Connect with us

    FILM

    ಪಕ್ಕದಲ್ಲಿ ಉಯ್ಯಾಲೆ ಖಾಲಿ ಇದೆ ಯಾರಾದ್ರೂ ಬರ್ತೀರಾ? ಅಭಿಮಾನಿಗಳಿಗೆ ಸನ್ನಿ ಲಿಯೋನ್ ಆಹ್ವಾನ

    ಮಾಲ್ಡೀವ್ಸ್​: ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಮಾಲ್ಡೀವ್ಸ್ ದ್ವೀಪದಲ್ಲಿ ತಮ್ಮ ಹಾಲಿಡೇ ಯನ್ನು ಕಳೆಯುತ್ತಿದ್ದು, ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ ಬಿಕಿನಿಯಲ್ಲಿ ತೆಗೆದ ಹಾಟ್ ಹಾಟ್ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.


    ತಿಳಿ ಮತ್ತು ಕಡು ನೀಲಿ ಬಣ್ಣದ ಬಿಕಿನಿ ತೊಟ್ಟು ಕಡಲ ಕಿನಾರೆಯ ಉಯ್ಯಾಲೆ ಮೇಲೆ ನಿಂತು ಮಿಂಚಿನಂತೆ ಬಳುಕಿ ನಿಂತಿರುವ ಹಾಟ್ ಫೋಟೋವನ್ನು ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ನನ್ನ ಪಕ್ಕದಲ್ಲಿರುವ ಉಯ್ಯಾಲೆ ಖಾಲಿ ಇದೆ. ಇಲ್ಲಿಗೆ ಯಾರು ಬರಲು ಇಷ್ಟಪಡುತ್ತೀರಿ ಎಂದು ಕೇಳಿದ್ದಾರೆ.


    ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply