ಮಂಗಳೂರು ಪೊಲೀಸರ ಅಪರೇಶನ್ ಗಾಂಜಾ ಮಂಗಳೂರು ಅಕ್ಚೋಬರ್ 29: ಮಂಗಳೂರಿನಲ್ಲಿ ಅಪರೇಶನ್ ಗಾಂಜಾ ಮುಂದುವರೆದಿದೆ. ಇಂದು ಪೊಲೀಸರು ಮತ್ತೆ ಗಾಂಜಾ ಸೇವನೆ ಆರೋಪದಡಿ 7 ಮಂದಿಯನ್ನು ಬಂಧಿಸಿದ್ದಾರೆ. 3 ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಸಾರ್ವಜನಿಕ ಸ್ಥಳಗಳಲ್ಲಿ...
ಎರಡು ಕಾರುಗಳ ನಡುವೆ ಭೀಕರ ಅಪಘಾತ ಇಬ್ಬರ ಸಾವು ಬೆಳ್ತಂಗಡಿ ಅಕ್ಟೋಬರ್ 29: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬಲ್ಲಿ...
ಆರು ತಿಂಗಳ ಕಂದಮ್ಮನೊಂದಿಗೆ ಬಾವಿಗೆ ಹಾರಿದ ತಾಯಿ ಬೆಳ್ತಂಗಡಿ ಅಕ್ಟೋಬರ್ 29: ಆರು ತಿಂಗಳ ಹಸುಗೂಸಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ...
ಡಿಜಿಟಲ್ ಇಂಡಿಯಾ ಟೀಕೆಗಳಿಗೆ ಧರ್ಮಸ್ಥಳದ ಗ್ರಾಮೀಣ ಪ್ರದೇಶದ ಮಹಿಳೆಯರೇ ಉತ್ತರ – ಮೋದಿ ಬೆಳ್ತಂಗಡಿ ಅಕ್ಟೋಬರ್ 29: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಉಜಿರೆಯಲ್ಲಿ...
ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ. ಮಂಗಳೂರು ಅಕ್ಟೋಬರ್ 29: ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಪ್ರಧಾನಿ ನರೇಂದ್ರ ಮೊದಿ ಮಂಗಳೂರು ಅಕ್ಟೋಬರ್ 29: ಧರ್ಮಸ್ಥಳದ ಭೇಟಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ದೆಹಲಿಯಿಂದ ವಿಶೇಷ ವಿಮಾನದ ಮೂಲಕ...
ಮೇಯರ್ ಗೆ ಕುತ್ತಾದ ಪೆಟ್ಟು, ಬಿಜೆಪಿಯಿಂದ ರಾಜೀನಾಮೆಗೆ ಪಟ್ಟು ಮಂಗಳೂರು,ಅಕ್ಟೋಬರ್ 28: ಮೇಯರ್ ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ .ಈ ಘಟನೆಯ ಬಳಿಕ ಬಿಜೆಪಿಯ ಮುಖಂಡರು ಮೇಯರ್ ವಾಸವಿರುವ ಅಪಾರ್ಟ್ ಮೆಂಟ್ ಗೆ...
ಹಿಂದೂ ಸಂಘಟನೆಗಳಿಂದ ಕಡಬ ಬಂದ್ ಪುತ್ತೂರು ಅಕ್ಟೋಬರ್ 28: ಹಿಂದೂ ಯುವಕರ ಮೇಲಿನ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಹಿಂದೂ ಸಂಘಟನೆಗಳು ಇಂದು ಕಡಬ ಹಾಗೂ ಸುಬ್ರಮಣ್ಯ ದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಹಾಗೂ ಬಂದ್...
ದನ ಕದಿಯಲು ಬಂದ ಕಳ್ಳ ಬಾವಿಗೆ ಬಿದ್ದ ಉಡುಪಿ ಅಕ್ಟೋಬರ್ 28: ಜಾನುವಾರುಗಳನ್ನು ಕದಿಯಲು ಬಂದ ಕಳ್ಳನೊಬ್ಬ ತೆರೆದ ಬಾವಿಗೆ ಬಿದ್ದು ಸಾರ್ವಜನಿಕರಿಗೆ ಕೈಗೆ ಸಿಕ್ಕಿಬಿದ್ದ ಘಟನೆ ಉಡುಪಿಯ ಸಿದ್ದಾಪುರದಲ್ಲಿ ನಡೆದಿದೆ. ಇಲ್ಲಿಯ ಸಂತೋಷ್ ನಾಯಕ್...
ಹಲ್ಲೆ ಆರೋಪ ಬಿಜೆಪಿಯ ಪಿತೂರಿ – ಮೇಯರ್ ಕವಿತಾ ಸನಿಲ್ ಮಂಗಳೂರು ಅಕ್ಟೋಬರ್ 27: ವಾಚ್ ಮೆನ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದೇನೆ ಎನ್ನುವುದು ಶುದ್ದ ಸುಳ್ಳು ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ....