ಡೆಹ್ರಾಡೂನ್ ಮೇ 08 : ಹೆಲಿಕಾಪ್ಟರ್ ಪತನಗೊಂಡ ಪರಿಣಾಮ 6 ಮಂದಿ ಸಾವನಪ್ಪಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗಾನಣಿ ಬಳಿ ಗುರುವಾರ ಸಂಭವಿಸಿದೆ. ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಆರು ಜನರಲ್ಲಿ ಐವರು ಮಹಿಳಾ ಪ್ರವಾಸಿಗರು....
ನ್ಯೂಯಾರ್ಕ್ ಎಪ್ರಿಲ್ 11: ಹೆಲಿಕಾಪ್ಟರ್ ಒಂದು ಪತನಗೊಂಡು ಹಡ್ಸನ್ ನದಿಗೆ ಬಿದ್ದ ಪರಿಣಾಮ ಪೈಲಟ್ ಸೇರಿದಂತೆ ಆರು ಮಂದಿ ಸಾವಿಗೀಡಾದ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ. ಮೃತರಲ್ಲಿ ನಾಲ್ವರು ಸ್ಪ್ಯಾನಿಷ್ ಮೂಲದ ಒಂದೇ ಕುಟುಂಬದವರಾಗಿದ್ದು, ಪ್ರವಾಸಕ್ಕಾಗಿ ನ್ಯೂಯಾರ್ಕ್ಗೆ...
ಭೋಪಾಲ್ ಫೆಬ್ರವರಿ 06: ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್ 2000′ ಯುದ್ಧ ವಿಮಾನ ಮಧ್ಯಪ್ರದೇಶದ ಶಿವಪುರಿ ಬಳಿ ಪತನವಾಗಿದೆ. ವಿಮಾನದಲ್ಲಿದ್ದ ಪೈಲೆಟ್ ಸುರಕ್ಷಿತರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
ಪುಣೆ ಅಗಸ್ಟ್ 24: ಮುಂಬೈನಿಂದ ಹೈದರಾಬಾದ್ಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಶನಿವಾರ ಪುಣೆಯ ಪೌಡ್ ಗ್ರಾಮದಲ್ಲಿ ಪತನಗೊಂಡಿದೆ. ಪೌಡ್ ಬಳಿ ಸಂಭವಿಸಿದ ಅಪಘಾತದಲ್ಲಿ ಎಲ್ಲಾ ನಾಲ್ವರು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಪುಣೆ...
ಡೆಹ್ರಾಡೂನ್ ಮೇ 24 : ಕೇದಾರನಾಥ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆ ಹೆಲಿಕಾಪ್ಟರ್ ಗರ ಗರ ತಿರುಗಿ ಲ್ಯಾಂಡ್ ಆದ ಘಟನೆ ನಡೆದಿದು. ಘಟನೆಯ ವಿಡಿಯೋ ಇದೀಗ...
ಮಹಾರಾಷ್ಟ್ರ ಮೇ 3: ಚುನಾವಣಾ ಪ್ರಚಾರ ಕಾರ್ಯಕ್ಕೆ ಬಳಕೆಯಾಗುತ್ತಿದ್ದ ಹೆಲಿಕಾಪ್ಟರ್ ಒಂದು ಲ್ಯಾಂಡಿಂಗ್ ವೇಳೆ ಪತನಗೊಂಡ ಘಟನೆ ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ನಲ್ಲಿ ನಡೆದಿದೆ. ಘಟನೆಯಲ್ಲಿ ಪೈಲೆಟ್ ಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ...
ಮಲೇಷ್ಯಾ ಎಪ್ರಿಲ್ 23: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ಗಳು ಹಾರಾಟದ ವೇಳೆ ಆಗಸದಲ್ಲೇ ಪರಸ್ಪರ ಡಿಕ್ಕಿ ಹೊಡೆದು ಪತನವಾದ ಘಟನೆ ನಡೆದಿದ್ದು, ಇದರಲ್ಲಿ 10 ಮಂದಿ ಸಾವನಪ್ಪಿದ್ದಾರೆ. ಪೆರಾಕ್ನ ಲುಮುಟ್ನಲ್ಲಿ ಎರಡು ರಾಯಲ್ ಮಲೇಷಿಯನ್ ನೌಕಾಪಡೆಯ...
ಚಿಲಿ ಜನವರಿ 17: ಬೆಂಕಿ ನಂದಿಸುವ ಅಗ್ನಿಶಾಮಕದಳ ಸಣ್ಣ ವಿಮಾನವೊಂದು ರಸ್ತೆಯ ಬದಿಯಲ್ಲಿರುವ ಕೇಬಲ್ ಗೆ ತಾಗಿದ ಪರಿಣಾಮ ರಸ್ತೆ ಮೇಲೆ ಅಪ್ಪಳಿಸಿದ ಘಟನೆ ಚಿಲಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.ಈ ಘಟನೆಯಲ್ಲಿ ಪೈಲಟ್...
ಬೆಳಗಾವಿ ಮೇ 30 : ತರಭೇತಿ ನಿರತ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ಬೆಳಗಾವಿಯ ಹೊನ್ನಿಹಾಳ ಹಾಗೂ ಬಾಗೇವಾಡಿ ಮಾರ್ಗದ ಮಧ್ಯೆ ಇರುವ ಹೊಲದಲ್ಲಿ ನಡೆದಿದೆ. ಸಮೀಪದ ಸಾಂಬ್ರಾ ಗ್ರಾಮದ ಬಳಿ ಇರುವ ಬೆಳಗಾವಿ...
ವಾಷಿಂಗ್ಟನ್ ಮೇ 13 : ಯೂಟ್ಯೂಬ್ ನಲ್ಲಿ ಲೈಕ್ಸ್, ವೀವ್ಸ್ ಗಾಗಿ ಜನ ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎನ್ನುವುದಕ್ಕೆ ಇಂದೊಂದು ಉದಾಹರಣೆ. ಬರೀ ಯೂಟ್ಯೂಬ್ ವಿಡಿಯೋಗಾಗಿ ಇತ ಒಂದು ಪುಟ್ಟ ವಿಮಾನವನ್ನೇ ಪತನ ಮಾಡಿದ್ದಾನೆ. ಅಲ್ಲದೆ...