ದ.ಕ ನೂತನ ಜಿಲ್ಲಾಧಿಕಾರಿ ಸೆಂಥಿಲ್ ಅಧಿಕಾರ ಸ್ವೀಕಾರ ಮಂಗಳೂರು, ಅಕ್ಟೋಬರ್ 19 : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಸಶಿಕಾಂತ್ ಸೆಂಥಿಲ್ ಎಸ್. ಅವರು ಇಂದು ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಅವರು...
7 ಮಂದಿ ದರೋಡೆಕೋರರ ಬಂಧನ : ಸಿಸಿಬಿ ಪೋಲಿಸರ ಕಾರ್ಯಾಚರಣೆ ಮಂಗಳೂರು, ಅಕ್ಟೋಬರ್ 19 :ದರೋಡೆಗೆ ಯತ್ನಿಸುತಿದ್ದ ಏಳು ಜನರ ತಂಡವನ್ನು ಮಂಗಳೂರಿನ ಸಿಸಿಬಿ ಪೋಲಿಸರು ಬಂಧಿಸಿದ್ದಾರೆ. ಮಂಗಳೂರು ನಗರದ ಬಿಜೈ ಬಿಗ್ ಬಜಾರ್ ಎದುರು ದರೋಡೆಗೆ ಸ್ಕೆಚ್ ಹಾಕುತ್ತಿದ್ದ ಸಂದರ್ಭದಲ್ಲಿ ಎಲ್ಲಾ ಏಳು ಮಂದಿ...
ಬಂದರು ಅಭಿವೃದ್ಧಿಗೆ ಅ.29ಕ್ಕೆ ಲಕ್ಷದ್ವೀಪಕ್ಕೆ ನಿಯೋಗ : ಶಾಸಕ ಜೆ.ಆರ್.ಲೋಬೊ ಮಂಗಳೂರು, ಅಕ್ಟೋಬರ್ 19 :ಲಕ್ಷದ್ವೀಪದೊಂದಿಗೆ ಮಾತುಕತೆ ನಡೆಸಿ ವ್ಯಾಪಾರ ವಹಿವಾಟು ಪುನರಾರಂಭ ಮಾಡುವ ನಿಟ್ಟಿನಲ್ಲಿ ಲಕ್ಷದ್ವೀಪಕ್ಕೆ ಅಕ್ಟೋಬರ್ 29 ರಿಂದ 31 ರವರೆಗೆ ಉನ್ನತಮಟ್ಟದ ನಿಯೋಗ...
ಸಾನಿಧ್ಯದಲ್ಲಿ ವಿಶೇಷ ಮಕ್ಕಳೊಂದಿಗೆ ದೀಪಾವಳಿ ವಿಶೇಷ ಮಂಗಳೂರು,ಅಕ್ಟೋಬರ್ 19 : ಆ ಮಕ್ಕಳು ಹುಟ್ಟುತ್ತಲೆ ವಿಶೇಷ ಚೇತನರಾದವರು. ಅಂತಹಾ ಮಕ್ಕಳಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ನಾವು ಯಾರಿಗೂ ಕಮ್ಮಿಯಿಲ್ಲಿ ಅಂತಾ ಪಟಾಕಿ ಹೊಡೆದು ಖುಷಿಪಟ್ರು....
ದೀಪಾವಳಿ ಪ್ರಯುಕ್ತ 1000 ಕುಟುಂಬಗಳಿಗೆ ಅಕ್ಕಿ ಭಾಗ್ಯ ಮಂಗಳೂರು, ಅಕ್ಟೋಬರ್ 19 : ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಸುಮಾರು 1000ಕ್ಕಿಂತಲೂ ಅಧಿಕ ಫಲನುಭವಿಗಳಿಗೆ ಅಕ್ಕಿ ವಿತರಣೆಯ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಸರ್ಕಾರಿ ಮುಖ್ಯ ಸಚೇತಕರಾದ ...
ಪಂಚಾಯತುಗಳಲ್ಲಿ ಮಾಹಿತಿ ಕಾರ್ಯಾಗಾರ ಮಾಡಿ : ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಡುಪಿ, ಅಕ್ಟೋಬರ್ 19 : ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಎಸ್.ಸಿ, ಎಸ್.ಟಿ ಜನರಿಗೆ ಅವರಿಗೆ ದೊರಕುವ ಸೌಲಭ್ಯ ಹಾಗೂ ಹಕ್ಕುಗಳ ಬಗ್ಗೆ ಪಂಚಾಯಿತಿ...
ನ.21 ಕ್ಕೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕರಾವಳಿಗೆ ಉಡುಪಿ, ಅಕ್ಟೋಬರ್ 19: ಕಾಂಗ್ರೆಸ್ ಯುವರಾಜ ಹಾಗೂ ಎ ಐ ಸಿ ಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕರಾವಳಿಗೆ ಭೇಟಿ ನೀಡಲಿದ್ದಾರೆ. ಇದೇ ನವೆಂಬರ್ 21...
ಮಂಗಳೂರು ಜೈಲಿನಲ್ಲಿ ಕೈದಿಗಳ ಮಜಾ, ಆಗಬೇಕಿದೆ ಇವರಿಗೆ ಅಂಡಮಾನ್ ಜೈಲಲ್ಲಿ ಸಜಾ ಮಂಗಳೂರು,ಅಕ್ಟೋಬರ್ 19: ಸಮಾಜದಲ್ಲಿ ಕೇಸು,ಕೋರ್ಟು,ಜೈಲು ಗಳಿಂದ ದೂರವಿರುವ ಒಂದು ವರ್ಗವಿದ್ದರೆ, ಇವುಗಳನ್ನೇ ಬಯಸುವ ಇನ್ನೊಂದು ವರ್ಗವೂ ಇದೆ.ಈ ವರ್ಗಕ್ಕೆ ಇದೆಲ್ಲಾ ಒಂದು ಫ್ಯಾಷನ್...
ಅ.22 ರಂದು ಸಿ.ಎಂ ಬಂಟ್ವಾಳಕ್ಕೆ. 252.5 ಕೋ.ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಂಗಳೂರು, ಅಕ್ಟೋಬರ್ 19 : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ಟೋಬರ್ 22 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ಆಗಮಿಸುವ ಮುಖ್ಯಮಂತ್ರಿಗಳು ಬಂಟ್ವಾಳ...
ಅಕ್ಟೋಬರ್ 29 ರಂದು ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಳ್ತಂಗಡಿ,ಅಕ್ಟೋಬರ್ 19: ಅಕ್ಟೋಬರ್ 29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಕ್ಟೋಬರ್...