Connect with us

    FILM

    ಮಂಗಳೂರಿಗೆ ಬಂದು ಪೆಜಕಾಯಿ (ಹೆಬ್ಬಲಸು) ಹುಡುಕಿದ ನಟಿ ಪೂಜಾ ಹೆಗ್ಡೆ

    ಮಂಗಳೂರು ಎಪ್ರಿಲ್ 25: ಬಹುಭಾಷಾ ನಟಿ ಕರಾವಳಿ ಕುವರಿ ಪೂಜಾ ಹಗ್ಡೆ ತನ್ನ ತವರೂರು ಮಂಗಳೂರಿಗೆ ಆಗಮಿಸಿ ತಿರುಗಾಟ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾ ಗ್ರಾಂ ನಲ್ಲಿ ಪೋಟೋ ಗಳನ್ನು ಪೋಸ್ಟ್ ಮಾಡಿರುವ ಅವರು ಹೆಬ್ಬಲಸು ಹಣ್ಣನ್ನು ಹುಡುಕಿ ತಿಂದಿದ್ದಾರೆ.


    ನಟಿ ಪೂಜಾ ಹೆಗ್ಡೆ ಅವರು ಮಂಗಳೂರು ಮೂಲದವರು. ಈಗ ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಇದ್ದು, ಇತ್ತಿಚೆಗಷ್ಟೇ ಅವರು ನಟಿಸಿರುವ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನೆಮಾ ಬಿಡುಗಡೆಗೊಂಡು ಹಿಟ್ ಆಗಿದೆ.


    ಈ ಹಿನ್ನಲೆ ರಿಲಾಕ್ಸ್ ಮೂಡ್ ನಲ್ಲಿರುವ ಪೂಜಾ ಹೆಗ್ಡೆ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರಿನಲ್ಲಿ ಕಾಡು ಬೆಟ್ಟ ತಿರುಗಿದ್ದಾರೆ. ಹೆಬ್ಬಲಸು (ಹಲಸಿನ ರೀತಿಯಲ್ಲೇ ಇರುವ ಹಣ್ಣು) ಕಿತ್ತು ತಂದು ತಿಂದಿದ್ದಾರೆ. ನಾಯಿ ಜೊತೆ ಆಟ ಆಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply