FILM
ಹಳದಿ ಬಿಕಿನಿಯಲ್ಲಿ ಹಾಟ್ ಆದ ನಟಿ ರಕುಲ್ ಪ್ರೀತ್ ಸಿಂಗ್
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಾಲ್ಡೀವ್ಸ್ ಜೂನ್ 04: ಬಾಲಿವುಡ್ ನಟಿ ರಕುಲ್ ಪ್ರೀಚ್ ಸಿಂಗ್ ಮಾಲ್ಡೀವ್ಸ್ ನ ಪ್ರವಾಸದಲ್ಲಿದ್ದು, ಸಮುದ್ರ ತೀರದಲ್ಲಿ ನಿಂತು ಹಳದಿ ಬಿಕಿನಿಯಲ್ಲಿ ಪೋಟೋಶೂಟ್ ಮಾಡಿಸಿಕೊಂಡಿದ್ದು, ಇದೀಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಿವುಡ್ ನ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿ ಇದ್ದಾರೆ. ಸಮುದ್ರದ ದಂಡೆಯಲ್ಲಿ ಮೈಮರೆತು ಬಿಕಿನಿಯಲ್ಲಿ ಕುಣಿದಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ. ಅರಿಶಿಣ ಬಣ್ಣದ ಬಿಕಿನಿ ಧರಿಸಿರುವ ರಕುಲ್ ಪ್ರೀತ್ ಸಮುದ್ರಕ್ಕೂ ಬಿಸಿ ಮುಟ್ಟಿಸುವಷ್ಟು ಹಾಟ್ ಹಾಟ್ ಆಗಿ ಕಂಡಿದ್ದಾರೆ.
You must be logged in to post a comment Login