ಚಪ್ಪಲ್ ಸೋಲ್ ನಲ್ಲಿ ಚಿನ್ನ ಸಾಗಾಟ – ಒರ್ವನ ಬಂಧನ ಮಂಗಳೂರು ನವೆಂಬರ್ 27: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗದ ಡಿಆರ್ ಐ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟ ಪತ್ತೆ ಹಚ್ಚಿದ್ದಾರೆ. ನಿನ್ನೆ ದುಬೈಯಿಂದ...
ತಾಯಿ ಹಾಲು ಕುಡಿದಿದ್ದರೆ ಈ ರೀತಿ ಸಿನೆಮಾ ಮಾಡುತ್ತಿರಲ್ಲಿಲ – ಪ್ರವೀಣ್ ಬಾಯ್ ತೊಗಾಡಿಯಾ ಉಡುಪಿ ನವೆಂಬರ್ 26: ಉಡುಪಿಯ ಧರ್ಮಸಂಸದ್ ನ ಕೊನೆಯ ದಿನ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಿತು. ಸಮಾಜೋತ್ಸವದಲ್ಲಿ ಅಂದಾಜು...
ಲವ್ ಜಿಹಾದ್ ನಿಲ್ಲಿಸದಿದ್ದರೆ ಮುಸಲ್ಮಾನರಿಗೆ ಮದುವೆಯಾಗಲು ಹೆಣ್ಣು ಸಿಗಲ್ಲ – ಗೋಪಾಲ್ ಜೀ ಎಚ್ಚರಿಕೆ ಉಡುಪಿ ನವೆಂಬರ್ 26: ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸದ್ ಕೊನೆಯ ದಿನ ಇಂದು ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಡುಪಿಯ...
ಕನ್ನಡ ಸಾಹಿತ್ಯ ಸಮ್ಮೇಳನ – ಪೇಜಾವರ ಶ್ರೀಗಳಿಗೆ ಕರ್ನಾಟಕ ಬಿಟ್ಟು ಹೋಗುವಂತೆ ಒತ್ತಾಯ ಮೈಸೂರು,ನವೆಂಬರ್ 26: ಪೇಜಾವರ ಶ್ರೀಗಳು ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ದಾರೆ ಹಾಗೂ ಅಲ್ಪಸಂಖ್ಯಾತರ ಮೇಲೆ ಮೂಲಭೂತವಾದಿಗಳು ಚಾತುರ್ವರ್ಣ ಪದ್ಧತಿಯನ್ನು ಬಲಂತವಾಗಿ ಹೇರಲು ಪ್ರಯತ್ನಿಸುತ್ತಿದ್ದಾರೆ...
ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ ಮಹಿಳೆ ಮರಳಿ ಮನೆಗೆ ಮಂಗಳೂರು, ನವೆಂಬರ್ 26 : ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿ ಅರೇಬಿಯಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ವಾಮಂಜೂರಿನ ಮಹಿಳೆ ವಿಜಯಾ ಎಂಬುವವರು ಇಂದು ಮಂಗಳೂರು ವಿಮಾನ ನಿಲ್ದಾಣದ...
ಕರ್ನಾಟಕ ಸಿಎಂ ಬೀಫ್ ತಿಂದು ಉಡಾಫೆ ಮಾತುಗಳನ್ನಾಡುತ್ತಾರೆ – ಸುರೇಂದ್ರಕುಮಾರ್ ಜೈನ್ ಉಡುಪಿ ನವೆಂಬರ್ 26: ಉಡುಪಿಯ ಧರ್ಮಸಂಸದ್ 3ನೇ ದಿನವಾದ ಇಂದು ಗೋಹತ್ಯೆ ಗೋಷ್ಠಿ ನಡೆಯಿತು. ಗೋ ಹತ್ಯೆ ಗೋಷ್ಠಿಯ ನಿರ್ಣಯಗಳ ಬಗ್ಗೆ ಮಾಹಿತಿ...
ಧರ್ಮಸಂಸದ್ ಮಿಸಲಾತಿ ವಿರುದ್ದವಾಗಿ ಭಾಷಣ ಅರ್ಧಕ್ಕೆ ತಡೆದ ಸಂಘಟಕರು ಉಡುಪಿ ನವೆಂಬರ್ 26: ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸದ್ ನ ಗೋಷ್ಠಿಯಲ್ಲಿ ಮೀಸಲಾತಿ ವಿರುದ್ದವಾಗಿ ಮಾತನಾಡುತ್ತಿದ್ದ ಕಾಶಿ ಬನಾರಸ್ ನ ಶಂಕರಾಚಾರ್ಯ ಸ್ವಾಮಿ ನರೇಂದ್ರನ್ ಸರಸ್ವತಿ ಅವರ...
ಅಯೋಧ್ಯೆ ರಾಮಮಂದಿರಕ್ಕಾಗಿ ಹೋರಾಡಿದವರಿಗೆ ಮಾಸಿಕ ಪಿಂಚಣಿ ನೀಡಬೇಕು – ವಾರಣಾಸಿಯ ನರೇಂದ್ರನಂದಗಿರಿ ಮಹಾರಾಜ್ ಉಡುಪಿ ನವೆಂಬರ್ 26: ಬಹುಸಂಖ್ಯಾತರು ಒಂದು ಮದುವೆಯಾಗಿ 2 ಮಕ್ಕಳನ್ನು ಪಡೆಯುತ್ತಾರೆ, ಆದರೆ ಅಲ್ಪಸಂಖ್ಯಾತರು 4 ಮದುವೆಯಾಗಿ 20 ಮಕ್ಕಳನ್ನು ಹೊಂದುತ್ತಾರೆ....
ವ್ಯಕ್ತಿಯ ಹೊಟ್ಟೆಯಲ್ಲಿ 150 ಮೊಳೆಗಳು, 263 ನಾಣ್ಯಗಳು ಭೋಪಾಲ್. ನವೆಂಬರ್ 26: ಮಧ್ಯಪ್ರದೇಶದ ಭೋಪಾಲ್ ನಲ್ಲಿ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ 150 ಮೊಳೆಗಳು ಹಾಗೂ 263 ನಾಣ್ಯಗಳು ಪತ್ತೆಯಾಗಿವೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 39 ವರ್ಷದ...
969 ವಿಮಾನ ಹಾರಾಟ ವಿಶ್ವ ದಾಖಲೆ ನಿರ್ಮಿಸಿದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬಯಿ ನವೆಂಬರ್ 26: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಬಾರಿ ಜಾಗತಿಕ ದಾಖಲೆಯನ್ನು ಮಾಡಿ ಇತಿಹಾಸ ನಿರ್ಮಿಸಿದೆ. ನವೆಂಬರ್ 24...