ಮಳೆಗೆ ಕಾರಣ ನಡು ಬೇಸಿಗೆಯ ಸುಡುವ ಕಾಲ . ಸೂರ್ಯನಿಗೇ ತನ್ನ ಏರುತ್ತಿರುವ ಬಿಸಿಯನ್ನು ನಿಯಂತ್ರಿಸಲಾಗುತ್ತಿಲ್ಲ .ಆಗಾಗ ಅಡ್ಡ ಬಂದು ಒಂದಷ್ಟು ಭೂಮಿಗೆ ನೆರಳು ನೀಡುತ್ತಿರುವ ಮೋಡ ದೂರದಲ್ಲೇ ಓಡಾಡುತ್ತಿದೆ .ಆ ಗುಡ್ಡದಮೇಲೆ ಗಟ್ಟಿ ಕಲ್ಲಿನ...
ಮಂಗಳೂರು, ಮಾರ್ಚ್ 30: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆಗೆ ಹಲವೆಡೆ ಹಾನಿ ಉಂಟಾಗಿದೆ. ಸುಮಾರು 9.30ಯಿಂದ ಅರ್ಧ ಗಂಟೆಗಳ ಕಾಲ ಸುರಿದ ಗಾಳಿ, ಗುಡುಗು-ಸಿಡಿಲು ಸಹಿತ ಸುರಿದ ಮಳೆಗೆ ಹಲವೆಡೆ ಹಾನಿಯಾಗಿದೆ. ನಗರದ...
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಫಾನ್ ಚಂಡಮಾರುತದ ಅಬ್ಬರ, ಹಲವೆಡೆ ಭಾರೀ ಅನಾಹುತ ಪುತ್ತೂರು ಮೇ.05: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಂಡಮಾರುತ ಅಂಫಾನ್ ಬಾರಿ ಅನಾಹುತ ಸೃಷ್ಠಿಸಿದೆ. ಇಂದು ಸಂಜೆಯಿಂದ ಜಿಲ್ಲೆಯ ಹಲವೆಡೆ ಬೀಸಿದ ಭಾರೀ ಮಳೆ ಗಾಳಿಯಿಂದ ಅಪಾರ...
ಇಬ್ಬರನ್ನು ಬಲಿ ತೆಗೆದುಕೊಂಡ ಕ್ಯಾರ್ ಚಂಡಮಾರುತ ಮಂಗಳೂರು ಅಕ್ಟೋಬರ್ 25: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕರಾವಳಿ ತತ್ತರಿಸಿ ಹೋಗಿದೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಕ್ಯಾರ್ ಚಂಡಮಾರುತ ಉಡುಪಿಯಲ್ಲಿ ಇಬ್ಬರ ಬಲಿ ತೆಗೆದುಕೊಂಡಿದೆ. ಕಡಲ...
ಪಶ್ಚಿಮಘಟ್ಟದಲ್ಲಿ ಮೇಘಸ್ಪೋಟ ಏಕಾಏಕಿ ತುಂಬಿ ಹರಿದ ಹೊಳೆಗಳು ಆತಂಕದಲ್ಲಿ ಸ್ಥಳೀಯರು ಬೆಳ್ತಂಗಡಿ ಸೆಪ್ಟೆಂಬರ್ 25: ಪಶ್ಚಿಮಘಟ್ಟದಲ್ಲಿ ಮತ್ತೆ ಮೇಘಸ್ಪೋಟ ಉಂಟಾಗಿರುವ ಸಾಧ್ಯತೆ ಇದ್ದು ಚಾರ್ಮಾಡಿ ಘಾಟಿ ಆಸುಪಾಸಿನಲ್ಲಿ ಮಳೆಯಿಂದಾಗಿ ಜನ ಮತ್ತೆ ಭೀತಿಗೆ ಒಳಗಾಗಿದ್ದಾರೆ. ಪಶ್ಚಿಮ...
ಅಗಸ್ಟ್ 15 ರಿಂದ ಒಂದು ತಿಂಗಳು ಕಾಲ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧ ಮಂಗಳೂರು ಅಗಸ್ಟ್ 14:ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ರಸ್ತೆ ತತ್ತರಿಸಿ ಹೋಗಿದೆ. ಕರಾವಳಿಯನ್ನು ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿದಂತೆ...
ಶಾಲಾ ವಾಹನದ ಮೇಲೆ ಬಿದ್ದ ಮರ ವಿಧ್ಯಾರ್ಥಿಗಳು ಪಾರು ಮಂಗಳೂರು ಅಗಸ್ಟ್ 14: ಶಾಲಾ ವಾಹನದ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ ಮಂಗಳೂರಿನ ನಂತೂರ್ ಸರ್ಕಲ್ ಬಳಿ ನಡೆದಿದೆ. ಖಾಸಗಿ ಶಾಲೆಗೆ ಸೇರಿದ ಬಸ್...
ದೈವೀ ಪವಾಡ ತೋರಿಸಿದ ಬೆಳ್ತಂಗಡಿ ದಿಡುಪೆಯಲ್ಲಿ ನಡೆದ ಅಚ್ಚರಿ ಘಟನೆ………! ಬೆಳ್ತಂಗಡಿ ಅಗಸ್ಟ್ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಜಿಲ್ಲೆಯ ಹಲವು ಪ್ರದೇಶಗಳು ಪ್ರವಾಹಪೀಡಿತವಾಗಿ ಮನೆ , ಕೃಷಿ ಭೂಮಿ ತೋಟಗಳು ಕೊಚ್ಚಿ ಹೋಗಿದೆ....
ಕಾರ್ಕಳದಲ್ಲಿ ಬೀಸಿದ ಬಿರುಗಾಳಿಗೆ ಗದ್ದೆಯಲ್ಲಿದ್ದ ನೀರು ಮೇಲ್ಮುಖವಾಗಿ ಚಿಮ್ಮಿದ ವಿಡಿಯೋ ವೈರಲ್ ಉಡುಪಿ ಅಗಸ್ಟ್ 1: ಕಾರ್ಕಳದಲ್ಲಿ ಬೀಸಿದ ಬಿರುಗಾಳಿಗೆ ಗದ್ದೆಯಲ್ಲಿದ್ದ ನೀರು ಮೇಲ್ಮುಖವಾಗಿ ಚಿಮ್ಮಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಕಳ...
ಜಿಲ್ಲೆಯಲ್ಲಿ ಮುಂದುವರೆದ ಧಾರಾಕಾರ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು ಮಂಗಳೂರು ಜುಲೈ 22: ಕರಾವಳಿಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಮುಂಜಾನೆಯಿಂದಲೇ ಪ್ರಾರಂಭವಾದ ಮಳೆ ಸಂಜೆಯವರೆಗೂ ಮುಂದುವರೆದಿದೆ. ಬೆಳಿಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ...