ಖಳನಟ ಸಂಪತ್ ಉಡುಪಿ ಮಠ ಭೇಟಿ ಉಡುಪಿ ಅಕ್ಟೋಬರ್ 27: ಖ್ಯಾತ ಬಹುಭಾಷಾ ನಟ ಸಂಪತ್ ಅವರು ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನ ದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಕೃಷ್ಣನ...
ವಿಷವುಣಿಸಿ ಮಂಗಗಳ ಮಾರಣಹೋಮ ಉಡುಪಿ ಅಕ್ಟೋಬರ್ 27: ದುಷ್ಕರ್ಮಿಗಳ ಹುಚ್ಚಾಟಕ್ಕೆ 20ಕ್ಕೂ ಹೆಚ್ಚು ಮಂಗಗಳು ಪ್ರಾಣ ತೆತ್ತ ಮನಕಲುಕುವ ಘಟನೆ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ನಡೆದಿದೆ. ಉಡುಪಿ ಕಾರ್ಕಳ ತಾಲೂಕಿನ ಸೀತಾ ನದಿ ನಾಡ್ಪಾಲು ಸೋಮೇಶ್ವರ...
ಪ್ರಧಾನಿ ಮೋದಿ ಧರ್ಮಸ್ಥಳ ಭೇಟಿ, ಮಂಗಳೂರಿಗೆ ಬಂದ ವಿಶೇಷ ಕಾರು ಮಂಗಳೂರು ಅಕ್ಟೋಬರ್ 27:- ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 29 ರಂದು ಧರ್ಮಸ್ಥಳಕ್ಕೆ ಆಗಮನದ ಹಿನ್ನಲೆಯಲ್ಲಿ ಮೋದಿ ಅವರ ಪ್ರವಾಸಕ್ಕಾಗಿ ವಿಶೇಷ ಕಾರು ಮಂಗಳೂರಿಗೆ...
ವಿಟ್ಲದ ಹನಿಟ್ರ್ಯಾಪ್ ಪ್ರಕರಣ – 5 ಜನ ಆರೋಪಿಗಳ ಬಂಧನ ಬಂಟ್ವಾಳ ಅಕ್ಟೋಬರ್ 27: ಅಕ್ಟೋಬರ್ 21 ರಂದು ನಡೆದ ಕುಡ್ತಮುಗೇರು ಎಂಬಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ವಿಟ್ಲ...
ಹಿಂದೂಪರ ಸಂಘಟನೆಗಳ ವತಿಯಿಂದ ಶನಿವಾರ ಕಡಬ ತಾಲೂಕು ಬಂದ್ ಮಂಗಳೂರು ಅಕ್ಟೋಬರ್ 26: ವಾಟ್ಸಾಪ್ ನಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾ ಮಸೀದಿಯ ಅವಹೇಳನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿತ ವ್ಯಕ್ತಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಅಮಾಯಕ ಹಿಂದೂ...
ಮಂಗಳೂರು ಡ್ರಗ್ಸ್ ಸೇಲ್ಸ್ ಮೆನ್ ಗಳಾದ ವೈದ್ಯಕೀಯ ಇಂಜಿನಿಯರಿಂಗ್ ವಿಧ್ಯಾರ್ಥಿಗಳು ಮಂಗಳೂರು ಅಕ್ಟೋಬರ್ 26: ಮಂಗಳೂರು ಮಹಾನಗರ ಡ್ರಗ್ಸ್ ಜಾಲತಾಣವಾಗಿ ಪರಿವರ್ತನೆಗೊಳ್ಳುತ್ತಿದೆ. ಬುದ್ದಿವಂತರ ಜಿಲ್ಲೆಯೆಂದು ಕರೆಸಿಕೊಳ್ಳುವ ದಕ್ಷಿಣಕನ್ನಡ ಜಿಲ್ಲೆಯ ಬುದ್ದಿವಂತ ಯುವಜನತೆ ಡ್ರಗ್ಸ್ ದಂಧೆಯ ಸೇಲ್ಸ್...
ಕಲ್ಲಡ್ಕ ಶ್ರೀರಾಮ ಕೇಂದ್ರಕ್ಕೆ ನಟಿ ಅಮೂಲ್ಯ ಭೇಟಿ, ಗೋ ಪೂಜೆಯಲ್ಲಿ ಭಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಚಿತ್ರನಟಿ ಅಮೂಲ್ಯ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಪತಿ, ಉದ್ಯಮಿ ಜಗದೀಶ್ ಜೊತೆಗೆ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ...
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪಿ ಪೊಲೀಸ್ ಬಲೆಗೆ ಉಡುಪಿ ಅಕ್ಟೋಬರ್ 26: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಉಡುಪಿ ಕೋಟ ಠಾಣೆಯ ಪೊಲೀಸರು ಬಂಧಿಸಿದ್ದಾರೆ .ಬಂಧಿತನನ್ನು ಸೊಹೈಲ್ ಮಹಮ್ಮದ್ ಅಲಿ ಎಂದು...
ಪೇಜಾವರ ಶ್ರೀಗಳಿಗೆ ಫೆಮೋರಾಲ್ ಶಸ್ತ್ರಚಿಕಿತ್ಸೆ ಉಡುಪಿ ಅಕ್ಟೋಬರ್ 26: ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ನಿನ್ನೆ ರಾತ್ರಿ ದಾಖಲಾಗಿದ್ದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆರೋಗ್ಯದಿಂದ ಇದ್ದಾರೆ. ಪೇಜಾವರ ಶ್ರೀಗಳಿಗೆ ಫೆಮೋರಾಲ್ ಆಪರೇಷನ್ ಮಾಡಲಾಗಿದ್ದು. ಫೆಮೋರಾಲ್ ಆಪರೇಷನ್ ,ಹರ್ನಿಯಾ...
ಮಾಜಿ ರಾಷ್ಟ್ರಪತಿ ಪ್ರಣಬ್ ಕೊಲ್ಲೂರು ಭೇಟಿ ಎಫೆಕ್ಟ್ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹ ಕುಂದಾಪುರ ಅಕ್ಟೋಬರ್ 26: ರಾಜ್ಯದ ಮಜರಾಯಿ ಇಲಾಖೆ ಸೇರಿದ ಶ್ರೀಮಂತ ದೇವಸ್ಥಾನಗಳಲ್ಲೊಂದಾದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹುಂಡಿಯಲ್ಲಿ ಇತಿಹಾಸದಲ್ಲೇ ಮೊದಲ...