ಅಮಿತ್ ಷಾ ಮಂಗಳೂರು ಕಾರ್ಯಕ್ರಮ ರದ್ದು ಮಂಗಳೂರು ಅಕ್ಟೋಬರ್ 3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ಮಂಗಳೂರು ಸಭೆ ರದ್ದಾಗಿದೆ. ದೆಹಲಿಯಿಂದ ದಿಡೀರ್ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ನವದೆಹಲಿಗೆ ಅಮಿತ್ ಷಾ...
ಸೀಮೆಎಣ್ಣೆಗೆ ಆಗ್ರಹಿಸಿ ಮೀನುಗಾರರ ಪ್ರತಿಭಟನೆ ಮಂಗಳೂರು,ಅಕ್ಟೋಬರ್ 3: ಸೀಮೆಎಣ್ಣೆ ವಿತರಿಸುವಂತೆ ಆಗ್ರಹಿಸಿ ದಕ್ಷಿಣಕನ್ನಡ ಜಿಲ್ಲಾ ಗಿಲ್ ನೆಟ್ ಹಾಗೂ ನಾಡದೋಣಿ ಮೀನುಗಾರರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಮಂಗಳೂರಿನ ಮೀನುಗಾರಿಕಾ ಉಪನಿರ್ದೇಶಕರ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ...
ಯಕ್ಷಗಾನದಿಂದ ನಿವೃತ್ತಿ ಹಿಂಪಡೆದ ಕಲಾವಿದರು ಮಂಗಳೂರು ಅಕ್ಟೋಬರ್ 03: ಯಕ್ಷಗಾನ ಪ್ರದರ್ಶನದ ವೇಳೆ ಲಿಪ್ ಲಾಕ್ ಪ್ರಕರಣ ವಿವಾದ ಈಗ ಸುಖಾಂತ್ಯಗೊಂಡಿದೆ. ಯಕ್ಷಗಾನ ಪ್ರಸಂಗದ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕಲಾವಿದರ ವಿರುದ್ಧ...
ರಾಜರಾಜೇಶ್ವರ ಸನ್ನಿಧಿಗೆ ಅಮಿತ್ ಶಾ ಕಾಸರಗೋಡು,ಅಕ್ಟೋಬರ್ 3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಿದ್ದಾರೆ . ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ...
ಬಿಜೆಪಿ ಬಸ್ ಗೆ ಸಿಪಿಎಂ ಕಲ್ಲು ಕಾಸರಗೋಡು,ಅಕ್ಟೋಬರ್ 3: ಬಿಜೆಪಿ ಪಕ್ಷದ ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ ನಡೆಸಲು ಉದ್ಧೇಶಿಸಿರುವ ಜನರಕ್ಷಾ ಯಾತ್ರೆಯನ್ನು ವಿಫಲಗೊಳಿಸುವ ಯತ್ನ ನಡೆದಿದೆ.ಯಾತ್ರೆಯಲ್ಲಿ ಕಾರ್ಯಕರ್ತರು ಸೇರದಂತೆ ತಡೆಯಲು ಕಾರ್ಯಕರ್ತರು...
ಭಾರೀ ಮಳೆಗೆ ತಡೆಗೋಡೆ ಕುಸಿತ ಮಂಗಳೂರು, ಅಕ್ಟೋಬರ್ 3: ಕರಾವಳಿ ಜಿಲ್ಲೆಗಳಾದ್ಯಂತ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಹಲವೆಡೆ ಭಾರೀ ಅನಾಹುತಗಳು ಸಂಭವಿಸಿದೆ.ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯ ಅವರಣ ಗೋಡೆ ಕುಸಿದು ಒಂದು ವಾಹನ ಹಾಗೂ...
ಮಂಗಳೂರಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಷಾ ಮಂಗಳೂರು ಅಕ್ಟೋಬರ್ 3: ಚಾಣಾಕ್ಯ ಎಂದೇ ಕರೆಯಲಾಗುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಡರಾತ್ರಿ ಮಂಗಳೂರಿಗೆ ಆಗಮಿಸಿದರು. ಅಹಮದಾಬಾದ್ ನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿನ ಅಂತರಾಷ್ಟ್ರೀಯ...
ಬೈಕ್ ಸ್ಕಿಡ್ ಆಗಿ ಹಸುಗೂಸು ಸಾವು. ಉಡುಪಿ ಅಕ್ಟೋಬರ್ 2: ಬೈಕ್ ಸ್ಕಿಡ್ ಆಗಿ 1 ವರ್ಷದ ಹಸುಗೂಸು ಸಾವನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಪರ್ಕಳದಲ್ಲಿ ಈ ಘಟನೆ ನಡೆದಿದ್ದು ಮಣಿಪಾಲದಿಂದ ಹಿರಿಯಡ್ಕ ಕಡೆಗೆ...
ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ನಟ – ಪ್ರಕಾಶ್ ರೈ ಬೆಂಗಳೂರು- ಖ್ಯಾತ ಬಹುಬಾಷಾ ನಟ ಪ್ರಕಾಶ್ ರೈ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಹೇಳಿಕೆಯನ್ನು ನೀಡಿದ್ದು ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್...
ಹುಲಿಯಾದ ರಮಾನಾಥ ರೈ ಬೆಂಗಳೂರು ಅಕ್ಟೋಬರ್ 2: ವನ್ಯಜೀವಿ ಸಪ್ತಾಹದ ಅಂಗವಾಗಿ ಲಾಲ್ಬಾಗ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುಲಿವೇಷ ಕುಣಿತ ಆಯೋಜಿಸಲಾಗಿತ್ತು. ತಾಳಕ್ಕೆ ತಕ್ಕಂತೆ ಹುಲಿವೇಷಧಾರಿಗಳು ಕುಣಿಯುತ್ತಿದ್ದರು. ಇಲ್ಲಿಗೆ ಆಗಮಿಸಿದ ಅರಣ್ಯ ಸಚಿವ ರಮಾನಾಥ ರೈ ಅವರು...