ಪುತ್ತೂರು,ಆಗಸ್ಟ್ 21 : ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸರು ರಿಕ್ಷಾದಲ್ಲಿ ಯಾವುದೋ ಕೃತ್ಯಕ್ಕೆ ಹವಣಿಸುತ್ತಿದ್ದ ಆರೋಪಿಗಳು ಪತ್ತೆಯಾಗಿದ್ದು, ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಗಳಿಂದ ಕಳ್ಳತನದ...
ಪುತ್ತೂರು,ಆಗಸ್ಟ್ 21:ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಒಂದು 407 ಲಾರಿ ಹಾಗೂ ಕಂಟೈನರ್ ಲಾರಿಯನ್ನು ನೆಲ್ಯಾಡಿ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನದಿಂದ ಕೇರಳದ ಕಾಸರಗೋಡಿಗೆ ಸಾಗಿಸುತ್ತಿದ್ದ ಜಾನುವಾರುಗಳ ಬಗ್ಗೆ ಖಚಿತ ಮಾಹಿತಿ ಪಡೆದ ನೆಲ್ಯಾಡಿ ಔಟ್...
ಪುತ್ತೂರು,ಆಗಸ್ಟ್ 21 : ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಸಂತೆಗಳಲ್ಲಿ ಪುತ್ತೂರು ಸಂತೆಯೂ ಒಂದಾಗಿದ್ದು, ಪುತ್ತೂರಿನಲ್ಲಿ ಸೋಮವಾರ ದಿನ ಈ ಸಂತೆಯನ್ನು ನಡೆಸಲಾಗುತ್ತದೆ. ಪುತ್ತೂರಿನ ನಗರ ಮಧ್ಯೆ ಇರುವಂತಹ ಕಿಲ್ಲೆ ಮೈದಾನದಲ್ಲಿ ಇತ್ತೀಚಿನ ದಿನಗಳಲ್ಲಿ ಸಂತೆಯನ್ನು ನಡೆಸಲಾಗುತ್ತಿದ್ದು, ಇಂದು...
ಉಡುಪಿ,ಆಗಸ್ಟ್ 21 : ಹೋಟೇಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ನವನೀತ್ ಮತ್ತು ನಿರಂಜನ್ ಭಟ್ ರನ್ನು ಇಂದು ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಕ್ಕೆ ಹಾಜರು ಪಡಿಸಲಾಯಿತು. ಇದೇ...
ಸುಳ್ಯ,ಆಗಸ್ಟ್ 21 : ಜಮೀನಿಗಾಗಿ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್ ಪೋಲಿಸ್ ಬಲೆಗೆ ಬಿದ್ದಿದ್ದಾನೆ, ರೆವೆನ್ಯೂ ಇನ್ಸ್ ಪೆಕ್ಟರ್ ದಯಾನಂದ್ ಅವರೇ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. 94 c ಅಡಿಯಲ್ಲಿ ಜಾಗ ಮಂಜೂರು...
ಉಡುಪಿ,ಆಗಸ್ಟ್ 21: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ರಕ್ತ ನಿಧಿ ಕೇಂದ್ರ, ಉಜ್ವಲ್ ಡೆವಲಪರ್ಸ್, ಲಯನ್ಸ್ ಕ್ಲಬ್ ಪರ್ಕಳ ಮತ್ತು ಡಾ. ಜಿ. ಶಂಕರ್...
ಉಡುಪಿ, ಅಗಸ್ಟ್ 21 : ಭಾರತ ಸರಕಾರದ ಮಾನವ ಸಂಪದ ಸಚಿವಾಲಯ ಕೊಡಮಾಡುವ ಸ್ವಚ್ಛ ವಿದ್ಯಾಲಯ ರಾಷ್ಟ್ರೀಯ ಪ್ರಶಸ್ತಿಗೆ ಗ್ರಾಮೀಣ ಭಾಗದ ಶಾಲೆ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಸೂಡಾ ಸರಕಾರಿ ಪ್ರೌಢಶಾಲೆಯನ್ನು ಮತ್ತು ನಗರ ಭಾಗದಲ್ಲಿ...
ಮಂಗಳೂರು, ಆಗಸ್ಟ್ 21 : ಇದು ನೋಟು ಅಪಮಾನ್ಯ ಆದಾಗ ತಮ್ಮಲ್ಲಿರುವ ಹಳೆ ನೋಟುಗಳನ್ನು ಬದಲಾವಣೆ ಮಾಡಲು ಬ್ಯಾಂಕಿನ ಮುಂದೆ ನಿಂತ ಯಾವುದೇ ಸರತಿ ಸಾಲಲ್ಲ ಅಥವಾ ಇತ್ತೀಚೆಗೆ ಬಿಡುಗೆಡೆಯಾಗಿ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆದ...
ಮಂಗಳೂರು, ಆಗಸ್ಟ್ 21 : ಮಡಿಕೇರಿಯಲ್ಲಿ ರಮೇಶನ ಅವಾಂತರಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಗರಂ ಆಗಿದೆ.ರಾಜ್ಯಾದ್ಯಂತ ಬಿಜೆಪಿ ಮಹಿಳಾ ಮೋರ್ಚಾ ಬೀದಿಗಿಳಿದಿದೆ. ಮಡಿಕೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ...
ಉಡುಪಿ, ಅಗಸ್ಟ್ 21 : ಕರಾವಳಿಯಲ್ಲಿ ಮತ್ತೊಮ್ಮೆ ನಕ್ಸಲ್ ಪರ ಘೋಷಣೆಗಳು ಮೊಳಗಿವೆ. ಅದು ಕೂಡ ಕೋರ್ಟ್ ಆವರಣದಲ್ಲಿ. ಉಡುಪಿಯ ಜಿಲ್ಲಾ ಆವರಣದಲ್ಲಿ ಈ ಘೋಷಣೆಗಳು ಮೊಳಗಿವೆ. 2008 ರಲ್ಲಿ ಹೆಬ್ರಿ ಭೊಜರಾಜ ಶೆಟ್ಟಿ ಅವರ...