ಪೋಸ್ಟ್ ಬಾಕ್ಸ್ ಗೇಟನ್ನು ಬಡಿದು ಬಡಿದು ಕೈ ಕೆಂಪಗಾಗಿದೆ .ಆ ಗೇಟಿನ ಬಳಿಗೆ ತಲುಪಿ ಆಗಲೇ ಗಂಟೆ 4 ದಾಟಿದೆ. ಗೇಟು ಬೀಗ ಹಾಕಿತ್ತು .ಹಾರಿ ಒಳ ಹೋಗುವುದಕ್ಕೂ ಸಾದ್ಯವಾಗದಷ್ಟು ಎತ್ತರವಾಗಿದೆ, ಸುಭದ್ರವಾಗಿದೆ .ಬಡಿತಾ ಇರೋದು...
ನೋವು ನಾನೀಗ ಬಿಡುವಾಗಿದ್ದೇನೆ . ಮೊದಲಾದರೆ ಹೊಟ್ಟೆ ತುಂಬಿ ಹೋಗುತ್ತಿತ್ತು. ಈಗ ತಿಂಗಳು ಕಾದರೂ ಒಂದೆರಡು ಅಗುಳು ಹೊಟ್ಟೆಗೆ ಇಳಿಯುತ್ತದೆ. ಮೊದಲು ಭೇಟಿಯಾಗಲು ಬರುವ ಮನಸ್ಸುಗಳು ಹಲವು ಈಗ ಜನರ ಸುಳಿವೇ ಇಲ್ಲದೆ ಜೇಡರ ಬಲೆಯನ್ನು...
ಬದುಕಿ- ಮನೋರಂಜನೆ ನೀವು ಬೆಳ್ಳಾರೆಯಿಂದ ಎರಡು ಕಿಲೋಮೀಟರ್ ಮುಂದೆ ಪಂಜ ಮಾರ್ಗದಲ್ಲಿ ಸಾಗುವಾಗ ಅಲ್ಲೊಂದು ಇಳಿಜಾರಿನಲ್ಲಿ ಎಡಬದಿಗೆ ಆಲದ ಮರದ ಬದಿಯಲ್ಲಿ ಸಣ್ಣ ಒಳದಾರಿ ಸಾಗುತ್ತದೆ. ಅಲ್ಲಿ ನಡೆದು ಸೇತುವೆಯ ಇನ್ನೊಂದು ತುದಿ ತಲುಪಿದಾಗ ಎರಡು...
ನಡೆಯುತ್ತಾನೆ ಎಲ್ಲವೂ ಸ್ಥಗಿತಗೊಳ್ಳುವ ಘೋಷಣೆ ಹೊರಬಿತ್ತು. ಹಲವು ಭಯದ ಮುಖಗಳಲ್ಲಿ ರಾಜೀವನದೊಂದು. ಮನೆಯಿಂದ 30 ಕಿಲೋಮೀಟರ್ ದೂರದಲ್ಲಿ ವಹಿಸಿಕೊಂಡ ಕೆಲಸ. ಮನೆಯೊಳಗೆ ಕುಳಿತರೆ ಬದುಕು ದುಸ್ತರ ಎಂದು ತಿಳಿದಾಗ ಕೆಲಸಕ್ಕೆ ಹೋಗುವ ನಿರ್ಧಾರ ಬಲವಾಯಿತು. ತಲುಪುವುದು...
ಭಾರ ಶಾಲೆಗೆ ತಲುಪುವ ಹಾದಿ ತುಂಬಾ ದೂರ ಇದೆ. ನಡೆಯುತ್ತಾ ಸಾಗಬೇಕು ತನ್ನ ಮಗಳ ಜೊತೆ ಹೆಜ್ಜೆ ಹಾಕುತ್ತಿದ್ದಾನೆ ರಮೇಶ. “ಅಪ್ಪ ಬ್ಯಾಗು ತುಂಬಾ ಭಾರ. ಸ್ವಲ್ಪ ಹಿಡಿತಿಯ. ಹೆಜ್ಜೆ ಇಡೋಕಾಗಲ್ಲ .ನೋವಾಗ್ತಿದೆ” . ಮಗಳ...
ಕಡಲಿನ ಉತ್ತರ “ನೀನು ನನಗ್ಯಾವ ಹೆಸರು ಇಡುವುದು ಬೇಡ. ನೀನು ಹೆಸರಿಟ್ಟ ಮಾತ್ರದಲ್ಲಿ ನಾನು ಬದಲಾಗುವುದಿಲ್ಲ. ಅದನ್ನು ಅಪ್ಪಿಕೊಳ್ಳುವುದು ಇಲ್ಲ. ನೀನು ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ ಅಲ್ವಾ ? ಅದಕ್ಕೆ ನನ್ನ ಬಳಿ ಕೆಲವಾರು ಉತ್ತರಗಳಿವೆ...
ಶ್ಯಾವಿಗೆ ಬಾತ್ ಅಲ್ಲ..ಈ ಮನುಷ್ಯರು ಬಾಯಿ ರುಚಿಗೆ ಅಂತ ಅದೆಷ್ಟು ಬಗೆ ಮಾಡ್ತಾರಪ್ಪಾ…ಓ ದೇವರೇ..ಅಕ್ಕಿ,ಗೋಧಿ,ರಾಗಿ,ಜೋಳ,ನವಣೆ,ಉದ್ದು,ಹೆಸರು, ಪಟ್ಟಿ ಮಾಡಿದರೆ ಹನುಮನ ಬಾಲ.! ನೋಡಿ..ಒಂದು ದೊಡ್ಡ ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿಟ್ಟಿದ್ದರು ನಮ್ಮನ್ನು. ಅದೇರೀ..ನಾವು ಅಂದ್ರೆ ನಾವೇ. ಅಕ್ಕಿ...
ಭಯ ಇಲ್ಲ ನನಗೆ ನನ್ನ ಭಯವನ್ನು ವ್ಯಕ್ತಪಡಿಸೋಕೆ ಆಗ್ತಾ ಇಲ್ಲ. ಅದೋಂತರಹದ ನಡುಕ. ಆಗಾಗ ಬಿಸಿನೀರನ್ನು ಕುಡಿಯುತ್ತಿದ್ದೇನೆ. ಕೈ ತೊಳೆಯುತ್ತಾ ಇದ್ದೇನೆ. ಸ್ವಲ್ಪ ಉಸಿರು ಕಟ್ಟಿದಾಗೂ ನಡುಕ. ಕನಸುಗಳೆಲ್ಲಾ ಉಳಿದುಬಿಡುತ್ತದೆಯೇನೋ?ಯಾಕೆಂದರೆ ಸುದ್ದಿಗಳು ದೂರದ ದೇಶದಲ್ಲಿತ್ತು. ನನ್ನ...
ಗೊಂದಲ “ಲೋ ಜೀವನ ಅಂದರೆ ಏರಿಳಿತಗಳು ಸಾಮಾನ್ಯ ,ನಾವು ತಲುಪುವ ದಾರಿ ಬಗ್ಗೆ ಗೊತ್ತಿರಬೇಕು .ಶ್ರದ್ಧೆಯಿಂದ ಕೆಲಸ ಮಾಡಿದರೆ ಅದೇ ನಮ್ಮನ್ನ ಹಿಡಿದೆತ್ತಿ ನಿಲ್ಲಿಸುತ್ತದೆ” ಈ ತರಹದ ನೀತಿ ಪಾಠಗಳು ಅವನಿಗೆ ಎಲ್ಲರೂ ಹೇಳುವವರೇ .ಇವನು...
ನಮ್ಮ ಮನೆ ರಸ್ತೆಬದಿಯಲ್ಲಿ ಇರುವುದು .ಅಲ್ಲಲ್ಲಾ ರಸ್ತೆಪಕ್ಕ ನಮ್ಮ ಮನೆ ಇರೋದು. ಇದರಲ್ಲಿ ಸತ್ಯ ಯಾವುದು? ನಾವು ಮನೆ ಕಟ್ಟುವಾಗ ರಸ್ತೆ ಇಷ್ಟು ಅಗಲವಾಗಿಯೂ ಇರಲಿಲ್ಲ ಆಮೇಲೆ ಡಾಮರೀಕರಣ ಆದದ್ದು. ಹಾಗಾಗಿ ನಮ್ಮ ಮನೆ ಪಕ್ಕ...