗೆ ಶಾಸಕ ವೇದವ್ಯಾಸ್ ಕಾಮತ್ ಗೌರವಾರ್ಪಣೆ ಮಂಗಳೂರು ಎಪ್ರಿಲ್ 23: ಬಿಜೆಪಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ವತಿಯಿಂದ ನಗರದ ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ...
ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆ ಸುತ್ತಮುತ್ತ ಸಂಪೂರ್ಣ ಸೀಲ್ ಡೌನ್ ಮಂಗಳೂರು ಎಪ್ರಿಲ್ 23: ಬಂಟ್ವಾಳ ಮಹಿಳೆಗೆ ಕೊರೊನಾ ದೃಢವಾಗುತ್ತಿದ್ದಂತೆ ಅವರು ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರಿನ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲಿನ...
ಕರ್ತವ್ಯ ನಿರತ ಪೊಲೀಸರ ಮೇಲೆ ವಾಹನ ಹತ್ತಿಸಿದ ವ್ಯಕ್ತಿ ಮಂಗಳೂರು ಎಪ್ರಿಲ್ 23: ಲಾಕ್ ಡೌನ್ ಹಿನ್ನಲೆ ವಾಹನ ತಪಾಸಣೆ ನಿರತ ಪೊಲೀಸರ ಮೇಲೆ ವಾಹನ ಸವಾರನೊಬ್ಬ ವಾಹನ ಹತ್ತಿಸಿದ ಘಟನೆ ಮಂಗಳೂರಿನ ಬಿಜೈ ಎಂಬಲ್ಲಿ...
ಅಂಬ್ಯುಲೆನ್ಸ್ ನಲ್ಲಿ ಗಡಿದಾಟಲು ಪ್ರಯತ್ನಿಸಿದ 7 ಮಂದಿ ಆರೆಸ್ಟ್ ಪುತ್ತೂರು ಎಪ್ರಿಲ್ 19: ಲಾಕ್ ಡೌನ್ ಸಂದರ್ಭ ಅಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸುದರ ಮೂಲಕ ಗಡಿ ದಾಟಲು ಯತ್ನಿಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ...