ಮೀನು ಮಾರಾಟ ಕುಸಿತದ ಹಿನ್ನಲೆ ಸಾಮಾಜಿಕ ಜಾಲತಾಣಗಳ ಮೊರೆ ಹೋದ ಮೀನುಗಾರ ಮಹಿಳೆಯರು ಮಂಗಳೂರು ಅಗಸ್ಟ್ 3: ಕರಾವಳಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೀನುಗಳಿಗೆ ರಾಸಾಯನಿಕ ಲೇಪನವಾಗುತ್ತಿರುತ್ತದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕರಾವಳಿಯ ಮೀನು ವ್ಯಾ಼ಪಾರವನ್ನೇ...
ಪ್ರಾಮಾಣಿಕತೆಯಿಂದ ಕೆಲಸಮಾಡಿ ನಿಗದಿತ ಗುರಿ ಸಾಧಿಸಿ – ಯು.ಟಿ.ಖಾದರ್ ಮಂಗಳೂರು ಆಗಸ್ಟ್ 03: ರಾಜ್ಯದ ಆಡಳಿತ ಯಂತ್ರವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನಿಗದಿತ ಗುರಿಯನ್ನು ಸಮಯ...
ಅಗಸ್ಟ್ 15 ರಂದು ಕಡಬ, ಮೂಡಬಿದ್ರೆ ತಾಲೂಕು ಉದ್ಘಾಟನೆ ಮಂಗಳೂರು ಆಗಸ್ಟ್ 3 : ನೂತನವಾಗಿ ಸ್ಥಾಪನೆಗೊಂಡಿರುವ ಕಡಬ ಹಾಗೂ ಮೂಡಬಿದ್ರೆ ತಾಲೂಕುಗಳ ಉದ್ಘಾಟನೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದೆ. ಈ ಕುರಿತು ಅಧಿಕಾರಿಗಳ...
ಅಕ್ರಮ ದನ ಸಾಗಾಟ 4 ಮಂದಿ ಬಂಧನ ಮಂಗಳೂರು ಆಗಸ್ಟ್ 02: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಅಕ್ರಮ ದನ ಸಾಗಾಟ ಪ್ರಕರಣ. ಕಳೆದ ಕೆಲವು ದಿನಗಳಿಂದ ಪೊಲೀಸ್ ಇಲಾಖೆ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು...
ಫಾರೆಸ್ಟ್ ಗಾರ್ಡ್ ಹಲ್ಲೆ ಪ್ರಕರಣ ಮೂವರು ಆರೋಪಿಗಳು ಪೊಲೀಸರ ವಶ ಪುತ್ತೂರು ಅಗಸ್ಟ್ 2: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮರಗಳ್ಳರನ್ನು ತಡೆದ ಹಿನ್ನಲೆಯಲ್ಲಿ ಫಾರೆಸ್ಟ್ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು...
ಚಿನ್ನದ ದರದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಹೊಸದಿಲ್ಲಿ ಅಗಸ್ಟ್ 2: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇದೀಗ ಬಂಗಾರ ಕೊಳ್ಳುವವರಿಗೆ ಲಾಭವಾಗಲಿದ್ದು, ಭಾರೀ ಪ್ರಮಾಣದಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡು...
ಕುಡಿತದ ಅಮಲಿನಲ್ಲಿ ತುಂಬಿರುವ ಕಿಂಡಿ ಅಣೆಕಟ್ಟಿನಲ್ಲಿ ಈಜಲು ಹೋದ ಯುವಕನ ರಕ್ಷಣೆ ಮಂಗಳೂರು ಆಗಸ್ಟ್ 02: ಕುಡಿತದ ಅಮಲಿನಲ್ಲಿ ಕಿಂಡಿ ಅಣೆಕಟ್ಟಿನಿಂದ ನದಿಗೆ ಬಿದ್ದಿದ್ದ ಯುವತನೊಬ್ಬನನ್ನು ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಮರವೂರು...
ತನ್ನ ತಂಡದ ಸದಸ್ಯರಿಲ್ಲದ ಹಿನ್ನಲೆ ಸನ್ಮಾನ ನಿರಾಕರಿಸಿದ ಉಪ್ಪಿನಂಗಡಿ ಎಸೈ ನಂದಕುಮಾರ್ ಪುತ್ತೂರು ಅಗಸ್ಟ್ 2: ಅಗಾಧ ಪ್ರಮಾಣದ ಗಾಂಜಾ ಪತ್ತೆ, ದರೋಡೆ ಪ್ರಕರಣ ಪತ್ತೆ ಸಹಿತ ಹಲವು ಅಪರಾಧ ಪ್ರಕರಣ ಗಳನ್ನು ಪತ್ತೆ ಹಚ್ಚಿದ...
ಮಂಗಳೂರು ನಗರದಲ್ಲಿ ಕಾಲೇಜ್ ಯುನಿಫಾರಂ ನಲ್ಲಿ ಯುವತಿಯರ ಭಿಕ್ಷಾಟನೆ ಮಂಗಳೂರು ಅಗಸ್ಟ್ 2 : ಕಾಲೇಜು ಹುಡುಗಿಯರ ತರ ಬಟ್ಟೆ ಹಾಕಿಕೊಂಡು ಬಿಕ್ಷೆ ಬೇಡುತ್ತಿರುವವರ ತಂಡವೊಂದು ಮಂಗಳೂರಿನಲ್ಲಿ ಸಕ್ರಿಯವಾಗಿದ್ದು, ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ...
ಫಾರೆಸ್ಟ್ ಗಾರ್ಡ್ ಮೇಲೆ ಮರಗಳ್ಳರಿಂದ ಮಾರಣಾಂತಿಕ ಹಲ್ಲೆ ಪುತ್ತೂರು ಅಗಸ್ಟ್ 2: ಅಕ್ರಮ ಮರಸಾಗಾಟ ನಡೆಸುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿದ ಫಾರೆಸ್ಟ್ ಗಾರ್ಡ್ ಗೆ ಮೇಲೆ ಮರಗಳ್ಳರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ...