Connect with us

    DAKSHINA KANNADA

    ಕಾಂತಾರ ಸಿನಿಮಾ ವೀಕ್ಷಿಸಲು ಬಂದ ಮುಸ್ಲಿಂ ಜೋಡಿಗೆ ಗುಂಪಿನಿಂದ ಹಲ್ಲೆ

    ಸುಳ್ಯ, ಡಿಸೆಂಬರ್ 08: ಸುಳ್ಯದ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ಕಾಂತಾರ ಸಿನಿಮಾ ವೀಕ್ಷಿಸಲು ಬಂದ ಮುಸ್ಲಿಂ ಜೋಡಿಗೆ ಗುಂಪೊಂದು ಹಲ್ಲೆ ನೆಡೆಸಿದ ಘಟನೆ ವರದಿಯಾಗಿದೆ.

    ಸುಳ್ಯದ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ಯುವಕರ ಗುಂಪಿನಿಂದ ಹಲ್ಲೆ ನಡೆಸಿದ್ದು, ಮುಸ್ಲಿಂ ಯುವತಿಯೊಂದಿಗೆ ಕಾಂತಾರ ಸಿನೆಮಾ ನೋಡಲು ಆಗಮಿಸಿದ್ದ ಮುಸ್ಲಿಂ ಯುವಕನಿಗೆ ಕಾಂತಾರ ಚಿತ್ರ ನೋಡದಂತೆ ಯುವಕರ ಗುಂಪು ತಾಕೀತು ಮಾಡಿದೆ.ಮುಸ್ಲಿಂ ಯುವಕರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ ಇನ್ನು ಈ ಹಲ್ಲೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಯುವಕರ ಗುಂಪಿನ ವಿರುದ್ಧ ಚಿತ್ರಮಂದಿರ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply