ಕೊಲೆ ದರೋಡೆಗೆ ಸಂಚು ನಾಲ್ವರು ಆರೋಪಿಗಳ ಬಂಧನ ಮಂಗಳೂರು ಫೆಬ್ರವರಿ 3: ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದಾರೆ ಎನ್ನಲಾದ ನಾಲ್ವರು ಆರೋಪಿಗಳನ್ನು ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮನೋಜ್ ಕುಮಾರ್, ಪ್ರಸಾದ್ ಯಾನೆ...
ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಮಾರಾಟ ಜಾಲ ಪತ್ತೆ ಮಂಗಳೂರು ಜನವರಿ 17: ಕರ್ನಾಟಕ – ಕೇರಳ ಗಡಿಪ್ರದೇಶವಾಧ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ದಕ್ಷಿಣ ರೌಡಿ...
ಅಬ್ದುಲ್ ಬಶೀರ್ ಕೊಲೆ ಪ್ರಕರಣದಲ್ಲಿ ಮತ್ತೆ ಇಬ್ಬರು ವಶಕ್ಕೆ ಮಂಗಳೂರು ಜನವರಿ 14: ಮಂಗಳೂರು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿಯಲ್ಲಿ ಅಬ್ದುಲ್ ಬಶೀರ್ ಎಂಬವರ ಕೊಲೆಯಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳನ್ನು ವಶಕ್ಕೆ...
ಕೋಮು ಕೆರಳಿಸುವ ಸಂದೇಶ: ವಾಟ್ಸಪ್ ಅಡ್ಮಿನ್ ಸೇರಿ ಇಬ್ಬರ ಬಂಧನ ಬಂಟ್ವಾಳ, ಜನವರಿ 12 : ಕೋಮು ಪ್ರಚೋದನಕಾರಿ ಸಂದೇಶಗಳನ್ನು ವಾಟ್ಸಪ್ನಲ್ಲಿ ಕಳುಹಿಸುತ್ತಿದ್ದ ಇಬ್ಬರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಕೋಮು ಸೂಕ್ಷ್ಮ ಜಿಲ್ಲೆಯಾದ ದಕ್ಷಿಣ ಕನ್ನಡ...
ಮಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಬಿಜೆಪಿ ಹಿಂದೂ ಪರ ಸಂಘಟನೆಗಳ ಯತ್ನ : ಬಂಧನ ಮಂಗಳೂರು, ಜನವರಿ 12 : ಆರ್ ಎಸ್ ಎಸ್ ಹಾಗೂ ಬಿಜೆಪಿಯವರು ಉಗ್ರರು ಎಂದು ಸಿಎಂ ಸಿದ್ದರಾಮಯ್ಯ ಅವರು ನೀಡಿರುವ...
ಸುರತ್ಕಲ್ ನಲ್ಲಿ ಮುದಾಶಿರ್ ಮೇಲೆ ದಾಳಿ ನಡೆಸಿದ ನಾಲ್ವರ ಬಂಧನ ಮಂಗಳೂರು ಜನವರಿ 10: ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಬರ್ಬರ ವಾಗಿ ಹತ್ಯೆ ಮಾಡಿದ ದಿನ ಮಂಗಳೂರಿನಲ್ಲಿ ಎರಡು ಕಡೆ...
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಶೂಟೌಟ್ ಪ್ರಕರಣ – ಭೂಗತ ಪಾತಕಿ ಕಲಿ ಯೋಗೀಶ್ ಸಹಚರರ ಬಂಧನ ಮಂಗಳೂರು ಡಿಸೆಂಬರ್ 28: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ 2 ಶೂಟೌಟ್ ಪ್ರಕರಣ ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ...
ರೌಡಿ ಶೀಟರ್ ಮೆಲ್ರಿಕ್ ಡಿಸೋಜಾ ಕೊಲೆ ಪ್ರಕರಣ – 6 ಮಂದಿ ಬಂಧನ ಮಂಗಳೂರು ಡಿಸೆಂಬರ್ 28: ಡಿಸೆಂಬರ್ 25 ರಂದು ನಡೆದ ಮೆಲ್ರಿಕ್ ಅಂತೋನಿ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು...
ಅಪ್ರಾಪ್ತ ಬಾಲಕಿಗೆ ಕಿರುಕುಳ, ಸಂಪ್ಯ ಠಾಣೆಯ ಮುಂದೆ ಮತ್ತೆ ಸಂಘಟನೆಗಳ ಜಗಳ ಪುತ್ತೂರು, ಡಿಸೆಂಬರ್ 19: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವ್ಯಕ್ತಿಯೊಬ್ಬ ಚುಡಾಯಿಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಸಮೀಪದ ಮೈಂದನಡ್ಕ ಎಂಬಲ್ಲಿ ನಡೆದಿದೆ. ಈ...
ಪವಿತ್ರ ಕ್ಷೇತ್ರ ಮಕ್ಕಾಗೆ ವಾಟ್ಸಾಪ್ ನಲ್ಲಿ ಅವಮಾನ : ಯುವಕನ ಬಂಧನ ಬಂಟ್ವಾಳ, ಡಿಸೆಂಬರ್ 16 : ಪವಿತ್ರ ಕ್ಷೇತ್ರ ಮಕ್ಕಾಗೆ ವಾಟ್ಸಾಪ್ ನಲ್ಲಿ ಅವಮಾನ ಮಾಡುವ ಮೂಲಕ ಕೋಮು ಸಾಮರಸ್ಯ ಕದಡಲು ಯತ್ನಿಸುತ್ತಿದ್ದ ಯುವಕನನ್ನು...